ಸುರಕ್ಷಾ ಜಾಗೃತಿ – 7(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು) ಅಪರಿಚಿತರನ್ನು ಅನುಮಾನಿಸು ಸುರಕ್ಷತೆಯ ಪಾಠದಲ್ಲಿ ಇದು ಕೂಡ ಒಂದು ಮುಖ್ಯವಾದ ವಾಕ್ಯವಾಗಿದೆ ಮತ್ತು ಇದನ್ನು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ನೆನಪಿನಲ್ಲಿಟ್ಟುಕೊಳ್ಳತಕ್ಕದ್ದು. ನಿಮಗೆಲ್ಲರಿಗೂ ನಿಮ್ಮ ಬಾಲ್ಯದಲ್ಲಿ ತಂದೆ ತಾಯಂದಿರು ನೀವು ಶಾಲೆಗೆ ಹೋಗುವಾಗ ಹೇಳುತ್ತಿದ್ದಂತಹ ಬುದ್ದಿಮಾತು ಇಂದಿಗೂ ನೆನಪಿದೆಯಲ್ಲವೇ? ಅದೇನಂದರೆ ಯಾರೇ ಆದರೂ ಏನಾದರೂ ಚಾಕೋಲೇಟ್ ಕೊಟ್ಟರೆ ತೆಗೆದುಕೊಳ್ಳಬಾರದು. ಯಾರಾದರೂ ಕರೆದರೆ ಅಥವಾ ಮನೆಗೆ ಬಿಡುತ್ತೇನೆ ಅಂದರೆ ಹೋಗಬಾರದು. ಇಂತಹ ಹಲವಾರು ಬುದ್ದಿಮಾತುಗಳನ್ನು ದಿನನಿತ್ಯ ನಮಗೆಲ್ಲರಿಗೂ […]
ಸುರಕ್ಷಾ ಜಾಗೃತಿ – 6 ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು ಕತ್ತಲೆ ಎಂಬ ಗುಮ್ಮ ಸಣ್ಣ ಮಕ್ಕಳಾಗಿದ್ದಾಗ ಊಟ ಮಾಡದಿದ್ದರೆ ಅಮ್ಮ ಹೇಳುತ್ತಿದ್ದ ಗುಮ್ಮನ ಕಥೆ ನೆನಪಿಗೆ ಬಂದಿರಬಹುದಲ್ಲವೇ? ಹೌದು ಅಮ್ಮ ಯಾವಾಗಲೂ ಕತ್ತಲನ್ನು ತೋರಿಸಿ ಗುಮ್ಮ ಬರುತ್ತಾನೆ ಬೇಗ ಊಟ ಮಾಡು ಅಂತ ಹೇಳಿ ಊಟವನ್ನು ಮಾಡಿಸುತ್ತಿದ್ದಳು. ಇದು ನನಗೂ ಆಗ ಅಮ್ಮ ಯಾಕೆ ಈ ರೀತಿ ಹೇಳುತ್ತಿದ್ದಳು ಅಂತ ತಿಳಿಯಲಿಲ್ಲ ಆದರೆ ಕ್ರಮೇಣ ಬೆಳೆದಂತೆ ಈ ಸುರಕ್ಷತೆಯ ಬಗ್ಗೆ ಹೆಚ್ಚಿನ ಚಿಂತನೆಯನ್ನು ಮಾಡುತ್ತಾ […]Read More
ಸುರಕ್ಷಾ ಜಾಗೃತಿ – 6ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು ಕಳೆದ ಕೆಲವಾರು ಅಂಕಣಗಳಿಂದ ಸುರಕ್ಷಾ ಜಾಗೃತಿಯ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡು ಬಂದಿರುವೆ. ಇನ್ನು ಮುಂದಿನ ಕೆಲವಾರು ಸಂಚಿಕೆಗಳಲ್ಲಿ ಈ ಸುರಕ್ಷೆಯ ತಾಂತ್ರಿಕ ಅಂಶಗಳನ್ನು ತಿಳಿಯಲು ಪ್ರಯತ್ನಿಸೋಣವೇ? ಹಾಗಾದರೆ ಮೊದಲಿಗೆ SAFE ಎಂಬ ಪದದ ಅರ್ಥವನ್ನು ತಿಳಿದುಕೊಳ್ಳೋಣ. SAFE ಇದನ್ನು ನಾನು Staying Accident Free Everywhere ಅಂತ ಹೇಳ ಬಯಸುತ್ತೇನೆ. ಅಂದರೆ ಯಾವುದೇ ಸಂದರ್ಭದಲ್ಲಿಯೂ ಯಾವುದೇ ಜಾಗದಲ್ಲಿರುವಾಗಲೂ ಅಪಘಾತಗಳಿಂದ ಮುಕ್ತ ವಾಗಿರುವುದೇ ನಿಜವಾದ ಸುರಕ್ಷೆ ಅಂತ […]Read More
ಸುರಕ್ಷಾ ಜಾಗೃತಿ – 5ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು ಆಟಗಳ ಸಹಾಯದಿಂದ ಹೇಗೆ ನಾವು ಆಪತ್ತಿನ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಅಂತ ತಿಳಿದುಕೊಂಡಿದ್ದೇವೆ. ಹಾಗೆಯೇ ಈ ಅಂಕಣದಲ್ಲಿ ನಾವು ಆಪತ್ತಿಗೆ ಪೂರಕವಾದ ನಮ್ಮಲ್ಲಿನ ಕೆಲವೊಂದು ದೈನಂದಿನ ವ್ಯವಹಾರಗಳು / ಆಚರಣೆಗಳ ಬಗ್ಗೆ ಸ್ವಲ್ಪ ಬೆಳಕನ್ನು ಚೆಲ್ಲೋಣವೇ? ನಾವೆಲ್ಲರೂ ನಮ್ಮ ದೈನಂದಿನ ವ್ಯವಹಾರಗಳಲ್ಲಿ ಹೇಗೆ ನಮ್ಮನ್ನು ನಾವು ಪ್ರದರ್ಶಿಸಬೇಕು? ಹೇಗೆ ವ್ಯವಹರಿಸಬೇಕು? ಹೇಗೆ ನಡೆದುಕೊಳ್ಳಬೇಕು? ಈ ಎಲ್ಲದರಲ್ಲೂ ಎಲ್ಲರಿಗೂ ತಮ್ಮದೇ ಆದ ಸ್ವಾತಂತ್ರ್ಯವಿದೆ. ಯಾರೂ ಕೂಡ […]Read More
ಸುರಕ್ಷಾ ಜಾಗೃತಿ – 4(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು) ಮನೆಯಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ತಿಳಿದುಕೊಂಡನಂತರ ನಾವೆಲ್ಲರೂ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ವಲ್ಪ ಆಟದ ಕಡೆಗೂ ಗಮನವನ್ನು ಕೊಡಬೇಕು. ಆಟವೇ? ಹಾಗಾದರೆ ಈ ಆಟ ನಮಗೆ ಜಾಗೃತಿಯನ್ನು ಹೇಗೆ ಮೂಡಿಸುತ್ತದೆ? ಸುರಕ್ಷೆಯ ದೃಷ್ಟಿಯಲ್ಲಿ ಆಟಗಳ ಮಹತ್ವವೇನು? ಆಟಗಳು ಹೇಗೆ ಸಹಕಾರಿಯಾಗುತ್ತದೆ? ಹಾಗಾದರೆ ಅಂತಹ ಆಟಗಳು ಯಾವುವು? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಉದ್ಬವವಾಯಿತಲ್ಲವೇ? ಸರಿ ಹಾಗಾದರೆ ಈ ಸುರಕ್ಷಾ ಜಾಗೃತಿಯಲ್ಲಿ ಆಟಗಳ ಮಹತ್ವವೇನು? ನಾವು […]Read More
ಸುರಕ್ಷಾ ಜಾಗೃತಿ – 3(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು) ಪಂಚಜ್ಞಾನೇಂದ್ರಿಯಗಳು ಎಷ್ಟು ಪರಿಣಾಮಕಾರಿಗಳಾಗಿ ಜಾಗೃತಿಯನ್ನು ಮೂಡಿಸುತ್ತವೆಯೋ ಅಷ್ಟೇ ನಿಖರವಾಗಿ ನಮ್ಮ Sixth Sense / ಆರನೆಯ ಇಂದ್ರಿಯ ನಮ್ಮನ್ನು ಜಾಗೃತಿಯ ವಿಷಯದಲ್ಲಿ ಸದಾ ಎಚ್ಚರಿಸುತ್ತಲೇ ಇರುತ್ತದೆ. ಈ ಆರನೆಯ ಇಂದ್ರಿಯ ಹೇಗೆ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ ಮತ್ತು ಅದು ಹೇಗೆ ಮುಂಚಿತವಾಗಿ ಮುಂದೆ ನಡೆಯಬಹುದಾಗ ಘಟನೆಗಳನ್ನು ಆಲೋಚಿಸುತ್ತದೆ ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಆದರೆ ಸರಿ ಸುಮಾರು 98 ರಿಂದ 99% ಈ ಆರನೆಯ ಇಂದ್ರಿಯದ […]Read More
ಸುರಕ್ಷಾ ಜಾಗೃತಿ – 2(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು) ಕಳೆದ ಸಂಚಿಕೆಯಿಂದ….ಮುಂದೆ ಮನುಷ್ಯನ ವಿಕಾಸ ಕಾಲಕ್ರಮೇಣ ಬದಲಾವಣೆ ಆಗುತ್ತಿದ್ದಂತೆಯೇ ಹಲವಾರು ಮಾರ್ಪಾಡುಗಳಾದವು, ಆ ಎಲ್ಲಾ ಬದಲಾವಣೆಗಳಿಗೆ ಮೈಯೊಡ್ಡಿ ಮನುಜ ವಿಕಾಸಗೊಳ್ಳುತ್ತ ಈ ಹಂತವನ್ನು ತಲುಪಿದ. ಈ ಹಂತದಲ್ಲಿ ಚಾರ್ಲ್ಸ್ ಡಾರ್ವಿನ್ ರವರ ವಿಕಾಸ ವಾದದ ಮೇಲೆ ಕೊಂಚ ಬೆಳಕನ್ನು ಹಾಯಿಸೋಣ. ಈತ ತನ್ನ ವಿಕಾಸವಾದದ ಸಿದ್ಧಾಂತದಲ್ಲಿ “Survival for Existence” ಅಂತ ಪ್ರತಿಪಾದಿಸಿದ್ದಾನೆ ಮತ್ತು “Stronger will live and weaker will die” ಅಂತ […]Read More
ಸುರಕ್ಷಾ ಜಾಗೃತಿ(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು) ರಕ್ಷಣೆ ಎನ್ನುವ ಪದವನ್ನು ಹೇಳುವಾಗಲೇ ಏನೋ ಒಂದು ತೃಪ್ತಿ, ಅಭಯ ಪ್ರಾಪ್ತಿ ಆದಂತಹ ಭಾವ ನಮ್ಮೊಳಗೆ ಮೂಡುತ್ತದೆ ಅಲ್ವಾ..? ಹಾಗಾದರೆ ಈ ರಕ್ಷಣೆ ನಮಗೆ ಹೇಗೆ ತಿಳಿಯಿತು? ರಕ್ಷಣೆ ಎನ್ನುವುದು ದೈವದತ್ತವಾಗಿ ಬಂದಿರುವಂತದ್ದೇ? ಇಂತಹ ಹಲವಾರು ಪ್ರಶ್ನೆಗಳು ಉದ್ಬವವಾಗುವುದು ಸಹಜ ಅಲ್ವೇ?… ಭೂಮಿಯ ಉಗಮವಾದಾಗ ಎಲ್ಲಾ ಜಲಚರ, ಕ್ರಿಮಿಕೀಟಗಳು, ಸರೀಸೃಪಗಳು, ಉಭಯವಾಸಿಗಳು ನಂತರ ಪ್ರಾಣಿಸಂಕುಲಗಳು, ಪಕ್ಷಿಪ್ರಭೇದಗಳು ಪ್ರಕೃತಿಯಲ್ಲಿ ಜೀವನವನ್ನು ಕ್ರಮೇಣ ಆರಂಭಿಸಿದವು. ನಂತರ ಕಾಲಕ್ರಮೇಣ ಮಾನವನ ಜನ್ಮ ಉಂಟಾಯಿತು. […]Read More
ಈಸ ಬೇಕು, ಇದ್ದು ಜೈಸ ಬೇಕು ಜೀವನ ಎಲ್ಲರಿಗೂ ಸುಖದ ಸುಪ್ಪತ್ತಿಗೆಯಲ್ಲ. ಕೆಲವರು ಬಹಳಷ್ಟು ದುಃಖ, ನಷ್ಟಗಳನ್ನು, ನೋವುಗಳನ್ನೂ ಜೀವನದಲ್ಲಿ ಕಂಡಿರುತ್ತಾರೆ. ಎಷ್ಟೋ ವೇಳೆ, ಸಾಕಪ್ಪಾ ಈ ಜೀವನ ಎಂದು ಹತಾಶರಾಗಿ ಸಾಯಬೇಕು ಎಂದುಕೊಂಡಾಗ ಈ ಮಾತುಗಳು ಜನ ಸಾಮಾನ್ಯರಿಗೆ ಅಮೃತವಾಣಿಯಂತೆ ಚೈತನ್ಯ ನೀಡಿದೆ. ತಮಗೆದುರಾಗುವ ಪ್ರತಿಯೊಂದು ಆಪತ್ತನ್ನೂ ಒಂದು ಅವಕಾಶವೆಂದು ಭಾವಿಸಿ, ಅದನ್ನು ಉಪಯೋಗಿಸಿಕೊಂಡು ಸಂತಸದಿಂದ ಬಾಳುವಂತೆ ನಮ್ಮ ಹಿರಿಯರು ಹೇಳಿದ್ದಾರೆ, ಅವರು ಅದರಂತೆಯೇ ನಡೆದಿದ್ದಾರೆ. *ಮಾನವ ಜನ್ಮ ದೊಡ್ಡದು* ಎಂಬ ದಾಸವಾಣಿಯಂತೆ ಆ ದೇವರು […]Read More
ಸಮಯ ನಿರ್ವಹಣಾ ತಂತ್ರ ಸಾಮಾನ್ಯವಾಗಿ ನಾವೆಲ್ಲರೂ ಹಣ ಅಥವಾ ವಿದ್ಯೆಯನ್ನು ಬದುಕಿನ ಅತ್ಯಂತ ದೊಡ್ಡ ಸಂಪತ್ತೆಂದು ಹೇಳುತ್ತೇವೆ. ಇದು ನಿಜವೂ ಹೌದು ಆದರೆ ಇವೆರಡರ ಜೊತೆ ಜೊತೆಗೆ ಬದುಕಿನ ಒಂದೊಂದು ಕ್ಷಣವೂ ಅತ್ಯಂತ ಅಮೂಲ್ಯವಾದುದ್ದು ಎನ್ನುವುದನ್ನು ನಾವೆಲ್ಲರೂ ಮರೆತೇ ಬಿಟ್ಟಿದ್ದೇವೆ. ಸಮಯವನ್ನು ಯಾರು ಅತ್ಯಂತ ಪರಿಪೂರ್ಣವಾಗಿ ಬಳಸಿಕೊಳ್ಳುತ್ತಾ ಸಾಗುತ್ತಾರೋ ಅವರು ನಿರಂತರವಾಗಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಸಾಗುತ್ತಾರೆ. ಕೆಲವರು ದಿನವಿಡೀ ಸಮಯವನ್ನು ವ್ಯರ್ಥವಾಗಿ ಕಳೆಯುವುದರಲ್ಲೇ ವ್ಯಸ್ತರಾಗಿರುತ್ತಾರೆ. ಈ ಕ್ಷಣವನ್ನು ನಂತರ ಉಪಯೋಗಿಸಿಕೊಳ್ಳೋಣ ಎಂದು ಸಮಯವನ್ನು ಜೋಪಾನ […]Read More