ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಶಬ್ದಗಳು ಬಿಕ್ಕುತ್ತಲಿವೆ.
ನಿನ್ನ ವಣಿ೯ಸಲು
ಕಂಗಳ ಕಾಂತಿ ಹಿಂಗುತಿದೆ
ನಿನ್ನ ನೋಡುತಲಿ.
ಎದೆಯೊಳಗೆ ಚಿತ್ತಾರ
ಮನದೊಳಗೆ ರಂಗವಲ್ಲಿ
ಎಂದು ಮುದ್ರಿಸಿದನೋ
ನನ್ನೂಳಗಿನ ಪ್ರೇಮಿ!
ಅಳಿಸಿಹಾಕು ವಿರಹ
ಉಳಿಸು ಈ ಜೀವದುಸಿರ
ಈ ಸಂಕಟದಿಂದ
ಎಂದೆಂದಿಗೂ ನಿರಂತರ

ಪವನ ಕುಮಾರ ಕೆ ವಿ
ಬಳ್ಳಾರಿ