ಯೋಗಾ-ಯೋಗ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಜೂನ್ ಇಪ್ಪತ್ತೊಂದು [ June 21 ], ಯೋಗಾಭ್ಯಾಸದಿಂದ ಸದೃಢ ಆರೋಗ್ಯ ನಿಮ್ಮದೆ ಎಂದೆಂದೂ.

ಅಪರಿಮಿತ ಸಂತೋಷ, ಆರೋಗ್ಯ ಪಡೆಯಲು ತಪ್ಪದೆ ಮಾಡಿ ಯೋಗ 🤸🏻‍♀️
ಯೋಗದ ಮಹತ್ವ ಅರಿವಿದ್ದವರಿಗೆ ಜೀವನ ಬಲು ಸರಾಗ 🚀
ಯೋಗವು ಯಾವುದೇ ದೈಹಿಕ, ಮಾನಸಿಕ ಸಮಸ್ಯೆಗಳು ಹತ್ತಿರ ಸುಳಿಯದಂತೆ ಜಡಿಯುವ ಬೀಗ 🔒
ಯೋಗ ಕಷ್ಟವೂ ಅಲ್ಲ, ಕ್ಲಿಷ್ಟವೂ ಅಲ್ಲ, ಎಲ್ಲರ ಸಂತೋಷವಾಗಿರಿಸುವ ಆನಂದರಾಗ

ಯೋಗ ನಿಜಾರ್ಥದಲ್ಲಿ ಶಿಕ್ಷಣವಲ್ಲ, ನಮ್ಮ ಸಂಸ್ಕೃತಿ 👏🏻
ಯೋಗದಿಂದಲೆ ಸಾಧ್ಯ ನಿಜವಾದ ಪ್ರಗತಿ 🚉
ಉತ್ತಮ, ಅತ್ಯುತ್ತಮವಾಗಿರುವುದು ದೈಹಿಕ, ಮಾನಸಿಕ ಸ್ಥಿತಿ ಗತಿ 💯
ಮುಂಜಾನೆಯಿಂದ ರಾತ್ರಿಯವರೆಗೂ ಸಾಧಿಸುವಿರಿ ಉನ್ನತಿ 🥇

ಏನಾದರಾಗಲಿ ಬಿಡದೆ ಮಾಡಿ ಯೋಗದ ಅಭ್ಯಾಸ 👍
ಏನೂ ಇಲ್ಲದ ಈ ಬದುಕು ನೀರಸ 😏
ಯೋಗದ ಬಲದಿಂದ ಕಿತ್ತೊಗೆಯಬಹುದು ದೇಹ, ಮನಸ್ಸಿನಲ್ಲಿನ ಕಸ 🥳
ಆರೋಗ್ಯವಾಗಿರಲು ಪ್ರೀತಿಯಿಂದಾಗಿ ಯೋಗದ ದಾಸಾನುದಾಸ

ಯಾವಾಗ ಯೋಗ ಮಾಡಿದರೆ ಒಳಿತು??
ಏನೂ ಗೊತ್ತಿಲ್ಲವಲ್ಲ ಯೋಗದ ಕುರಿತು ❌
ಯಾರಾದರೂ ಇದರ ಬಗ್ಗೆ ಹೇಳದ ಹೊರತು 🤔
ಶುರುವಾಗದು ಯೋಗಾಭ್ಯಾಸ ಒಂದಿನಿತೂ

⛹🏻‍♀️ ಯೋಗ ಮಾಡಿ, ರೋಗ ದೂರವಿಡಿ 🤾🏼‍♂️

ವೆಂಕಟರಾಮನ್ ವಿ ಎಸ್

Related post

Leave a Reply

Your email address will not be published. Required fields are marked *