ವಿಹಾರ
ರಜಾ ದಿನದ
ವಿಹಾರ ಮನಸಿಗೆ
ಉಲ್ಲಾಸಕರ
ಆಹಾರ
ಶುಚಿ ಆಹಾರ
ದೇಹಕೆ ಹಿತಕರ
ಆಹ್ಲಾದಕರ
ಸರೀ
ನಿಯಮದಂತೇ
ಪಾಲನೆ ಮಾಡುವುದು
ಸರಿಯಾದುದು
ತಪ್ಪು
ನಿಯಮಾವಳೀ
ನೋಡದೇ ನೆಡೆವುದು
ತಪ್ಪು ಕಾರ್ಯವು
ಉತ್ತರ
ಸಂಸ್ಕೃತ ಭಾಷೆ
ಉತ್ತರ ಭಾರತದ
ಪವಿತ್ರ ಭಾಷೆ
ದಕ್ಷಿಣ
ನಮ್ಮ ಕನ್ನಡ
ದಕ್ಷಿಣ ಭಾರತದ
ಪವಿತ್ರ ಭಾಷೆ
ಹ.ನಾಗರಾಜು