ಕೆಂಪು ದಾಸವಾಳ – ಕಥಾ ಸಂಕಲನ
ಪುಸ್ತಕದ ಹೆಸರು: ಕೆಂಪು ದಾಸವಾಳ
ಪ್ರಕಾರ: ಕಥಾ ಸಂಕಲನ
ಲೇಖಕರು: ಆಶಾ ರಘು
ಮುದ್ರಣ: 2
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 132
ಬೆಲೆ: 190/-
ಮೊಬೈಲ್: 9008122991
‘ಕೆಂಪು ದಾಸವಾಳ’ ಎಂಬ ವಿಶೇಷ ಹೆಸರಿನ ಈ ಕಥಾಸಂಕಲನದಲ್ಲಿ ಅಷ್ಟೇ ವಿಶೇಷವಾದ ಕತೆಗಳಿವೆ.

ಬದುಕು, ಸಾವು, ಸೂತಕ, ಮಿಲನ, ಸಂಪ್ರದಾಯ, ಸಂಪ್ರದಾಯ ಆಧುನಿಕತೆಯ ಮುಖಾಮುಖಿ ಮತ್ತು ತಿಕ್ಕಾಟ, ಹುಡುಕಾಟ ಮುನ್ನೆಲೆಯ ಕತೆಗಳಿವೆ. ಮನುಷ್ಯನನ್ನು ಅಂತರಂಗದಿಂದ ಹೊಸ ಕಾಣ್ಕೆಯನ್ನು ನೋಡುವ ರೀತಿಯನ್ನು ಬದಲಾಯಿಸುವ ತೀವ್ರ ಸಂಗತಿಗಳೆಂದರೆ ಸಾವು ಮತ್ತು ಕಾಮ. ಅದು ಈ ಕಥಾಸಂಕಲನದಲ್ಲಿ ದಟ್ಟವಾಗಿಯೂ ಗಾಢವಾಗಿಯೂ ಕೂಡಿದ್ದು ಮತ್ತಷ್ಟು ಹೊಳಹುಗಳನ್ನು ಹೊಳೆಸುತ್ತದೆ.
ಪುಸ್ತಕ ಕೊಳ್ಳಲು ಆಸಕ್ತಿ ಉಳ್ಳವರು ಮೊಬೈಲ್ ಸಂಖ್ಯೆ 9008122991 ಕ್ಕೆ ಸಂಪರ್ಕಿಸಿ.
ಸಾಹಿತ್ಯಮೈತ್ರಿ