ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಸಿಕಂದರನಿಗೊಂದು
ಭಾರತ ವರ್ಷ
ಕೌರವನಿಗೊಂದು
ಕುರುಕ್ಷೇತ್ರ
ನೆಪೋಲಿಯನ್ನ ನಿಗೊಂದು
ವಾಟರ್ಲು ಇದ್ದಂತೆ
ನಮಗೂ ನಿಮಗೂ
ಖಂಡಿತವಾಗಿ ಇದ್ದೆ ಇರುತ್ತದೆ
ಒಂದು ಕರ್ಮಭೂಮಿ
ಸೋತು ಗೆಲ್ಲುವುದನ್ನು
ನಾವು ಕಲಿಯಬೇಕು
ಅಷ್ಟೇ!

ಡಿ. ಎನ್. ಸುರೇಶ್
ಹವ್ಯಾಸಿ ಪತ್ರಕರ್ತರು
1 Comment
Very good