Post Views: 67 ಕವಿತೆ ಅಂತರಾಳದ ನೋವಿಗೆಸಂಗಾತಿ ನೀನುಸುಖಾ ಸುಮ್ಮನೆ ಖುಷಿಗೆಜೊತೆಗಾರ ನೀನುನೊಂದವರ ಹೆಗಲ ಅಪ್ಪುಗೆಸಲಹೆಗಾರ ನೀನು ಕಣ್ಣಿಗೆ ಕಾಣುವ ಅಕ್ಷರ ಗಳಿಗೆಸುಂದರ ಧ್ವನಿ ನೀಡಿಭಾವ ಸ್ಪರ್ಶಕೆ ಮನಸನುಕಾವ್ಯದೊಳಗಿನ ಕನಸುಮನಸ ಲಹರಿಯತೆರೆದಿಡುವ ನೀನುನನ್ನೊಳಗಿನ ಕವಿತೆ ಫೌಝಿಯಾ ಹರ್ಷದ್