ನೇಗಿಲ ಗೆರೆ – ಕವನ ಸಂಕಲನ

ನೇಗಿಲ ಗೆರೆಕವನ ಸಂಕಲನ

ಪುಸ್ತಕದ ಹೆಸರು: ನೇಗಿಲ ಗೆರೆ
ಪ್ರಕಾರ: ಕವನ ಸಂಕಲನ
ಲೇಖಕರು: ಹಂದಲಗೆರೆ ಗಿರೀಶ್
ಮುದ್ರಣ: 2
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 120
ಬೆಲೆ: 150/-
ಮೊಬೈಲ್: 9008122991

‘ನೇಗಿಲ ಗೆರೆ’ ರೈತ ಸಮುದಾಯಕ್ಕೆ ಸಂಬಂಧಿಸಿದ ಕವನಗಳ ಸಂಕಲನವಾಗಿದೆ.

ಸಂಕಲನದ ಅನೇಕ ಕವಿತೆಗಳಲ್ಲಿ ರೈತ ಸಮುದಾಯದ ಸ್ಥಿತಿಗತಿಗಳನ್ನು ಸಂಕೇತ, ರೂಪಕ, ಧ್ವನಿ, ವಾಚ್ಯ ಹೀಗೆ ವಿವಿಧ ಅಭಿವ್ಯಕ್ತಿ ವಿಧಾನಗಳಲ್ಲಿ ಕಟ್ಟಿಕೊಡಲಾಗಿದೆ. ಕೆಲವು ಕವಿತೆಗಳು ಒಟ್ಟು ಸಾಮಾಜಿಕ- ಆರ್ಥಿಕ ಸನ್ನಿವೇಶಕ್ಕೆ ರೂಪಕವಾಗುವ ಮೂಲಕ ರೈತರಾಚೆಗೂ ಇರುವ ಸಂಕೇತಗಳನ್ನು ಶೋಧಿಸುವುದು ಒಂದು ವಿಶೇಷವಾಗಿದೆ.

ಈ ಪುಸ್ತಕ ಕೊಳ್ಳಲು ಇಚ್ಛಿಸುವವರು upasanabooks.com ಅಥವಾ ವಾಟ್ಸಪ್ಪ್ ಮೊಬೈಲ್ ಸಂಖ್ಯೆ 9008122991 ಗೆ ಸಂಪರ್ಕಿಸಬಹುದು.

ಸಾಹಿತ್ಯಮೈತ್ರಿ

Related post