ಪ್ರೇಮ ಕವಿತೆ
ನಿನ್ನೀ ಕಣ್ಣು ಬೋರ್ಗರೆವ ಕಡಲು
ಅದರಲ್ಲಿ ನಾ ಅಲೆಯಂತೆ!
ನೀ ನೊಮ್ಮೆ ನನ್ನ ನೋಡಲು
ನನ್ನೀ ಶಾಂತ ಅಲೆಯು ಉಣ್ಣಿಮೆಯ ಚಂದ್ರನಂತೆ!!
ನನ್ನ ಕನಸಿಗೂ ನಿನ್ನದೇ ಕನವರಿಕೆ
ಕಾರಣ! ಹೃದಯದಲಿ ಮೂಡಿದ ಪ್ರೇಮದ ಗರಿಕೆ
ನೀ ಒಪ್ಪಿಗೆಯ ನೀರೆರೆದರೆ
ಆಗುವುದು ಮುದುವೆಗೆ ವೇದಿಕೆ
ಸಧ್ಯಕಷ್ಟು ಸಾಕು ಚಂದದ ಸಂಸಾರಕ್ಕೆ!!
ಬಾಲ ಕನ್ನಡಿಗ