ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಆಫ್ರಿಕಾದ ಚೀತಾಗಳು ಭಾರತಕ್ಕೆ ಹಲವು ತಿಂಗಳುಗಳಿಂದ ವನ್ಯಪ್ರಾಣಿ ಪ್ರಿಯರು ಕಾಯುತಿದ್ದ ಹಾಗೂ ಪರ ವಿರೋಧದ ಚರ್ಚೆಗಳಿಗೆ ಗ್ರಾಸವಾಗಿದ್ದ ‘ಆಫ್ರಿಕನ್ ಚೀತಾಗಳು’ ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕಿಗೆ ಬಂದಾಗಿದೆ. ಇಂದು ಪ್ರಧಾನಿ ಮೋದಿಯವರು ತಮ್ಮ ಜನ್ಮದಿನದ ಪ್ರಯುಕ್ತ ಚೀತಾಗಳನ್ನು ಅದಕ್ಕೆಂದೇ ಮೀಸಲಿಟ್ಟದ್ದ ಕುನೋ ಅರಣ್ಯಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ನಮೀಬಿಯಾ ದಿಂದ ಬೋಯಿಂಗ್ 717 ವಿಶೇಷ ವಿಮಾನದಲ್ಲಿ ಇವುಗಳನ್ನು ತರಲಾಗಿದ್ದು ಭಾರತದಲ್ಲಿ ಏಷ್ಯಾಟಿಕ್ ಚೀತಾಗಳು ನಶಿಸಿಹೋದ 70 ವರ್ಷಗಳ ನಂತರ ಇದನ್ನು ಆಯೋಜಿಸಲಾಗಿದೆ. ಮುಂದಿನ ತಿಂಗಳು ಇನ್ನೂ ಹನ್ನೆರಡು ಚೀತಾಗಳು […]