ನಮ್ಮ ಪರಂಪರೆಯೇ ಚೆಂದ
ನಮ್ಮ ಪರಂಪರೆ ಮಾತ್ರ…
ನನ್ನದೆನ್ನುವ ಭಾವ ಮೂಡಿಸಬಲ್ಲದು…..
ಪರರದ್ದು…ಸ್ವಂತದ್ದು ಎನ್ನಿಸಿ ಕೊಳ್ಳುವುದೇ ಇಲ್ಲ.
ಪರರದ್ದಕ್ಕೆ ನೀ ಆಕರ್ಷಿತನಾಗಬಹುದು.ಅರ್ಪಿಸಿಕೊಳ್ಳಲಾರೆ..
ಅರ್ಪಣೆ..ಆಕರ್ಷಣೆಯ ನಡುವೆ
ಭೂಮಿ ..ಗಗನದ ಅಂತರ…
ಅನುಕರಿಸಬಹುದು..
ಅನುಸರಿಸಲಾರೆ..ಕಳೆದರೂ ಮನ್ವಂತರ..
ಸುಕೃತಿ ಕಂದ