ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಕನಸಿಗೊಂದಷ್ಟು ಜಾಗ
ಭಾವನೆಗಳು, ತಿರು ತಿರುಗಿ
ರಿಂಗಿಸುತ್ತಾ, ಜೋಡಿಸುತಿದೆ ನೆನಪುಗಳ,
ಬಡಬಡಿಸುತ್ತಿವೆ ನೆನಪುಗಳು
ಕ್ಯೂ ನಿಂತಂತೆ…
ಹೊಸ ನೆನಪು ಹಳೆಯದಾಗುವುದು!
ಹಳೆಯದು ಬರೀ ಕನಸು!!
ಬೀಳುತ್ತಿರುವ
ಕನಸುಗಳು ಹೊಸತೇ!
ಕನಸು ಮರಿಯಾಗಿ
ಮರಿ ಹೆಮ್ಮರವಾಗಿ
ನಿಂತರೆ,
ಜಾಗ ಬಿಡು ಸುಮ್ಮನೆ…

ಕು ಶಿ ಚಂದ್ರಶೇಖರ್