ಗೋಧೂಳಿ ಗಂಧ ಸೂಸುವ ಸಂಜೆಯ ಹಾಡುಗಳು… ಪುಸ್ತಕ : ಗೋಧೂಳಿ ಗಂಧಕವಿ : ಪ್ರೊ. ಸಿದ್ದು ಸಾವಳಸಂಗ ತಾಜ್ಪುರಪ್ರಕಾಶಕರು : ಕಾವ್ಯ ಭಾರತೀ ಪ್ರಕಾಶನ ಕವಿತೆಯ ಎದೆಯ
ನವಮಾಸದಲ್ಲಿ ನವಶಕ್ತಿ ನನ್ನವ್ವ ಕರುಳಕುಡಿ ಒಡಮೂಡಿದ್ದನ್ನುವೈದ್ಯರಿಂದ ಕೇಳಿ ಖುಷಿಯಾದಳುಮೊದಲ ತಿಂಗಳಲ್ಲಿ ನನ್ನವ್ವ ಗಂಡನ ಪ್ರೀತಿ ವಾತ್ಸಲ್ಯದ ಮಾತುಕೇಳಿ ಖುಷಿಯಾದಳು ಎರಡನೇ ತಿಂಗಳಲ್ಲಿತವರು ಮನೆಯ ಬರುವಿಕೆಯ ಸುದ್ದಿ ತಿಳಿದುಖುಷಿಯಾದಳು
ರಾಷ್ಟ್ರ ಧ್ವಜ ಪ್ರತಿಯೊಂದು ರಾಷ್ಟವು ತನ್ನದೇ ಆದ ಧ್ವಜವನ್ನು ಹೊಂದಿದೆ. ನಮ್ಮ ರಾಷ್ಟ್ರವು ತ್ಯಾಗದ ಹಾಗೂ ಧೈರ್ಯದ ಸಂಕೇತವಾಗಿ ಕೇಸರಿ ಬಣ್ಣ, ಶಾಂತಿಯ ಸಂಕೇತವಾಗಿ ಬಿಳಿ ಬಣ್ಣ,
ಮಳ್ಳಿ ಮಳ್ಳಿ ಬಿಳಿ ಮಿಂಚುಳ್ಳಿ ಬಗೆ ಬಗೆಯ ಪ್ರಾಣಿ ಪಕ್ಷಿಗಳಲ್ಲಿ ವಿಧವಿಧವಾದ ಬೇಟೆಯ ಕ್ರಮಗಳಿವೆ, ಮಿಂಚುಳ್ಳಿ ಹಕ್ಕಿಯ ಬೇಟೆಯ ವಿಧಾನ ಬಹಳ ಆಕರ್ಷಕ. ನದಿ ತೊರೆಗಳ ಮೇಲೆ
ಟೇಬಲ್ಲು ಹಾಗು ಪರ್ವತ ನೇನು – ದೇಪು – ಸಂಘರ್ಷ…. ಅವತ್ತು ಎಂದಿನಂತೆ ಅದೇ ಟೇಬಲ್ಲು ನಾವು ಮೂರ್ವರುಎದುರಗಡೆ ಹೊಸ ಪರ್ವತ ಮೂವರು ಕಣ್ಣು ಪಿಳ ಪಿಳ,
ಖ್ಯಾತ ಲೇಖಕರಾದ “ಯತಿರಾಜ್ ವೀರಾಂಬುಧಿ” ಯವರು ಸಾಂಸ್ಕೃತಿಕ ಅಭಿರುಚಿ, ಅಭಿವ್ಯಕ್ತಿ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿ. ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್, ಕಥೆ, ಕಾದಂಬರಿ, ಅಂಕಣ, ಹಾಸ್ಯ ಲೇಖನ ಅನುವಾದ ಹೀಗೆ ಕನ್ನಡ ಸಾಹಿತ್ಯ ಲೋಕದ ಅನೇಕ ಮಜಲುಗಳಲ್ಲಿನ ಇವರ ಸೇವೆ ಅಮೋಘವಾದದ್ದು.