Post Views: 233 ಹಠ ಹಠ ಕೇಳೋದಿಲ್ಲ ಇವನುನಿಮ್ಮಲ್ಯಾರೋ ಹೇಳಿ ಸ್ವಾಮಿಭೂಮಿ ಇವನ ಕೈಲಿ ಇದಯಂತೆ!ಏನಾಶ್ಚರ್ಯ ಆ ವರಾಹ ಸ್ವಾಮಿ ಕೈಲಿರೋದುರಬ್ಬರ್ ಚೆಂಡೆ? ಮತ್ತೆ ನನ್ನ ಕೈಲಿರೋದುಏನೂ ಅಂತಾನೆ ಮರುಳಬಿಟ್ಟೆ ಬಿಟ್ಟೆ ಕೈ ಬಿಟ್ಟೆಮರುಳ ನೋಡಿದ ವರಾಹ ಕಣ್ತುಂಬಿ….ಒದ್ದೆ ಕಣ್ಣು ಮಂಜು ಮಂಜು ಕು ಶಿ ಚಂದ್ರಶೇಖರ್