ಆವರ್ತ-ಮಂಥನ ಆವರ್ತ ಕಾದಂಬರಿಯ ಅಭಿಪ್ರಾಯಗಳ ಸಂಗ್ರಹ

ಆವರ್ತ-ಮಂಥನ ಆವರ್ತ ಕಾದಂಬರಿಯ ಅಭಿಪ್ರಾಯಗಳ ಸಂಗ್ರಹ

ಪುಸ್ತಕದ ಹೆಸರು: ಆವರ್ತ-ಮಂಥನ
ಪ್ರಕಾರ: ಅಭಿಪ್ರಾಯಗಳ ಸಂಗ್ರಹ
ಸಂಗ್ರಹ, ಸಂಪಾದನೆ: ದೀಪು ಶೆಟ್ಟಿ ದೊಡ್ಡಮನೆ
ಮುದ್ರಣ: 1
ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಷನ್ಸ್
ಪುಟಗಳು: 64
ಬೆಲೆ: 85/-
ಮೊಬೈಲ್: 9008122991

ಆವರ್ತ ವೇದೋತ್ತರ ಕಾಲಘಟ್ಟದ ಕಾಲ್ಪನಿಕ ಕಾದಂಬರಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಇನ್ನು ಅನೇಕ ಪ್ರಶಸ್ತಿಗಳನ್ನು ಹಾಗು ಜನಮನ್ನಣೆ ಗಳಿಸಿದ ಕೃತಿಯಿದು.

ಶ್ರೀ ದೀಪು ಶೆಟ್ಟಿ ದೊಡ್ಡಮನೆಯವರು ಈ ಕೃತಿಗೆ ಬಂದಂತಹ ವಿವಿಧ ಸಾಹಿತಿಗಳ, ಪತ್ರಿಕೆಗಳ ಹಾಗೂ ಓದುಗರ ಅಭಿಪ್ರಾಯಗಳ ಮತ್ತು ವಿಮರ್ಶೆಗಳನ್ನು ಈ ಪುಸ್ತಕದಲ್ಲಿ ಸಂಪಾದಿಸಿದ್ದಾರೆ.

ಈ ಪುಸ್ತಕ ಕೊಳ್ಳಲು ಇಚ್ಛಿಸುವವರು upasanabooks.com ಅಥವಾ ವಾಟ್ಸಪ್ಪ್ ಮೊಬೈಲ್ ಸಂಖ್ಯೆ 9008122991 ಗೆ ಸಂಪರ್ಕಿಸಬಹುದು.

ಸಾಹಿತ್ಯಮೈತ್ರಿ

Related post