ನೂತನ ಜಗದಾ ಬಾಗಿಲು – ಮಹಾ ಕಥಾಸಂಕಲನ

ನೂತನ ಜಗದಾ ಬಾಗಿಲು – ಮಹಾ ಕಥಾಸಂಕಲನ

ಪುಸ್ತಕದ ಹೆಸರು: ನೂತನ ಜಗದಾ ಬಾಗಿಲು
ಪ್ರಕಾರ: ಕಥಾ ಸಂಕಲನ
ಲೇಖಕರು: ಆಶಾ ರಘು (ಸಂಪಾದನೆ)
ಮುದ್ರಣ: 1
ಪ್ರಕಾಶನ: ಉಪಾಸನ ಬುಕ್ಸ್
ಪುಟಗಳು: 474
ಬೆಲೆ: 640/-
ಮೊಬೈಲ್: 9008122991

ಈ ಕಥಾಸಂಕಲನದಲ್ಲಿ ಐವತ್ತೆಂಟು ಕಥೆಗಾರರು ರಚಿಸಿದ ವಿಭಿನ್ನ ಕಥೆಗಳಿವೆ.

ಇವರಲ್ಲಿ, ಇದಾಗಲೇ ಹೆಸರು ಮಾಡಿರುವ ಕಥೆಗಾರರು ಕೆಲವರಷ್ಟೇ. ಉಳಿದವರೆಲ್ಲಾ ಹೊಸ ಕಥೆಗಾರರು. ತಮ್ಮ ವಿನೂತನವಾದ ಕಥಾ ಹಂದರ, ನಿರೂಪಣೆಯ ಶೈಲಿ, ಭಾಷಾ ಬಳಕೆಗಳಿಂದ ತಮ್ಮದೇ ಆದ ಹೊಸ ಜಗತ್ತನ್ನು ಇಲ್ಲಿ ಅನಾವರಣ ಮಾಡಿದ್ದಾರೆ. ಆದ್ದರಿಂದಲೇ ಸಂಕಲನದ ಕಥೆಯೊಂದರ ಹೆಸರನ್ನು, ಈ ಕಥಾಸಂಕಲನಕ್ಕೂ ಅತ್ಯಂತ ಪೂರಕವಾಗಿ ಹೊಂದುತ್ತದೆಂದು ಆಯ್ಕೆ ಮಾಡಿಕೊಳ್ಳಲಾಗಿದೆ. ಹೊಸ ಕಥೆಗಾರರ ನೂತನ ಜಗತ್ತಿಗೆ ಬಾಗಿಲು ತೆರೆದಂತಿದೆ ಈ ಕಥಾ ಸಂಕಲನ.

ಪುಸ್ತಕ ಕೊಳ್ಳಲು ಆಸಕ್ತಿ ಉಳ್ಳವರು ಮೊಬೈಲ್ ಸಂಖ್ಯೆ 9008122991 ಕ್ಕೆ ಸಂಪರ್ಕಿಸಿ.

ಸಾಹಿತ್ಯಮೈತ್ರಿ

Related post