ನೀರ ಮೇಗಲ ಸಹಿ – ಕಿರು ಪದ್ಯಗಳ ಸಂಕಲನ
ಪುಸ್ತಕದ ಹೆಸರು: ನೀರ ಮೇಗಲ ಸಹಿ
ಪ್ರಕಾರ: ಕವನ ಸಂಕಲನ
ಲೇಖಕರು: ಹಂದಲಗೆರೆ ಗಿರೀಶ್
ಮುದ್ರಣ: 2
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 114
ಬೆಲೆ: 140/-
ಮೊಬೈಲ್: 9008122991
‘ನೀರ ಮೇಗಲ ಸಹಿ’ ಯು ನೂರಾರು ಕಿರು ಪದ್ಯಗಳ ಸಂಕಲನವಾಗಿದೆ.

ಇದರಲ್ಲಿ ಹೈಕುಗಳಂಥ ಕವಿತೆಗಳಿವೆ. ಹಾಸ್ಯವನ್ನು ಬಿಟ್ಟುಕೊಟ್ಟ ಚುಟುಕುಗಳಂಥ ಪದ್ಯಗಳೂ ಇವೆ. ಈ ಕವಿತೆಗಳು ಮನಸ್ಸಿನಲ್ಲಿ ನಿಂತು ನಿಸರ್ಗದ ವಾಸ್ತವಕ್ಕಿಂತ ಬೇರೆಯೇ ಆದ ಧ್ವನಿಯನ್ನು ಪಡೆದುಕೊಳ್ಳಬಲ್ಲವು.
ಈ ಪುಸ್ತಕ ಕೊಳ್ಳಲು ಇಚ್ಛಿಸುವವರು upasanabooks.com ಅಥವಾ ವಾಟ್ಸಪ್ಪ್ ಮೊಬೈಲ್ ಸಂಖ್ಯೆ 9008122991 ಗೆ ಸಂಪರ್ಕಿಸಬಹುದು.
ಸಾಹಿತ್ಯಮೈತ್ರಿ