Post Views: 163 ಸಿಕಂದರನಿಗೊಂದುಭಾರತ ವರ್ಷಕೌರವನಿಗೊಂದುಕುರುಕ್ಷೇತ್ರನೆಪೋಲಿಯನ್ನ ನಿಗೊಂದುವಾಟರ್ಲು ಇದ್ದಂತೆನಮಗೂ ನಿಮಗೂಖಂಡಿತವಾಗಿ ಇದ್ದೆ ಇರುತ್ತದೆಒಂದು ಕರ್ಮಭೂಮಿಸೋತು ಗೆಲ್ಲುವುದನ್ನುನಾವು ಕಲಿಯಬೇಕುಅಷ್ಟೇ! ಡಿ. ಎನ್. ಸುರೇಶ್ ಹವ್ಯಾಸಿ ಪತ್ರಕರ್ತರು
1 Comment
Very good