ಕೊರಗುವುದೇಕೆ ಕಾರ್ಮಿಕ ?
ನಾವಿಲ್ಲವೇ ನಮ್ಮ ವೇದಿಕೆಯಿಲ್ಲವೇ
ಜೊತೆ…
ಕೊರಗದಿರಿ ಕರೋನ ಬಂತ್ತೆಂದು
ಕಟ್ಟಿರುವೆವು ಕಾರ್ಮಿಕ ವೇದಿಕೆ ನಿಮಗಾಗಿ
ಸೇರಿದ್ದೀರಲ್ಲ ನಮ್ಮ ಜೊತೆ
ಚಿಂತೆ ಇನ್ಯಾತಕ್ಕೆ.
ಕಷ್ಟ ಕಾರ್ಪಾಣ್ಯ ಕಳೆಯುವುದು ಮೋಡದ ಹಾಗೆ
ಕೈ ಬೆಸೆದಿದ್ದೇವಲ್ಲ ನಿಮ್ಮ ಅಂಗೈಗಳಿಗೆ
ಕಣ್ಣೀರ ಒರೆಸುವುದು ನಮ್ಮಗಳ ಕೈ
ನಂಬಿಕೆಯಿರಲಿ ಎಂದೆಂದಿಗೂ
ನಮ್ಮ ವೇದಿಕೆಯೊಂದಿಗೆ
ಸದ್ಯಕ್ಕೆ ಕಾಣಿಸಬೇಕು ನಿಮ್ಮ ಮುಗುಳುನಗೆ.
ಗಿರಿಜಮ್ಮ
ರಾಜ್ಯ ಮಹಿಳಾ ಅಧ್ಯಕ್ಷರು