ಆರನೇ ಬೆರಳು – ಕಥಾ ಸಂಕಲನ
ಪುಸ್ತಕದ ಹೆಸರು: ಆರನೇ ಬೆರಳು
ಪ್ರಕಾರ: ಕಥಾ ಸಂಕಲನ
ಲೇಖಕರು: ಆಶಾ ರಘು
ಮುದ್ರಣ: 2
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 180
ಬೆಲೆ: 280/-
ಮೊಬೈಲ್: 9008122991
ಕೃತಿಯ ಅರಿಕೆಯ ಭಾಗದಲ್ಲಿ ಲೇಖಕಿಯು ತಾವು ಕಥೆಗಳನ್ನು ಬರೆಯಲು ದೇವನೂರು ಮಹಾದೇವರ ಕಥೆಗಳೇ ಪ್ರೇರಣೆ ನೀಡಿದವೆಂದು ಹೇಳಿಕೊಂಡಿದ್ದಾರೆ.

ಆರನೇ ಬೆರಳು, ಅಗ್ನಿದಿವ್ಯ, ಪುಷ್ಪಗಂಧಿ, ಕಮರಿದ ಕನಸು, ಒಂದು ಮುಂಜಾವಿನಲಿ… ಮೊದಲಾದ ಸುಮಾರು 1997ರಿಂದ 2019ರ ಅವಧಿಯವರೆಗೆ ಲೇಖಕಿಯು ರಚಿಸಿದ ಇಪ್ಪತ್ತು ಕಥೆಗಳು ಈ ಸಂಕಲನದಲ್ಲಿದೆ. ಇಲ್ಲಿ ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ಮೊದಲಾದ ಎಲ್ಲ ಬಗೆಯ ಕಥೆಗಳನ್ನು ಕಾಣಬಹುದು. ಇಲ್ಲಿನ ಕೆಲವು ಕಥೆಗಳು ಮಲ್ಲಿಗೆ, ಪ್ರಜಾಮತ, ಕರುನಾಡ ಸಂಜೆ, ಸೌಂದರ್ಯ, ಮಯೂರ, ಕರ್ಮವೀರ, ಹೊಸದಿಗಂತ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಪುಸ್ತಕ ಕೊಳ್ಳಲು ಆಸಕ್ತಿ ಉಳ್ಳವರು ಮೊಬೈಲ್ ಸಂಖ್ಯೆ 9008122991 ಕ್ಕೆ ಸಂಪರ್ಕಿಸಿ.
ಸಾಹಿತ್ಯಮೈತ್ರಿ