ನಿಯತ್ತು
ಕೇವಲ ಅಪರಿಚಿತರನ್ನು ಕಂಡಾಗ
ಬೊಗಳುವುದು
ನಾಯಿ.
ಪರಿಚಿತರ ಬಗೆಗೆ
ಬೈಯುವುದು
ಬಾಯಿ.
ಬಾಲಕ
ಮದುವೆಯ ಮುನ್ನ ಅವ
ಬಾಲಕ.
ಮದುವೆಯ ನಂತರ
ಮಡದಿಯ ಹಿಂ-
ಬಾಲಕ.
ಅಪ್ಪ
ಅದೆಷ್ಟೋ ವರ್ಷ ಬಿಡುವಿಲ್ಲದೆ
ಕೆಸರಿನಲ್ಲಿ ದುಡಿದದ್ದಕ್ಕೆ, ಆ
ಕೈ.
ಇಂದು ನಮ್ಮ ಕೊರಳಿಗೆ
ಬಂದು ಬಿದ್ದಿದೆ, ಈ
ಟೈ.

ಶ್ರೀಧರ ಕಾಡ್ಲೂರು
Macro shot: Wet dandelion head with raindrops or dew drops;
ನಿಯತ್ತು
ಕೇವಲ ಅಪರಿಚಿತರನ್ನು ಕಂಡಾಗ
ಬೊಗಳುವುದು
ನಾಯಿ.
ಪರಿಚಿತರ ಬಗೆಗೆ
ಬೈಯುವುದು
ಬಾಯಿ.
ಬಾಲಕ
ಮದುವೆಯ ಮುನ್ನ ಅವ
ಬಾಲಕ.
ಮದುವೆಯ ನಂತರ
ಮಡದಿಯ ಹಿಂ-
ಬಾಲಕ.
ಅಪ್ಪ
ಅದೆಷ್ಟೋ ವರ್ಷ ಬಿಡುವಿಲ್ಲದೆ
ಕೆಸರಿನಲ್ಲಿ ದುಡಿದದ್ದಕ್ಕೆ, ಆ
ಕೈ.
ಇಂದು ನಮ್ಮ ಕೊರಳಿಗೆ
ಬಂದು ಬಿದ್ದಿದೆ, ಈ
ಟೈ.

ಶ್ರೀಧರ ಕಾಡ್ಲೂರು
COPYRIGHT © 2021 ಸಾಹಿತ್ಯ ಮೈತ್ರಿ