Post Views: 180 ತಾಳ್ಮೆ ಗಳಿಸಲುಕೋಪ ಮಾರಿದ!ತನ್ನವರಆಸೆ ತೀರಿಸಲುಕನಸು ಮಾರಿದ! ಸಂಸಾರಕ್ಕೆತನ್ನನ್ನೇ ತಾನುತೇದು ತೇದುಸವೆಯುವಶ್ರೀಗಂಧ ತನ್ನಾಸೆಯಬದಿಗೊತ್ತಿತನ್ನವರ ಹೆಗಲಮೇಲೆ ಹೊತ್ತುದಡ ಸೇರಿಸುವತೆಪ್ಪ! ನನ್ನಪ್ಪ ಶ್ರೀಧರ ಕಾಡ್ಲೂರು