ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಒಂದು, ಒಂದು ಪಕ್ಕ ಕುಂತಾವೆ,
ಹನ್ನೊಂದು ಆಗಾವೆ.
ಒಂದು, ಒಂದು ಎಂದೇ
ಸೇರ್ಪಡೆಯಾಗುತ್ತಾ
ಜನನ ಪ್ರಮಾಣವು ಏರುತ್ತಾ
ಸಂಖ್ಯೆಯು ಅಸಂಖ್ಯವಾಗುತ್ತಿದೆ.
ಯೋಚನೆ, ಆಲೋಚನೆ,
ಯೋಜನೆಗಳಿಂದ
ಜನಸಂಖ್ಯಾ ಸ್ಫೋಟಕ್ಕೆ
ತಡೆ ಹಾಕಬಹುದು!
ಜನನ ಜತನವಾಗಲಿ!
ಮರಣ ಅಕಾಲವಾಗದಿರಲಿ!

ತುಂಕೂರು ಸಂಕೇತ್