Post Views: 151 ಕನಸಿಗೊಂದಷ್ಟು ಜಾಗ ಭಾವನೆಗಳು, ತಿರು ತಿರುಗಿರಿಂಗಿಸುತ್ತಾ, ಜೋಡಿಸುತಿದೆ ನೆನಪುಗಳ,ಬಡಬಡಿಸುತ್ತಿವೆ ನೆನಪುಗಳುಕ್ಯೂ ನಿಂತಂತೆ… ಹೊಸ ನೆನಪು ಹಳೆಯದಾಗುವುದು!ಹಳೆಯದು ಬರೀ ಕನಸು!!ಬೀಳುತ್ತಿರುವಕನಸುಗಳು ಹೊಸತೇ! ಕನಸು ಮರಿಯಾಗಿಮರಿ ಹೆಮ್ಮರವಾಗಿನಿಂತರೆ,ಜಾಗ ಬಿಡು ಸುಮ್ಮನೆ… ಕು ಶಿ ಚಂದ್ರಶೇಖರ್