ವಿಶ್ವ ಪ್ಯಾಂಗೋಲಿಯನ್ ದಿನ ವಿಶ್ವ ಪ್ಯಾಂಗೋಲಿನ್ ದಿನವನ್ನು ಪ್ರತಿವರ್ಷ ಫೆಬ್ರವರಿ ಮೂರನೇ ಶನಿವಾರ ಆಚರಿಸಲಾಗುತ್ತದೆ.ವಿಶ್ವದಲ್ಲಿ ಅತೀ ಹೆಚ್ಚು ಕಳ್ಳಸಾಗಣೆಗೆ ಬಲಿಯಾಗಿ ವಿನಾಶವಾಗುವ ಹಂತ ತಲುಪಿದ ಪ್ಯಾಂಗೋಲಿನ್ಗಳ ಬಗೆಗೆ ಅರಿವು ಹಾಗು ನಿಸರ್ಗದಲ್ಲಿ ಅವುಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2012 ರಿಂದ ವಿಶ್ವ ಪ್ಯಾಂಗೋಲಿನ್ ದಿನವನ್ನು ಆಚರಿಸಲಾಗುತ್ತಿದೆ. ಪ್ಯಾಂಗೋಲಿನ್ ಅಥವಾ ಚಿಪ್ಪುಹಂದಿ ಬಗೆಗೆ ಕೆಲವು ಕುತೂಹಲಕರ ಮಾಹಿತಿ ಇಲ್ಲಿವೆ. 🔸ಚಿಪ್ಪು ಹಂದಿಗಳು ಆಫ್ರಿಕಾ ಹಾಗು ಏಷಿಯಾ ಖಂಡಗಳಿಗೆ ಸೀಮಿತವಾಗಿದ್ದು ಇವುಗಳಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಎಂಟು […]
Feature post
ಇಪ್ಪತ್ತು ವರ್ಷಗಳಾದರೂ ಕೊಳೆಯದ ನಾಯಿಯ ಕಳೇಬರ ಈ ಜಗತ್ತಿನಲ್ಲಿ ಯಾವುದೇ ಜೀವಿಯು ಸತ್ತರೂ ಕೆಲವು ದಿನಗಳ ನಂತರ ಅದು ಕೊಳೆತು ದುರ್ವಾಸನೆ ಬೀರಲಾರಂಭಿಸುವುದು ಇಲ್ಲಿನ ನಿಯಮ. ಆದರೆ 1980 ರಲ್ಲಿ ಜಾರ್ಜಿಯಾ ದೇಶದ ಕಾಡೊಂದರಲ್ಲಿ ಓಕ್ ಮರಗಳನ್ನು ಕತ್ತರಿಸುತ್ತಿದ್ದ ಸಂದರ್ಭ ಮರದ ಟೊಳ್ಳಾದ ಒಳಮೈಯಲ್ಲಿ 20 ವರ್ಷಗಳ ಹಿಂದೆ ಸತ್ತಿದ್ದ ನಾಯಿಯ ಕಳೇಬರವು ದೊರೆತಿದ್ದು, ಅದರ ದೇಹವು ಕೊಳೆಯದೇ ಸಂರಕ್ಷಿತ ಸ್ಥಿತಿಯಲ್ಲೇ ಪತ್ತೆಯಾಗಿತ್ತು. ಹೀಗೆ ದೊರೆತ ನಾಯಿಯನ್ನು ಮರದ ಸಮೇತವಾಗಿ ಕತ್ತರಿಸಿ ತಂದು ಇಲ್ಲಿನ ‘ಫಾರೆಸ್ಟ್ ವರ್ಲ್ಡ್ […]Read More
ವಿಶಿಷ್ಟ ಪ್ರಾಣಿ ಘೇಂಡಾಮೃಗ ಸಾಮಾನ್ಯವಾಗಿ ಪ್ರಾಣಿಗಳಿಗೆ ತಲೆಯಲ್ಲಿ ಕೋಡುಗಳಿದ್ದು, ಈ ಕೋಡುಗಳಿಂದ ತಮ್ಮ ವೈರಿಗಳನ್ನು ಹಿಮ್ಮೆಟ್ಟಿಸುತ್ತವೆ. ಆದರೆ ಇಲ್ಲೊಂದು ವಿಭಿನ್ನವಾಗಿ ಮುಖದ ಮುಂಭಾಗದಲ್ಲಿ ಚೂಪಾದ ಕೋಡುಗಳಿರುವ ಮತ್ತು ನೀರನ್ನು ಹೆಚ್ಚು ಇಷ್ಟಪಡುವ ಪ್ರಾಣಿಯೊಂದಿದ್ದು, ಈ ಕೋಡಿನ ಮೂಲಕ ತಿವಿದು ಶತ್ರುಗಳನ್ನು ಹಿಮ್ಮೆಟ್ಟಿಸುತ್ತದೆ. ಅದುವೇ ಘೇಂಡಾಮೃಗ. ಇದು ಆಫ್ರಿಕ ಮತ್ತು ಏಷ್ಯಾ ಖಂಡಗಳ ಉಷ್ಣ ಹಾಗೂ ಸಮಶೀತೋಷ್ಣವಲಯಗಳಲ್ಲಿ ವಾಸಿಸುವ ಬೃಹತ್ ಗಾತ್ರದ ಸಸ್ತನಿ. ಘೇಂಡಾಮೃಗ ಪರ್ಯಾಯನಾಮ. ಇದು ‘ಮ್ಯಾಮೇಲಿಯ’ ಪ್ರಬೇಧಕ್ಕೆ ಸೇರಿದ ‘ಪೆರಿಸೊಡ್ಯಾಕ್ಟಿಲ’ ಜಾತಿಯ ‘ರೈನೊಸೆರಾಟಿಡೀ’ ಕುಟುಂಬಕ್ಕೆ ಸೇರಿದೆ. […]Read More
ಇರುಳ ಹಕ್ಕಿಯ ಅಳಿವು ಉಳಿವು – ಜೆರ್ಡನ್ಸ್ ಚಿಟವ “ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ” ನಮ್ಮ ಭಾರತದಲ್ಲಿನ ಪ್ರಕೃತಿ ಸಂರಕ್ಷಣೆ ಹಾಗು ವನ್ಯಜೀವಿ ಸಂಶೋಧನೆಯ ಒಂದು ಪ್ರಖ್ಯಾತ ಸರ್ಕಾರೇತರ ಸಂಸ್ಥೆ (NGO). ನಮ್ಮ ಪ್ರಕೃತಿಯ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಹಾಗು ಜಾಗೃತಿ ಮೂಡಿಸಿ, ಅಳಿವಿನಂಚಿನ ಜೀವಿಗಳನ್ನು ಗುರುತಿಸುತ್ತ ಅವುಗಳ ಸಂರಕ್ಷಣೆಗೆ ಹಲವಾರು ಕ್ರಮಗಳನ್ನು ಅಳವಡಿಸಿ ಅದರಲ್ಲಿ ಬಹುಪಾಲು ಯಶಸ್ವಿಯನ್ನು ಕಂಡಿರುವ ಈ ಸಂಸ್ಥೆಯಲ್ಲಿ ಪ್ರಖ್ಯಾತ ವನ್ಯ ವಿಜ್ಞಾನಿಗಳು, ಹಾಗು ಪ್ರಕೃತಿ ಪ್ರಿಯರು ಕೆಲಸ ಮಾಡುತ್ತಾ ಬಂದಿದ್ದಾರೆ. ನಮ್ಮ […]Read More
ಫೀನಿಕ್ಸ್ ಎಂಬ ಪುರಾಣ ಹಕ್ಕಿ ಹಾಗು ಕ್ರೌಂಚ ಪಕ್ಷಿ ಫೀನಿಕ್ಸ್ ಎಂಬ ಹೆಸರು ಕೇಳದವರ್ಯಾರು. ಜೀವನದಲ್ಲೂ ಅಥವಾ ಇನ್ನೆಲ್ಲೋ ಸೋತು ಮತ್ತೆ ಗೆದ್ದು ಬಂದವರನ್ನು “ಮತ್ತೆ ಫೀನಿಕ್ಸ್ ನಂತೆ ಬೂದಿಯಿಂದ ಮೇಲೆದ್ದು ಬಂದರು” ಎಂದು ಮಾತನಾಡಿಕೊಳ್ಳುವುದು ಸಹಜ. ಫೀನಿಕ್ಸ್, ಇದು ಗ್ರೀಕ್ ಪುರಾಣದ ಪಕ್ಷಿಯ ಹೆಸರು. ಇದರ ಬಗ್ಗೆ ಹುಡುಕುತ್ತಾ ಹೋದರೆ ತುಂಬಾ ಕಥೆಗಳಿವೆ, ಮಾಹಿತಿಗಳಿವೆ, ಈ ಪಕ್ಷಿಯದ್ದು ಎನ್ನಲಾದ ಕಲ್ಪಿಸಿ ರಚಿಸಲಾದ ಚಿತ್ರಗಳಿವೆ. ಗ್ರೀಕ್ ಪುರಾಣದಲ್ಲಿ ಬರುವ ಅಮರ ಪಕ್ಷಿ ಈ ಫೀನಿಕ್ಸ್. ಸೂರ್ಯನ ಪ್ರತೀಕವಾಗಿ […]Read More
ದ್ವೀಪದ ಹಕ್ಕಿಗಳ ಕಣ್ಮರೆ – 2 ಹಿಂದಿನ ಸರಣಿಯ ಮುಂದಿನ ಭಾಗ…… ದ್ವೀಪದ ಹಕ್ಕಿಗಳ ಕಣ್ಮರೆ –1 – https://bit.ly/3PkGZXy ಓ’ಆಹೂ ಅಕಿಯಲೋ – ಜೇನು ಬಳ್ಳಿಗ “ಓ’ಆಹೂ ಅಕಿಯಲೋ” ಎಂಬ ವಿಚಿತ್ರ ಹೆಸರಿರುವ ಈ ಪಕ್ಷಿಯು ಪೆಸಿಫಿಕ್ ಮಹಾಸಾಗರದ ಹವಾಯಿ ದ್ವೀಪದಲ್ಲಿನ ಪ್ರಮುಖ ಆಕರ್ಷಕ ಪಕ್ಷಿಗಳಲೊಂದಾಗಿತ್ತು. ಜೇನು ಬಳ್ಳಿಗ (ಹನಿ ಕ್ರೀಪರ್) ಎಂದು ಕೂಡ ಕರೆಯುವ ಈ ಹಕ್ಕಿಯು ತನ್ನ ಆಕರ್ಷಕವಾದ ಬಾಗುಕತ್ತಿಯಂತಹ ಕೊಕ್ಕಿನಿಂದ ಮರಗಳಿಗೆ ಮಾರಕವಾದ ಮರದ ತೊಗಟೆಗಳಲ್ಲಿ ಸಿಗುವ ಜೇಡ, ಮತ್ತಿತರ ಕೀಟಗಳನ್ನು […]Read More
ದ್ವೀಪದ ಹಕ್ಕಿಗಳ ಕಣ್ಮರೆ ಹಿಂದಿನ ಸರಣಿಯಲ್ಲಿ ಡೋಡೋ ಪಕ್ಷಿಗಳ ಅವನತಿಯ ಮರುಪರಿಚಯ ಮಾಡಿದ್ದೆ. ಅದರಾನಂತರ ಇನ್ನೂ ಕೆಲವು ಪಕ್ಷಿಗಳು ಅವನತಿ ಹೊಂದಿ ಇತಿಹಾಸ ಪುಟಗಳನ್ನೂ ಸೇರಿದ್ದು ಅವುಗಳ ಕಿರು ಪರಿಚಯ ಇಲ್ಲಿದೆ. ವಿಚಿತ್ರವೆಂದರೆ ಕಣ್ಮರೆಯಾದ ಈ ಎಲ್ಲಾ ಹಕ್ಕಿಗಳು ದ್ವೀಪಗಳನ್ನೇ ತಮ್ಮ ಮೂಲನೆಲೆಯಾಗಿಸಿಕೊಂಡಂತವು. ಮಿಸ್ಟೀರಿಯಸ್ ಸ್ಟಾರ್ಲಿಂಗ್ “ಮಿಸ್ಟೀರಿಯಸ್ ಸ್ಟಾರ್ಲಿಂಗ್” ಅಥವಾ “ಅಪ್ಲೋನಿಸ್ ಮಾವೊರ್ನಾಟ” ಎಂಬ ಈ ಪಕ್ಷಿ “ಸ್ಟಾರ್ಲಿಂಗ್” ಎಂಬ ಪಕ್ಷಿ ಜಾತಿಗೆ ಸೇರಿದ್ದು. ಸ್ಟಾರ್ಲಿಂಗ್ ಎಂದರೆ ಚಿಕ್ಕದರಿಂದ ಮಧ್ಯಮ ಗಾತ್ರದ “ಸ್ಟುರ್ನೀಡೆ” ಎಂಬ ಕುಟುಂಬಕ್ಕೆ ಸೇರಿದ […]Read More
ಬರ್ಕ – (ಬರಿಂಕ) Mouse Deer ನಮ್ಮೂರಿನ ಜಾತ್ರೆಯನ್ನು ಮುಗಿಸಿ ಕಾಡು ಗುಡ್ಡದ ಹಾದಿಯಲ್ಲಿ ರಾತ್ರಿ ಹನ್ನೆರಡರ ವೇಳೆಗೆ ನಾನೂ ನನ್ನ ಸಹೋದರ ಇಬ್ಬರೂ ಟಾರ್ಚ್ ಲೈಟಿನ ಬೆಳಕನ್ನು ಹಾಯಿಸಿಕೊಂಡು ಮನೆಯೆಡೆಗೆ ಹೆಜ್ಜೆ ಹಾಕುತ್ತಿದ್ದೆವು. ರಾತ್ರಿಯ ಪಯಣವೆಂದರೆ ನನಗೆ ಅದೇನೋ ಒಂದು ರೀತಿ ರೋಮಾಂಚನವನ್ನು ನೀಡುತ್ತಿದ್ದರೂ ಒಳಗೊಳಗೇ ಏನೋ ಭಯ. ಆದರೂ ಧೈರ್ಯ ಮಾಡಿ ನೆರೆಮನೆಯವರನ್ನು ಜಾತ್ರೆಯಲ್ಲೇ ಬಿಟ್ಟು ಇಬ್ಬರೇ ಮನೆಯ ಕಡೆಗಿನ ಕಾಡು ಹಾದಿಯನ್ನು ದಾಟಿ ತಲುಪಿದ ಇತಿಹಾಸವನ್ನು ಸೃಷ್ಟಿಸುವ ತವಕ ನಮಗಿಬ್ಬರಿಗೂ. ಹೊರಟು ಸ್ವಲ್ಪ […]Read More
ಡೋಡೋ ಪಕ್ಷಿ ಹಾಗು ಪೋರ್ಚುಗೀಸರು ಮಾನವ ಜನ್ಮ ಶ್ರೇಷ್ಠವಂತೆ! ಏಕೆಂದರೆ ತನ್ನ ಮೆದುಳಿನ ವಿಕಾಸದಿಂದ ಇಡೀ ಭೂಮಂಡಲದಲ್ಲಿ ಪ್ರಕೃತಿಯನ್ನೊಂದು ಬಿಟ್ಟು ಇನ್ನೆಲದರ ಮೇಲು ತನ್ನ ಅಧಿಪತ್ಯ ಸಾದಿಸಿದ್ದಾನೆ. ಇಲ್ಲಿ ಅವನು ಸೃಷ್ಟಿಸಿರುವುದು ಏನಿಲ್ಲ, ಇದದ್ದನ್ನೇ ಕಂಡದ್ದನ್ನೇ ಹೊಸ ಹೊಸದಾಗಿ ಕಂಡು ಹಿಡಿಯುತ್ತಾ ಹೋಗಿದ್ದಾನೆ ಅಷ್ಟೇ. ಹೊಸದನ್ನು ಕಟ್ಟುತ್ತಾನೆ ಕಟ್ಟುವುದಕ್ಕೂ ಮೊದಲು ಹಳೆಯದನ್ನು ಹೊಡೆಯುತ್ತಾನೆ, ಅವನು ಕಟ್ಟಿದ್ದನ್ನು, ತಯಾರಿಸಿದ್ದನ್ನು, ಬೆಳೆಸಿದ್ದನ್ನು ಹೊಡೆಯುತ್ತ ಕಟ್ಟುತ್ತಾ ಬೆಳೆಸುತ್ತಾ ಬಂದಿದ್ದಾನೆ ಆದರೆ ಹಿಂದಿನ ಸೃಷ್ಟಿಯನ್ನು ನಾಶ ಮಾಡುತ್ತಾ ಬಂದಿರುವುದು ಬರುತ್ತಿರುವುದು ಎಷ್ಟು ಸರಿ? […]Read More
ಅಳಿವಿನಂಚಿನ ಪಕ್ಷಿ – ಓಸೆಲೇಟೆಡ್ ಟರ್ಕಿ ಓಸೆಲೇಟೆಡ್ ಟರ್ಕಿ (ಮೆಲಿಯಾಗ್ರಿಸ್ ಒಸೆಲ್ಲಾಟಾ) ಟರ್ಕಿ ಕೋಳಿ ಜಾತಿಯ ತಳಿಯಾಗಿದ್ದು, ಇವುಗಳು ಮುಖ್ಯವಾಗಿ ಯುಕಾಟಾನ್ ಪರ್ಯಾಯ ದ್ವೀಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತವೆ. ಇವುಗಳು ಕಾಡು ಟರ್ಕಿಯ (ಮೆಲಿಯಾಗ್ರಿಸ್ ಗ್ಯಾಲೋಪಾವೊ) ಪ್ರಬೇಧಕ್ಕೆ ಸೇರಿದ್ದು, ಅಗ್ರಿಯೊಚಾರಿಸ್ ಜಾತಿಗೆ ಸೇರಿದ್ದೆಂದೂ ಹೇಳಲಾಗುತ್ತದೆ. ಇದು ವಿಶಿಷ್ಟವಾದ ಹಾಗೂ ದೈಹಿಕವಾಗಿ ದೊಡ್ಡ ಗಾತ್ರದ ಹಕ್ಕಿಯಾಗಿದೆ. ಈ ಹಕ್ಕಿಗಳು ಸರಾಸರಿ 70 ರಿಂದ 122 ಸೆಂ.ಮೀ ಉದ್ದ, ಹೆಣ್ಣು ಹಕ್ಕಿಯು ಸರಾಸರಿ 3 ಕೆ.ಜಿ ಮತ್ತು ಗಂಡು ಹಕ್ಕಿಗಳು […]Read More