Post Views: 226 ಅರಿಯದಿರಲಿ ಬಾಳಿನ ನೋವುತನಷ್ಟಕ್ಕೆ ತಾನುರಿಯಲಿ ಸೊಡರುತನ್ಮಯತೆ ಜ್ವಾಲೆ, ಹಚ್ಚಿರುವರು ಯಾರು?ನಿಲುಕದಿರಲಿ ಕೊನೆಯ ಉಸಿರು ದಾರಿ ಕಾಣುವ ಬಯಕೆ ಯಾಕೆ?ಉರಿದುರಿದು ನೀಡಲಿ ಚಿತ್ ಶಾಂತಿಜ್ಯೋತಿಯೇ ವಿಸ್ಮಯ, ಆನಂದ ಬೆಳಕೇ!ನಿನ್ನೊಳಗಿನ ಲೀನ ನನ್ನೊಳಗಿನ ಕಾಂತಿ ಭರತ್ ಎಚ್ ಜಿ