ಕ್ಷಮಾದಾನ – ಸಾಮಾಜಿಕ ನಾಟಕ

ಕ್ಷಮಾದಾನ – ಸಾಮಾಜಿಕ ನಾಟಕ

ಪುಸ್ತಕದ ಹೆಸರು: ಕ್ಷಮಾದಾನ
ಪ್ರಕಾರ: ನಾಟಕ
ಲೇಖಕರು: ಆಶಾ ರಘು
ಮುದ್ರಣ: 2
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 48
ಬೆಲೆ: 70/-
ಮೊಬೈಲ್: 9008122991

ಇದೊಂದು ಕಿರು ಸಾಮಾಜಿಕ ನಾಟಕ. ಈ ನಾಟಕವನ್ನು ಹದಿನಾಲ್ಕು ವರ್ಷ ವಯಸ್ಸಿನ ಹುಡುಗಿಯ ಅತ್ಯಾಚಾರ ಹಾಗು ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 14, 2004 ರಂದು ಗಲ್ಲಿಗೇರಲ್ಪಟ್ಟ ಕಲ್ಕತ್ತದ ಧನಂಜಯ್ ಚಟರ್ಜಿಯ ಪ್ರಕರಣದ ಹಿನ್ನೆಲೆಯಲ್ಲಿ ರಚಿಸಲಾಗಿದೆ.

ಧನಂಜಯ್ ಪ್ರಕರಣವನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿದೆಯೇ ವಿನಃ ಉಳಿದಂತೆ ಇಲ್ಲಿನ ಯಾವ ಪಾತ್ರಗಳೂ ಜೀವಂತವಲ್ಲ. ವಾಸ್ತವದ ಸಂಗತಿಯೊಂದರ ಹಿನ್ನೆಲೆಯಲ್ಲಿ ಕಲ್ಪನೆಯ ಆಸರೆಯೊಂದಿಗೆ ರಚಿಸಲಾಗಿರುವ ನಾಟಕವಿದು.

ಈ ಪುಸ್ತಕ ಕೊಳ್ಳಲು ಇಚ್ಛಿಸುವವರು upasanabooks.com ಅಥವಾ ವಾಟ್ಸಪ್ಪ್ ಮೊಬೈಲ್ ಸಂಖ್ಯೆ 9008122991 ಗೆ ಸಂಪರ್ಕಿಸಬಹುದು.

ಸಾಹಿತ್ಯಮೈತ್ರಿ

Related post