ಪಯಣ ಒಬ್ಬನೇ ನನ್ನಗುರಿಯತ್ತ ಸಾಗುತಿದ್ದೆದಾರಿಯಲ್ಲಿ ಜನಎದುರು ಬರುತಿದ್ದರುಹಾಗೆಯೇನೋವು ನಲಿವುಗಳೂಕೂಡ ಜೊತೆಗೇಸಾಗುತಿದ್ದವು!! ಬಾಳಿನ ಅರ್ಥ ಇಷ್ಟ ಪಟ್ಟವರುಸಿಗದಿದ್ದರೆಸಿಕ್ಕವರನ್ನೇ ಇಷ್ಟಪಟ್ಟುಖುಷಿ ಖುಷಿಯಾಗಿಬದುಕುವುದೇನಿಜವಾದಬಾಳಿನ ಅರ್ಥ ನವ್ಯ ಕೊನೆ ಎಲ್ಲಿದೆಸಾಗುವ ದಾರಿಗೆಸಾಗಿದಷ್ಟು ದಾರಿ ಇದೆಮಾಗಿದಷ್ಟು ಜೀವನ ಇದೆ!ಸಾಗಿ ಮಾಗಿದಷ್ಟೂಬದುಕು ಭವ್ಯನವ್ಯ ಎನಿಸುತ್ತದೆ!! ಮನೆ ಪ್ರೀತಿಯ ಮನೆನಿನ್ನ ಮಡಿಲೆಂದರೆ ನನಗಿಷ್ಟನಿನ್ನನ್ನು ನಿರ್ಮಿಸುವಾಗಪಟ್ಟೆ ಅದೆಷ್ಟೋ ಕಷ್ಟಚಳಿ ಮಳೆ ಬಿಸಿಲುಎದುರಿಸಿ ನೀನಾದೆಗಟ್ಟಿಮುಟ್ಟುನೊಂದು ಬಂದಾಗನೀಡುವೆ ತಣ್ಣನೆಯ ಆಶ್ರಯ ಡಾII ಪರಮೇಶ್ವರಪ್ಪ ಕುದರಿRead More
ನೀನು ಆಡಬಹುದಾದಒಳ್ಳೆಯದೊಂದು ಮಾತಿಗಾಗಿಅದರಿಂದ ಮೂಡುವಮನದ ಬೆಳಕಿಗಾಗಿಕತ್ತಲಲಿ ನಿಂತಿರುವ ನಾನುಕಿವಿಯಗಲಿಸಿ ಆಲಿಸಲುಹಾತೊರೆಯುತಿರುವೆನೀನಾದರೋಮೌನದ ಹುತ್ತದೊಳಗೆನಿನ್ನ ನೀನು ಬಂಧಿಸಿಕೊಂಡಿರುವೆ ನಿನ್ನ ಮೆಚ್ಚುಗೆಯಒಂದು ಕುಡಿನೋಟಕ್ಕಾಗಿನಾನು ಕಣ್ಕಣ್ಣು ಬಿಟ್ಟುಕೊಂಡುನಿದ್ದೆ ಕಳೆದುಕೊಂಡುಕನಸುಗಳನ್ನು ಬದಿಗಿಟ್ಟುಕಾಯುತಿರುವೆನೀನಾದರೋಕನಸೆಂಬ ಕುದುರೆಯನೇರಿಮುಗಿಲಿನೆಡೆಗೆ ದೃಷ್ಟಿ ನೆಟ್ಟುನನ್ನನ್ನು ಇಲ್ಲಿ ಕಡೆಗಣಿಸಿರುವೆ ನಿನ್ನ ಒಂದುಆಪ್ಯಾಯ ಅಪ್ಪುಗೆಗಾಗಿಬೆಚ್ಚಗಿನ ಭಾವಕ್ಕಾಗಿಬೀಸುವ ಗಾಳಿಗೂಬೆದರದೇ ಬೆಂಡಾಗದೆಕಾಯುತ್ತಾ ನಿಂತಿರುವೆ ನಾನಿಲ್ಲಿನೀನಾದರೋಕೈಗಳ ಹಿಂದಕ್ಕೆ ಕಟ್ಟಿಹೃದಯದ ಬಾಗಿಲು ಮುಚ್ಚಿಅರಿಯದ ಯಾವುದೋಶೂನ್ಯದೊಳಗೆ ನಡೆಯುತ್ತಿರುವೆ ಸೌಜನ್ಯ ದತ್ತರಾಜRead More
ಕನ್ನಡ ಚಿತ್ರರಂಗದ ಇನ್ನೊಂದು ಹಿರಿಯ ಜೀವ ದೈವ ಪಾದ ಸೇರಿದೆ. ನಮ್ಮೆಲ್ಲರ ನೆಚ್ಚಿನ ಹಿರಿಯ ನಟ ಶಿವರಾಂ ಇನ್ನಿಲ್ಲ. 84 ವರ್ಷ ವಯಸ್ಸಾಗಿದ್ದ ನಟ ಶಿವರಾಂ ರವರಿಗೆ ಎರಡು ದಿನಗಳ ಹಿಂದೆ ಅಪಘಾತವೊಂದರಲ್ಲಿ ತಲೆಗೆ ಪೆಟ್ಟಾಗಿ ಪ್ರಶಾಂತ್ ಆಸ್ಪತ್ರೆಯ ಐ ಸಿ ಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಹಾಗು ಇಳಿ ವಯಸ್ಸಾಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲು ಆಗದಿದ್ದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಇಂದು ಡಿಸೆಂಬರ್ 4 ರಂದು ಕೊನೆಯುಸಿರೆಳೆದಿದ್ದಾರೆ. ಕರ್ನಾಟಕ ಹಾಗು ತಮಿಳುನಾಡು ರಾಜ್ಯಗಳ ಗಡಿಯಲ್ಲಿನ ಚೂಡಸಂದ್ರ ಎಂಬ […]Read More
ಸೂರ್ಯನ ಕುಟುಂಬ ನಾಲ್ಕು ಭೂಸದೃಶ ಅಥವಾ ಸೌರವ್ಯೂಹದ ಒಳಬಾಗದಲ್ಲಿರುವ ಗ್ರಹಗಳು ದಟ್ಟವಾದ ಕಲ್ಲಿನ ಸಂಯೋಜನೆಗಳನ್ನು ಹೊಂದಿವೆ. ಕೆಲವಕ್ಕೆ ಯಾವುದೇ ಚಂದ್ರನಿಲ್ಲ ಅಥವಾ ಯಾವುದೇ ಉಂಗುರದ ವ್ಯವಸ್ಥೆಗಳನ್ನು ಹೊಂದಿಲ್ಲ. ಅವು ಹೆಚ್ಚಾಗಿ ಗಟ್ಟಿತನ ರೂಪಿಸುವ ಕಬ್ಬಿಣ್ಣ ಮತ್ತು ನಿಕ್ಕಲ್ ಗಳನ್ನೂ ತಮ್ಮ ಕಾಯ ಕೇಂದ್ರದಲ್ಲಿ ಹೊಂದಿವೆ. ಅವು ಸುಸ್ಥಿರ ಲೋಹಗಳಾದ ಸಿಲಿಕೇಟ್ ಮತ್ತು ಖನಿಜಗಳ ಗಟ್ಟಿ ಮೇಲ್ಕವಚದಿಂದ ರಚಿತವಾಗಿವೆ. ನಾಲ್ಕು ವ್ಯೂಹದ ಒಳಭಾಗದಲ್ಲಿರುವ ಶುಕ್ರ, ಭೂಮಿ ಮತ್ತು ಮಂಗಳ ಗ್ರಹಗಳು ಹವಾಮಾನ ಸೃಷ್ಟಿಸಲು ಸಾಕಷ್ಟು ಗಣನೀಯ ವಾಯುಮಂಡಲವನ್ನು ಹೊಂದಿವೆ. […]Read More
ಚೀತಾ ಅಥವಾ ಸೀವಂಗಿ ಬೆಕ್ಕಿನ ಕುಟುಂಬಕ್ಕೆ ಸೇರಿದ ಮಾಂಸಾಹಾರಿ ಸಸ್ತನಿ, ಇದರ ಹೋಲಿಕೆ ಸಾಧಾರಣವಾಗಿ ಚಿರತೆಯದ್ದು, ಮೈ ಮೇಲೆ ಚಿಕ್ಕ ಕಲೆಗಳಿವೆ, ಇವು ಬೊಟ್ಟು ಇಟ್ಟಂತೆ ಕಪ್ಪಾಗಿವೆ, ಉದ್ದ ಕಾಲು,ಎತ್ತರ ಸೊಂಟ ತೆಳು ಶರೀರ ವೇಗದ ಓಟಕ್ಕೆ ಹೇಳಿ ಮಾಡಿಸಿದಂತಿವೆ. ಇದು ಜಗತ್ತಿನಲ್ಲೇ ಅತೀ ವೇಗದ ಪ್ರಾಣಿ ತಾಸಿಗೆ 100 ಕಿ,ಮೀ ವೇಗದಲ್ಲಿ ಓಡಬಲ್ಲದು. ಚೀತಾ ನ ಕಣ್ಣುಗಳ ಒಳ ಭಾಗದ ಅಂಚಿನಿಂದ ಬಾಯಿಯವರೆಗೆ ಎದ್ದು ಕಾಣುವ ಎರಡುಗೆರೆಗಳಿಂದಾಗಿ ನೋಡಲು ಸ್ವಲ್ಪ ಅಳು ಮುಖದ ಪ್ರಾಣಿಯಂತೆ ಕಾಣುತ್ತದೆ, […]Read More
ಹಿಂದಿನ ಸಂಚಿಕೆಯಿಂದ…ನಾಯಕ್ ಅಪ್ರಮೇಯನ ಹಿಂದೆ ಇಂಟರ್ಪೋಲ್ ಏಜೆಂಟ್ ಸ್ಯಾಮ್ ರಕ್ಷಣೆಗಿರುವುದು ತನ್ನ ನೆಟ್ವರ್ಕ್ ನಿಂದ ತಿಳಿಯುತ್ತದೆ. ಇತ್ತ ಸ್ಯಾಮ್ ಗೆ ವಿಗ್ರಹದ ಹಿಂದೆ ಬಿದ್ದಿರುವವರ್ಯಾರು ಎಂದು ತಿಳಿಯುತ್ತದೆ. ಅಪ್ರಮೇಯನನ್ನು ಕೊಂದಾದರೂ ಆ ರಾಮ, ಕೃಷ್ಣ ಮತ್ತು ನರಸಿಂಹ ವಿಗ್ರಹಗಳನ್ನು ಕೊಂಡೊಯ್ಯಲು ವೇಗವಾಗಿ ಆ ಊರಿಗೆ ಬಂದಿದ್ದರು ನಾಯಕ್‌ನ ಶಿಷ್ಯೆ ನೀಲಂ ಮತ್ತು ಇಂಗ್ಲೆಂಡಿನಿಂದ ಬಂದ ಶಾರ್ಪ್ ಶೂಟರ್ ಫಿಲಿಪ್ ಸ್ಟೋನ್‌ಬ್ರಿಡ್ಜ್. ಮುಂದೆ… –ಇಪ್ಪತ್ತು– ತನ್ನ ಮೇಲೆ ಇಂತಹ ದಾಳಿ ನಡೆಯಬಹುದೆಂಬ ಪರಿವೆ ಇಲ್ಲದೇ ಅಪ್ರಮೇಯ ತನ್ನ ಪ್ರವಚನವನ್ನು […]Read More
ಹುಟ್ಟಿದೂರದು ಮತ್ತೇ ಜಾತಿ-ಮತ-ಧರ್ಮಗಳುಹುಟ್ಟಿಸಿದ ತಾಯ್ತಂದೆ, ಒಡ ಹುಟ್ಟಿದವರು,ಇಷ್ಟ ದೈವವು ಕಡೆಗೆ ಬಂಧು ಬಾಂಧವರೆಲ್ಲಒಟ್ಟು ಆಕಸ್ಮಿಕವೊ- || ಪ್ರತ್ಯಗಾತ್ಮ || ತಬ್ಬಲಿಯ ಮಗುವೊಂದು ಕಣ್ಣೆದುರಲಿರುವಾಗತಬ್ಬಿ ಮುದ್ದಿಸಬೇಡ ನಿನ್ನ ಮಗುವನ್ನುಉಬ್ಬೆಗದೊಳಾ ಮಗುವು ಕೊರಗಿ ಮರುಗುವುದೇನೊ !ಸಭ್ಯತನವಲ್ಲವದು- || ಪ್ರತ್ಯಗಾತ್ಮ || ಕಲಿತಿರುವೆನೆಂಬುದದು ಹಿಡಿಯನಿತು ಓ ಮರುಳೆ !ಕಲಿಯದಿರುವುದು ಬಾನಿನಗಲದನಿತುಂಟುಕಲೆಯ ದೇವತೆ ಇನ್ನೂ ಓದುತಿಹಳೆನಲು ನೀಕಲಿತುದೇಂ ಸಾಕಾಯ್ತೆ- || ಪ್ರತ್ಯಗಾತ್ಮ || ನೆರೆಯವರ ಕುಲವೇನೊ ಊರು ಕೇರಿಗಳೇನೊ`ನೆರೆ’ ಎಂದು ನಮ್ಮ ಮನೆ ಕೀಲಿಕೈ ಕೊಡೆವೆ?ಪರರಾದರೇನಂತೆ ದ್ರೋಹ ಬಗೆಯುವರೇನು?ಅರಿ, ನಂಬಿಕೆಯೆ ದೈವ – […]Read More
ಸಿರಿಕಲಾಪುರಸ್ಕಾರ ಮತ್ತು ಸಿರಿಕಲಾಪೋಷಕ ಪುರಸ್ಕಾರ ಸಮಾರಂಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮೆ, ಕರ್ನಾಟಕ ಬ್ಯಾಂಕ್ ಹಾಗೂ ಕಲಾಭಿಮಾನಿಗಳ ಸಹಕಾರದೊಂದಿಗೆ 2021 ಡಿಸೆಂಬರ್ ತಿಂಗಳ 4 ಮತ್ತು 5 ಬೆಂಗಳೂರಿನಲ್ಲಿ 2 ದಿನಗಳ ಯಕ್ಷೋತ್ಸವ ಕಾರ್ಯಕ್ರಮವನ್ನು ಸಿರಿಕಲಾ ಕನ್ನಡ ಸಂಸ್ಕೃತಿ ಹಮ್ಮಿಕೊಂಡಿದೆ. ಹವ್ಯಾಸಿ ಮಹಿಳಾ ಕಲಾವಿದರ ಒತ್ತಾಸೆಯ ಮೇರೆಗೆ ಯಕ್ಷಗಾನ ಯೋಗಕ್ಷೇಮ ಅಭಿಯಾನದ ರೂವಾರಿ ದಿವಂಗತ ವಿ ಆರ್ ಹೆಗಡೆ (ಹೆಗಡೆಮನೆ) ಯವರ ಪರಿಕಲ್ಪನೆಯಲ್ಲಿ 2010 […]Read More
“ಆಸೆಯೇ ದುಃಖಕ್ಕೆ ಮೂಲ, ಆಸೂಯೆ ಒಳ್ಳೆಯದಲ್ಲ, ಬೆಳ್ಳಗೆ ಇರೋದೆಲ್ಲಾ ಹಾಲಲ್ಲ.’’ ಎಂತಹ ಅರ್ಥಗರ್ಭಿತವಾದಂತಹ ಅದ್ಭುತ ಹಾಡು”. ಹೌದು ಆಸೆ ಯಾವತ್ತೂ ದುಃಖಕ್ಕೆ ಕಾರಣವಾಗುತ್ತದೆ. ಆಸೆ ಇತಮಿತವಾಗಿದ್ದರೆ ಚೆನ್ನ. ಇತ್ತೀಚೆಗೆ ಯಾಕೋ ನಾವುಗಳು ಇನ್ನೊಬ್ಬರೊಂದಿಗೆ ಪೈಪೋಟಿಗೆ ಬಿದ್ದು ಇಲ್ಲಸಲ್ಲದ ಆಸೆಗಳ ಹಿಂದೆ ಹೋಗಿ ನಮ್ಮ ಜೀವನವನ್ನು ನರಕಸದೃಶವನ್ನಾಗಿಸಿಕೊಳ್ಳುತ್ತಿದ್ದೇವೆ. ಆಸೆ ನಮಗೆ ಶಾಪವೋ ವರವೋ ಅನ್ನುವುದು ನಮಗೆ ಬಿಟ್ಟ ವಿಚಾರ. ಅನೇಕ ಮಹಾಪುರುಷರು ಸಾಧು ಸಂತರು ಆಸೆಯನ್ನು ದುಃಖಕ್ಕೆ ಹೋಲಿಸಿದ್ದಾರೆ ಆದರೆ, ಆಸೆಯನ್ನು ತ್ಯಜಿಸಿದವರು ಮಹಾತ್ಮರಾಗುತ್ತಾರೆ ಎನ್ನುತ್ತಾರೆ. ಹಾಗಾದರೆ ಇವರಿಗೆ […]Read More