ಸೈ ಸೈ ಅಪ್ಪು
ಸೈ ಸೈ ಸೈ ಅಪ್ಪು ಸೈ ಸೈ ಸೈ
ಸೈ ಸೈ ಸೈ ಎಲ್ಲದಕ್ಕನೂ ಸೈ
ನಟನೆಗು ಸೈ ಹಾಡೋಕ್ ಸೈ
ಕುಣಿಯೊದ್ರಲ್ಲಂತೂ ಅಪ್ಪು ಎತ್ತಿದ ಕೈ ಕೈ ಕೈ ನಮ್ಮ ಅಪ್ಪು
ಸೈ ಸೈ ಸೈ ಅಪ್ಪು ಸೈ ಸೈ ಸೈ
ಸೈ ಸೈ ಸೈ ಎಲ್ಲದಕ್ಕನೂ ಸೈ
ಸ್ನೇಹಕ್ಕು ಸೈ ಪ್ರೀತಿಗೂ ಸೈ
ಮಮತೆಯಲ್ಲಂತೂ ಎತ್ತಿದ ಕೈ ಕೈ ಕೈ ನಮ್ಮ ಅಪ್ಪು
ಸೈ ಸೈ ಸೈ ಅಪ್ಪು ಸೈ ಸೈ ಸೈ
ಸೈ ಸೈ ಸೈ ಎಲ್ಲದಕ್ಕನೂ ಸೈ
ದಾನಕ್ಕೂ ಸೈ ಧರ್ಮಕ್ಕೂ ಸೈ
ಮಕ್ಕಳ ಸೇವೆಗಂತು ಎತ್ತಿದ ಕೈ ಕೈ ಕೈ ಅಪ್ಪು
ಸೈ ಸೈ ಸೈ ಅಪ್ಪು ಸೈ ಸೈ ಸೈ
ಸೈ ಸೈ ಸೈ ಎಲ್ಲದಕ್ಕು ಸೈ ಸೈ ಸೈ
ಅದಕ್ಕಾಗಿ ಅಭಿಮಾನಿಗಳು
ಹೇಳ್ತಾರೆ ಜೈ ಜೈ ಜೈ ಅಪ್ಪು
ಜೈ ಜೈ ಜೈ
ಗೀತಾಚಲಂ