ಹಾರುತಿವೆ ಪ್ಲಾಸ್ಟಿಕ್ ಕವರುಗಳು
ಬಣ್ಣ ಬಣ್ಣದ ಕವರುಗಳು
ಗಲ್ಲಿ ಗಲ್ಲಿಯಲಿ… ಮನೆ ಮನೆಗಳ ಟೆರಸ್ಸಲಿ
ಗಾಳಿಗೆ, ಧೂಮ ಧಾಳಿಗೆ ಗಿರ ಗಿರ ತಿರುಗುತಿವೆ
ಎಲ್ಲೂ… ಎಲ್ಲೆಲ್ಲೂ!!!
ಮಮ್ಮೀ, ಸೀ ಹಿಯರ್…
ಫ್ಲಯಿಂಗ್… ಟರ್ನಿಂಗ್… ಮೂವಿಂಗ್..
ಹಿಯರ್ ಅಂಡ್ ದೇರ್..
ದೀಸ್ ಪ್ಲಾಸ್ಟಿಕ್ ಕವರ್ಸ್!
“ಓ ಕಲರ್ ಫುಲ್! ಹೌವ್ ನೈಸ್ ಇಟ್ ಈಸ್?”
ಅಂದೀತು ಮುಂಬರುವ ನಿಮ್ಮ ಕಂದಮ್ಮಗಳು…!!!
ತುಂಕೂರು ಸಂಕೇತ್
2 Comments
ಚೆನ್ನಾಗಿ ದೆ
Oh ! Beautiful