ಥಾಯ್ ಲ್ಯಾಂಡಿನ ಆನೆ ಏಶಿಯಾ ಮತ್ತು ಆಪ್ರಿಕಾದ ಆನೆಗಳಲ್ಲಿ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ದಂತಗಳು ಹಾಗು ಕಿವಿಗಳು. ಏಶಿಯಾದ ಗಂಡು ಆನೆಗಳಿಗೆ ಮಾತ್ರವೆ ದಂತಗಳಿದ್ದರೆ ಆಪ್ರಿಕಾದ ಗಂಡು ಮತ್ತು ಹೆಣ್ಣು ಆನೆ ಎರಡಕ್ಕೂ ದಂತಗಳಿರುತ್ತವೆ ಹಾಗು ಕಿವಿಗಳು ಬಹಳ ಅಗಲವಾಗಿರುತ್ತವೆ. ಆಪ್ರಿಕಾದ ಆನೆಗಳ ಚರ್ಮಕ್ಕೆ ಹೋಲಿಸಿದಲ್ಲಿ ಏಶಿಯಾ ಆನೆಗಳ ಚರ್ಮ ಮೃದುವಾಗಿರುತ್ತದೆ . ಉದ್ದನೆಯ ದಂತ ಆನೆಗಳಿಗೆ ಹೆಚ್ಚು ಬಾರದ ವಸ್ತುಗಳನ್ನ ಎತ್ತಲು, ಆಹಾರ ಸಂಗ್ರಹಿಸಲು, ಮರದಿಂದ ತೊಗಟೆಗಳನ್ನ ಸೀಳಿ ಸುಲಿದು ತೆಗೆಯಲು ಮತ್ತು ಅತಿಮುಖ್ಯವಾಗಿ ಕಾಳಗದಲ್ಲಿ […]Read More
ಪರಾವಲಂಬಿ ಪಕ್ಷಿಗಳು – Brood Parasitism ಮಕ್ಕಳು ಬೇಕು ಎಂದು ಯಾವ ದಂಪತಿಗಳಿಗೆ ಇಸ್ಟವಿರೋದಿಲ್ಲ ಹೇಳಿ! ಮಕ್ಕಳನ್ನು ಹೆರಬೇಕು, ಬೆಳೆಸಬೇಕು, ವಿದ್ಯೆ ಕಲಿಸಿ ಅವುಗಳನ್ನು ಸಮಾಜದಲ್ಲಿ ಉನ್ನತ ನಾಗರಿಕರನ್ನಾಗಿ ಮಾಡಬೇಕು ಎಂಬುದು ಎಲ್ಲ ಪೋಷಕರ ಮೊದಲ ಆದ್ಯತೆ. ಅದೇ ರೀತಿ ಪಕ್ಷಿಗಳಲ್ಲಿ ಕೂಡ ಗೂಡು ಕಟ್ಟಿ, ಮೊಟ್ಟೆ ಇಟ್ಟು, ಕಾವು ಕೊಟ್ಟು ಮರಿಗಳಿಗೆ ಗುಕ್ಕು ಉಣಿಸಿ ಅವು ಬೆಳೆದ ಮೇಲೆ ಸ್ವತಂತ್ರವಾಗಿ ಹಾರಲು ಕಲಿಸುವುದನ್ನು ಎಲ್ಲಾ ಪಕ್ಷಿಗಳು ಮನುಷ್ಯನ ರೀತಿ ಪಾಲಿಸುತ್ತವೆ ಆದರೆ ಕೆಲ ಜಾತಿಯ ಪಕ್ಷಿಗಳು […]Read More
ರಕ್ಷಾ ಬಂಧನ(ಸ್ನೇಹ ಪ್ರೀತಿಗಿಂತ ಮಿಗಿಲಾದದ್ದು) ನೂಲ ಹುಣ್ಣಿಮೆಯ ಪವಿತ್ರವಾದ ವಿಶೇಷ ದಿನಅಣ್ಣ-ತಂಗಿ ಅಕ್ಕ-ತಮ್ಮರು ಭೇಟಿಯಾಗುವ ಕ್ಷಣಸಹೋದರಿಯರ ಕಷ್ಟ ಕಾರ್ಪಣ್ಯಗಳು ನೆನಪಾಗದ ದಿನಮನದ ಭಾವನೆಗೆ ಜೀವ ತುಂಬುವ ರಕ್ಷಾ ಬಂಧನ ಕಟ್ಟುವ ರಾಖಿ ಚಿನ್ನದ್ದಾದರೇನು ಬೆಳ್ಳಿಯದ್ದಾದರೇನುಪ್ರೀತಿ ವಾತ್ಸಲ್ಯ ತುಂಬಿರುವ ನೂಲುದಾರ ಹೆಚ್ಚಲ್ಲವೇನುತವರಿಗೆ ಖುಷಿಯಲಿ ಬರುವ ಸಹೋದರಿಯರ ಕಂಡೆನುಅವರ ಕರುಣೆ ಮಮತೆ ಕಾಳಜಿಗೆ ನಾ ಮೌನಿಯಾದೆನು ರಾಖಿಯ ಕಟ್ಟುವ ಆ ಸುಮಧುರ ಘಳಿಗೆಯಲಿತಾಯಿಯ ಕಾಣುವೆವು ಸಹೋದರಿಯ ಮುಖದಲಿಸಂಬಂಧದ ಜವಾಬ್ದಾರಿ ಹೆಚ್ಚಿಸಿದರು ಪುರುಷರಲಿಪಾದ ಸ್ಪರ್ಶಿಸಿ ಋಣಮುಟ್ಟಿಸುವೆನೆಂದು ಬೇಡಿರಿ ಅಕ್ಕ ತಂಗಿಯರಲಿ ತವರಿಗೆ […]Read More
ನಿರರ್ಥಕ ಒಂದು ಊರಿನಲ್ಲಿ ಸುಭದ್ರ ಎಂಬ ಒಬ್ಬ ಶ್ರೀಮಂತನಾದ ವಜ್ರದ ವ್ಯಾಪಾರಿಯು ವಾಸವಾಗಿದ್ದು, ದೇಶ ವಿದೇಶಗಳಿಗೂ ವಜ್ರದ ಹರಳುಗಳನ್ನು ಮಾರಾಟವನ್ನು ಮಾಡುತ್ತಿದ್ದನು. ಈತನು ತನ್ನ ವ್ಯಾಪಾರದ ಅಂಗಡಿಯನ್ನು ಮತ್ತು ತನ್ನ ಮನೆಯನ್ನು ಕಾಯಲು ಮತ್ತು ರಕ್ಷಣೆಗಾಗಿ ದೊಡ್ಡ ಜಾತಿಯ ಒಂದು ನಾಯಿಯನ್ನು ಸಾಕಿದ್ದನು. ನಾಯಿಯನ್ನು ಪಕ್ಕದ ಪಟ್ಟಣದಿಂದ ಹೆಚ್ಚು ಬೆಲೆಯನ್ನು ಕೊಟ್ಟು ಖರೀದಿಸಿ ತಂದಿದ್ದನು. ನಾಯಿಯು ನೋಡಲು ಗಾತ್ರದಲ್ಲಿ ಬಹಳ ದೊಡ್ಡದಾಗಿದ್ದು, ನೋಡಲು ಅತ್ಯಂತ ಸುಂದರ ಮತ್ತು ಆಕರ್ಷಕವಾಗಿತ್ತು. ಆ ನಾಯಿಯೂ ಸುಭದ್ರನಿಗೆ ಅತ್ಯಂತ ಪ್ರೀತಿ ಪಾತ್ರವಾಗಿತ್ತು. […]Read More
ಹಿಂದೂಸ್ತಾನದ ಮಹಿಮೆ ನಮ್ಮ ದೇಶವು ನಮ್ಮ ಹೆಮ್ಮೆಯುಸದಾ ಚಿಗುರಲಿ ಇಲ್ಲಿ ಶಾಂತಿಯು!ಜಗವರಿಯಲಿ ಹಿಂದೂಸ್ತಾನದ ಮಹಿಮೆ..ನಮಗೆಂದಿಗೂ ಇದು ಗೌರವದ ಗರಿಮೆ!! ದ್ವೇಷ -ಹಿಂಸೆಯ ಅನಾಚಾರವಳಿದುಸಕಲೆಡೆ ನೆಮ್ಮದಿ ಉಳಿಯಲಿ!ಸರ್ವಜನಾಂಗದ ಸದಾಚಾರವುಳಿದು..ಸಮೃದ್ಧತೆಯು ಸದಾ ಬೆಳೆಯಲಿ!! ವಿಶ್ವದೆಲ್ಲೆಡೆ ನಮ್ಮ ಹಿಂದೂಸ್ತಾನದಕೀರ್ತಿ ಪತಾಕೆಯು ಹಾರಾಡಲಿ!ಸೈನಿಕರ ರಕ್ಷಣೆಯಿರುವ ನಾಡಿನಲಿ..ಭೀತಿ ಶಂಕೆಯು ಕಾಡದಿರಲಿ!! ಸುಮನಾ ರಮಾನಂದRead More
ಮೇಘಸ್ಪೋಟ ಈ ಮೇಘಸ್ಪೋಟ ಹೆಚ್ಚಾಗಿ ಸಮುದ್ರ ಮಟ್ಟದಿಂದ ಮೇಲೇ ಇರುವ ಪರ್ವತ ಪ್ರದೇಶಗಳಲ್ಲಿ ಅದರಲ್ಲೂ ದಟ್ಟ ಕಾಡುಮೇಡಿನಿಂದ ಆವೃತವಾದ ನಾಲ್ಕೈದು ಬೆಟ್ಟದ ಪ್ರದೇಶಗಳಲ್ಲಿ ಸಂಭವಿಸುತ್ತದೆ. ಇಂಗ್ಲಿಷಿನಲ್ಲಿ ಇದನ್ನ “Cloudburst” ಅಂತ ಕರೀತಾರೆ. ಒಂದು ಬೆಟ್ಟದ ಬದಿಯಿಂದ ದಟ್ಟವಾಗಿ ತೂರಿ ಬರುವ ಮೋಡಗಳಿಗೆ ಅಡ್ಡಲಾಗಿ ನಿಂತ ಮುಂದಿನ ಬೆಟ್ಟ ಪ್ರದೇಶವನ್ನ ತೂರಿ ಹೋಗಲಾಗದೇ ಮಧ್ಯದಲ್ಲಿ ಸಿಕ್ಕಿಬಿದ್ದಾಗ ವಿಪರೀತ ವಾಯುಭಾರ ಕುಸಿತ ಉಂಟಾಗುತ್ತದೆ. ಅದೇ ಸಮಯದಲ್ಲಿ ಕಾಡಿನಿಂದ ಆವೃತವಾದ ಬೆಟ್ಟ ಪ್ರದೇಶವು ಮೋಡಗಳನ್ನ ತಕ್ಷಣವೇ ನೀರಾಗಿ ಪರಿವರ್ತಿಸಲು ಪ್ರಚೋದಿಸುತ್ತವೆ. ಮೋಡಗಳುನೀರಾಗಿ […]Read More
ಬಾಲ್ಯದ ಆಟ ಬಾಲ್ಯದಬಾಲು ಬ್ಯಾಟಿನಾಟಈಗಲೂ ಕಣ್ ಮುಂದೆಬಂದು ಹೋಗುತ್ತದೆಕಾಲವು ಮುಂದೆ ಹೋಗುತ್ತಿದ್ದರೂ ಸಮ ವಯಸ್ಸಿನಸ್ನೇಹಿತರು ಕೂಡಿಟ್ಟಕಾಸು ಸಮನಾಗಿ ಕೂಡಿಸಿ ತಂದ ಎಮ್ಮಾರೈ ಬಾಲುಬಡಿಗ ಕೆತ್ತಿಕೊಟ್ಟ ಬ್ಯಾಟುಅಟ್ಟದ ಮೇಲಿದ್ದಪಿಳಗುಂಟೆಯ ಬ್ಯಾಕೋಲಿನ ಆಕಾರದಮೂರು ಸ್ಟಂಪ್ಗಳು ಸಕತ್ತಿದ್ದವುವಿಕೆಟ್ ಕೀಪರ್ ನ ಮುಂದೆಬ್ಯಾಟ್ಸ್ಮನ್ ನ ಹಿಂದೆ ಪಿಚ್ ತಯಾರಿಸಲುಬಿತ್ತಿ ಬೆಳೆಯದ ಮಡೆ ಹೊಲಕ್ಕೆನಾಕು ಗೇಣಿನ ದಿಂಡಿನ ಕುಂಟಿ ಹಾಕಿಹರಗಿ ಹಸ ಮಾಡಿಹೊಸ ಗ್ರೌಂಡ್ ಹುಟ್ಟು ಹಾಕಿದ್ದೊಂದುಇತಿಹಾಸದಪುಟದಲ್ಲಿ ಬರೆದದ್ದು ನೆನಪಷ್ಟೇ ಈಗದು ಊರಹೊಸ ಮನೆಗಳು ಬೆಳೆದು ನಿಂತಬೆಲೆಯುಳ್ಳ ಸೈಟುಗಳ ಬಡಾವಣೆ ಸ್ಕ್ರಿಜ್ಗೆರೆ ಹಾಕಲುಪಾದಗಳ ಇಟ್ಟು […]Read More
ಜಗನ್ನಾಥನ ರಥಯಾತ್ರೆ ಭಾರತದಲ್ಲಿ ಹಿಂದೂ ಧರ್ಮಾಚರಣೆಯಲ್ಲಿ ವರ್ಷಪೂರ್ತಿ ರಥೋತ್ಸವಗಳು ಒಂದಿಲ್ಲೊಂದು ಕಡೆ ನಡೆಯುತ್ತಲೇ ಇರುತ್ತದೆ. ಆದರೆ ಅಂಥಹ ರಥೋತ್ಸವಗಳಲ್ಲಿ ಪ್ರಪಂಚದಲ್ಲೇ ಪ್ರಸಿದ್ಧಿ ಪಡೆದಿರುವ ರಥೋತ್ಸವ ಎಂದರೆ ಒಡಿಸ್ಸಾದ ಪುರಿ ನಗರಿಯಲ್ಲಿ ನಡೆಯುವ ಜಗನ್ನಾಥನ ರಥಯಾತ್ರೆ. ಈ ಯಾತ್ರೆಯನ್ನು ನೋಡಲು ಲಕ್ಷೋಪಾದಿಯಲ್ಲಿ ದೇಶ ವಿದೇಶಗಳಿಂದ ಭಕ್ತರು ಪುರಿಗೆ ಆಗಮಿಸುತ್ತಾರೆ. ಇದೊಂದು ಧಾರ್ಮಿಕ ರಥಯಾತ್ರೆಯಾಗಿದ್ದು ಇದನ್ನು ಪುರಿಯ ಪ್ರಮುಖ ದೇವರಾದ ಜಗನ್ನಾಥ, ಆತನ ಸಹೋದರಿ ದೇವಿ ಸುಭದ್ರ ಹಾಗೂ ಸಹೋದರ ಬಲಭದ್ರ ದೇವರಿಗೆ ನಡೆಯುತ್ತದೆ. ಇದನ್ನು ದಶವತಾರ್ ಯಾತ್ರೆ, ನವದಿನ್ […]Read More
ದೇಹದ ಬೆಲೆ ಸಂಗಮಪುರ ರಾಜ್ಯದ ನಿಜಗುಣ ರಾಜನ ಆಸ್ಥಾನದಲ್ಲಿ ಎಂದಿನಂತೆ ರಾಜನ ದರ್ಬಾರ್ ನಡೆಯುತ್ತಿತ್ತು. ಆಗ ಧೂಳಪ್ಪನೆಂಬ ಯುವ ಭಿಕ್ಷುಕನೊಬ್ಬ ರಾಜನ ಆಸ್ಥಾನಕ್ಕೆ ಬಂದು ‘ನಾನು ಒಬ್ಬ ಯಾರೂ ಇಲ್ಲದ ನಿರ್ಗತಿಕ, ಆ ಭಗವಂತ ನನಗೆ ಮನೆ, ಮಠ, ಹಣ ಮತ್ತು ವಿದ್ಯೆ ಏನನ್ನೂ ಕೊಟ್ಟಿಲ್ಲ, ಬದುಕೇ ನನಗೆ ಕಷ್ಟವಾಗಿದೆ. ಮಹಾರಾಜರಾದ ತಾವು ದಯಮಾಡಿ ನನ್ನ ಮೇಲೆ ಕರುಣೆಯನ್ನು ತೋರಬೇಕು’ ಎಂದು ವಿನಮ್ರವಾಗಿ ಭಿನ್ನವಿಸಿಕೊಂಡನು. ಆತನ ಮಾತನ್ನು ಕೇಳಿದ ಮಹಾರಾಜ ನಿಜಗುಣನು ಧೂಳಪ್ಪನನ್ನು ಮೇಲಿನಿಂದ ಕೆಳಗಿನವರೆಗೂ ನೋಡಿ, […]Read More
ಬ್ಯಾಂಕಿನಲ್ಲಿ ಖಜಾನೆ ವ್ಯವಸ್ಥಾಪನ ಪುಸ್ತಕ : ಬ್ಯಾಂಕಿನಲ್ಲಿ ಖಜಾನೆ ವ್ಯವಸ್ಥಾಪನಲೇಖಕರು : ಶ್ರೀ ಜೆ ಎನ್ ಜಗನ್ನಾಥ್ಪ್ರಕಟಣೆ :ಕದಂಬ ಪ್ರಕಾಶನ ಹಣಕಾಸು, ಬ್ಯಾಂಕಿಂಗ್ ಮತ್ತು ಹಣಕಾಸಿನ ನಿರ್ವಹಣೆ ಎನ್ನುವುದು ಬಹಳ ವಿಸ್ತಾರವಾದ ಕ್ಷೇತ್ರ. ಅದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಾದ ವಿಚಾರವಲ್ಲ.ಅರ್ಥಿಕತೆ, ಬ್ಯಾಂಕಿಂಗ್, ವಾಣಿಜ್ಯ ವಿಚಾರಗಳನ್ನು ಕುರಿತಾಗಿ ಸಾಕಷ್ಟು ಪುಸ್ತಕಗಳು ಬಂದಿದ್ದರೂ Treasury Management ವಿಷಯ ಮಾತ್ರ ಅಷ್ಟಾಗಿ ಯಾರನ್ನೂ ತಲುಪಿಲ್ಲವೆಂದೇ ಹೇಳಬೇಕು. ಹಿರಿಯ ಸಾಹಿತಿ ದಿ.ಪ್ರೊ ಎಚ್ಚೆಸ್ಕೆ ಬ್ಯಾಂಕಿಂಗ್ ವಿಷಯಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಕೊಡುಗೆ ನೀಡಿದ್ದಾರೆ.ಕನ್ನಡ […]Read More