ಅದೃಷ್ಟದ ಆಟ -2 ಮಹಾರಾಜರು ಬೌದ್ಧ ಧರ್ಮ ಸ್ವೀಕರಿಸಿದ್ದಾರೆ ಎಂದು ಸುಗೋಪ ಹೇಳಿದ್ದು ಕೇಳಿ ಮೊಂಗ್ ಮೋಂಗ್– (ಕುಳಿತಿದ್ದ ಸ್ಥಳದಿಂದ ಮೇಲೆದ್ದು, ಚಪ್ಪಾಳೆ ತಟ್ಟುತ್ತ) “ಅದನ್ನೇ ನಾನು ಹೇಳುತ್ತಿರುವುದು. ಆದರೆ ಏಕೆ ಹೀಗಾಯಿತು? ಹನ್ನೆರಡು ಸಾವಿರ ರಕ್ತಪಿಪಾಸು ಮರುಭೂಮಿಯ ಸಿಂಹಗಳು ಇಪ್ಪತ್ತೈದು ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದವು. ಅವು ಇನ್ನೆಲ್ಲಿ? ಈಗ ಅವು ಶುದ್ಧ ಕುರಿಗಳು!”ಸುಗೋಪಾ– (ತುಟಿಗಳ ಮೇಲೆ ಕಿರುನಗೆ ತಂದು) “ಮೋಂಗ್, ಹಾಗಾದರೆ ನೀನೂ ಕೂಡ, ಕುರಿಯೇ ತಾನೇ?” ಮೋಂಗ್ ಆ ಮಾತನ್ನು ಕಿವಿಯ ಮೇಲೆ […]Read More
ಕನಸಿಗೊಂದಷ್ಟು ಜಾಗ ಭಾವನೆಗಳು, ತಿರು ತಿರುಗಿರಿಂಗಿಸುತ್ತಾ, ಜೋಡಿಸುತಿದೆ ನೆನಪುಗಳ,ಬಡಬಡಿಸುತ್ತಿವೆ ನೆನಪುಗಳುಕ್ಯೂ ನಿಂತಂತೆ… ಹೊಸ ನೆನಪು ಹಳೆಯದಾಗುವುದು!ಹಳೆಯದು ಬರೀ ಕನಸು!!ಬೀಳುತ್ತಿರುವಕನಸುಗಳು ಹೊಸತೇ! ಕನಸು ಮರಿಯಾಗಿಮರಿ ಹೆಮ್ಮರವಾಗಿನಿಂತರೆ,ಜಾಗ ಬಿಡು ಸುಮ್ಮನೆ… ಕು ಶಿ ಚಂದ್ರಶೇಖರ್Read More
ಕೆಸವೆಯ ಕರಾಮತ್ತು ಹಳ್ಳಿಗಳಲ್ಲಿ ಕೆಸರಿನ ಕೆರೆಯ ಬದಿಗಳಲ್ಲಿ ಅಲಂಕಾರಿಕವಾಗಿ ಬೆಳೆದು ನಿಂತ ದೊಡ್ಡ ಎಲೆಗಳ ಸಸ್ಯರಾಶಿ ಕಂಡುಬರುತ್ತದೆ. ನೋಡಲು ದಟ್ಟ ಹಸಿರಿನ ದಪ್ಪನೆಯ, ಅಗಲವಾದ ಎಲೆಗಳ ಸಸ್ಯವನ್ನು ಮನೆ ಅಂಗಳದಲ್ಲಿ ಬೆಳೆಸಲೂ ಸಹ ಆಸೆಯಾಗುತ್ತದೆ. ಈ ಸಸ್ಯವನ್ನು ಕೆಸವೆ ದಂಟು ಎಂದು ಕರೆಯಲಾಗುತ್ತದೆ. ಕೆಸರು ಹಾಗು ನೆರಳಿನಲ್ಲಿ ಬೆಳೆಯುವ ಕೆಸವಿನ ಸಸ್ಯ ದಕ್ಷಿಣ ಏಷ್ಯಾದಲ್ಲಿ ದಟ್ಟವಾಗಿ ಕಂಡುಬಂದಿದೆ. ಕೊಲೊಕಾಸಿಯ ಎಸ್ಕುಲೆಂಟಾ [Colocasia esculenta] ಸಸ್ಯ ಶಾಸ್ತ್ರೀಯ ಹೆಸರುಳ್ಳ ಅರಾಸಿಯೆ (Araceae) ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. […]Read More
–ಮಂಗಳ ಗ್ರಹ– ಧರಣಿ ಗರ್ಭ ಸಂಭೂತಂವಿದ್ಯುತ್ಕಾಂತಿ ಸಮ ಪ್ರಭಮ್Iಕುಮಾರಂ ಶಕ್ತಿ ಹಸ್ತಂಚಪ್ರಣಮಾಮ್ಯಹಂII ಮಂಗಳ ಗ್ರಹವು ಸೂರ್ಯನಿಂದ ನಾಲ್ಕನೇ ಗ್ರಹವಾಗಿದ್ದು. ನಮ್ಮ ಸೌರಮಂಡಲದ ಎರಡನೇ ಅತೀ ಚಿಕ್ಕ ಗ್ರಹವಾಗಿದೆ. ಭೂಮಿಗಿಂತ ದೂರದಲ್ಲಿದ್ದು ಗುರುಗ್ರಹಕ್ಕಿಂತ ಹತ್ತಿರದಲ್ಲಿದೆ. ಮಂಗಳ ಗ್ರಹವನ್ನು ಕೆಂಪು ಗ್ರಹವೆಂದು (ಅಂಗಾರಕ) ಕರೆಯುತ್ತಾರೆ ಕಾರಣ ಇದರ ಭೌತಿಕ ಲಕ್ಷಣ. ಮಂಗಳ ಗ್ರಹದ ಮೇಲ್ಮೈ ಕೆಂಪು / ಕಿತ್ತಳೆ ಬಣ್ಣವಾಗಿ ಗೋಚರಿಸುವುದಕ್ಕೆ ಕಾರಣ ಅದರಲ್ಲಿರುವ ಕಬ್ಬಿಣದ ಡೈ ಆಕ್ಸೈಡ್ (ತುಕ್ಕು). ಮಂಗಳವು ಭೂಮಿಯ ಅರ್ಧದಷ್ಟು ವ್ಯಾಸವನ್ನು ಮತ್ತು ಸಾಂದ್ರತೆ ಕಡಿಮೆಯಿರುವ […]Read More
ಸಾಲ್ಮೋನ್ ಸಲಾರ್ – ವಿಸ್ಮಯ ಮೀನು ಈ ಭೂಮಿಯ ಮೇಲೆ ವಾಸಿಸುವ ಅನೇಕ ಜೀವಿಗಳಲ್ಲಿ ವಿಸ್ಮಯ ಜೀವನಚಕ್ರವಿದೆ. ಈ ಜೀವನ ಚಕ್ರ ಅತ್ಯಂತ ಕೂತುಹಲಕರ ವಿಷಯಗಳನ್ನೊಳಗೊಂಡಿರುತ್ತದೆ. ಇಂತಹ ವಿಸ್ಮಯ ಜೀವನಚಕ್ರಗಳನ್ನೊಳಗೊಂಡ ಜೀವಿಗಳ ಸಾಲಿನಲ್ಲಿ ಸಾಲ್ಮೋನ್ ಸಲಾರ್ (Salmo salar) ಮೀನಿನ ಪ್ರಭೇದವು ಸಹ ಸೇರುತ್ತದೆ. ಅಟ್ಲಾಂಟಿಕ್ ಸಾಗರದಲ್ಲಿ ಸಾಲ್ಮೊನ್ ಪ್ರಬೇದ ಮಾತ್ರ ಕಂಡುಬಂದರೆ ಪೆಸಿಫಿಕ್ ಸಾಗರದಲ್ಲಿ ಈ ಜಾತಿಗೆ ಸೇರಿದ ಹಲವಾರು ಪ್ರಭೇದಗಳು ಕಂಡು ಬರುತ್ತದೆ. ತಮ್ಮ ಹರೆಯದ ಜೀವನವನ್ನು ಇವು ಸಿಹಿನೀರಿನ ನದಿಗಳಲ್ಲಿ ಕಳೆದು ವಯಸ್ಕ […]Read More
ಅಮ್ಮ ನಾನು ಇನ್ನೂ ಮಗು ನಿನ್ನ ಎದೆಯ ಹಾಸಿಗೆಯ ಮೇಲೆನಿನ್ನುಸಿರ ಸ್ವರ ಕೇಳುತ್ತ ಮಲಗಿದವನು ನಾನು. ಆ ಸ್ವರದೀ ಏರಳಿತವ ಕಲಿತ ನಿನ್ನ ಮೊದಲ ವಿದ್ಯಾರ್ಥಿಯು ನಾನೇನಮ್ಮ. ಜೋಗುಳದ ವೇಗಕ್ಕೆ ಭಯವಾಗಿನಿನ್ನ ಹೆಗಲ ಏರಲು ಅತ್ತವನುನಿನ್ನ ಎದೆಯ ಅಮೃತವ ಸವಿಯಲುಕೃತಕ ಹಸಿವಿನಿಂದ ಕಿರುಚಿದವನುನಿನ್ನ ಸೆರಗಿನೊಳಗಿನ ಬ್ರಹ್ಮಾಂಡಕ್ಕೆಬೇಡಿಕೆ ಇಟ್ಟವನು ನಾನೇನಮ್ಮ. ಅತ್ತಾಗ ಎತ್ತು ಮುದ್ದಾಡುವೆಯೆಂಬಆಸೆಗೆ ಪದೇ ಪದೇ ಅತ್ತಿದ್ದೆ,ನೀ ಸಿಹಿ ಮುತ್ತು ನೀಡಿದಾಗ ಒಳಗೊಳಗೆ ನಕ್ಕಿದ್ದೆನೀ ಎದುರಿಗೆ ಇದ್ದರೆ ಅದೇನೊ ಖುಷಿ ಅಮ್ಮ. ನಾ ನಡೆಯುವಾಗ ನಿನ್ನ ತುದಿ […]Read More
— ೧೪ — ಆರಾಧನಳ ಆಗಮನ! ಮುಂದಿನ ಅಂಕಣದತ್ತ ಮುಂದುವರೆಯುವ ಮುನ್ನ, ನನ್ನ ಮಿತ್ರರೊಬ್ಬರಾದ ಎಂ. ಎಲ್. ಪ್ರಭಾಕರ್ ಅವರು, ಕಳೆದ ಅಂಕಣದಲ್ಲಿ ಕಳ್ಳತನದ ಬಗ್ಗೆ ಓದಿ, “ನೀವು ಅಲ್ಲಿಯ ಪೋಲೀಸರಿಗೆ ಏಕೆ ದೂರು ನೀಡಲಿಲ್ಲ?” ಎಂದು ಸಹಜವಾದ ಪ್ರಶ್ನೆ ಎತ್ತಿದ್ದಾರೆ. ಹೌದು, ಕೊಡಲಿಲ್ಲ. ನಮ್ಮ ದೇಶದಲ್ಲೇ ಪೋಲೀಸು ಮತ್ತವರ ಕಾರ್ಯವೈಖರಿ ಹೇಗೆ ಎಂಬ ಅರಿವಿರುವ ಜನ, ಸಾಮಾನ್ಯವಾಗಿ ದೂರು ನೀಡದೆ ಸುಮ್ಮನಿರುವ ವಿಷಯ ಹೊಸದೇನಲ್ಲ. ಅತೀವ ಅನಿವಾರ್ಯ ಆದಾಗ ಮಾತ್ರ ದೂರು, ಅಲ್ಲವೆ. ಇನ್ನು ಸೋಮಾಲಿಯದ […]Read More
2022ರ ಹೊಸ ವರ್ಷದ ಮೊದಲ ದಿನವೇ ಬೆಂಗಳೂರಿನ ಟ್ರಿನಿಟಿ ವೃತ್ತದಲ್ಲಿರುವ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಈ ವ್ಯಂಗ್ಯಚಿತ್ರ ಉತ್ಸವವು ಬೆಳಗ್ಗೆ 11ಕ್ಕೆ ಉದ್ಘಾಟನೆಯಾಗಲಿದೆ. ಇಲ್ಲಿ ಪ್ರದರ್ಶನವಾಗುತ್ತಿರುವ ದೊಡ್ಡ ಅಳತೆಯ ಕ್ಯಾರಿಕೇಚರ್ (ವ್ಯಂಗ್ಯ ಭಾವಚಿತ್ರ) ಗಳ ಪ್ರದರ್ಶನವು ಜನವರಿ 22ರವರೆಗೂ ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರುತ್ತದೆ.ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಹಾಗೂ ಚತ್ತೀಸ್‍ಗಢದ ‘ಕಾರ್ಟೂನ್ ವಾಚ್’ ಮಾಸಪತ್ರಿಕೆಯ ಸಹಯೋಗದಲ್ಲಿ ಈ ‘ವ್ಯಂಗ್ಯಚಿತ್ರ ಉತ್ಸವ-2022’ ನಡೆಯುತ್ತಿದೆ. ಇದರ ಉದ್ಘಾಟನೆಯನ್ನು ‘ಕಾರ್ಟೂನ್ ವಾಚ್’ ಕಾರ್ಟೂನ್ ಪತ್ರಿಕೆಯ ಸಂಪಾದಕರಾದ ತ್ರಿಯಂಬಕ ಶರ್ಮ ಅವರು ನಡೆಸಿ ಕೊಡಲಿದ್ದಾರೆ. […]Read More
ನಗುವ ಶಕ್ತಿ ಎಲ್ಲ ನೋವೂ ನನ್ನೊಳಗಿರಲಿಹೊರ ಜಗತ್ತಿಗೆ ನನ್ನನಗುವೊಂದೇ ಕಾಣಲಿ!ಓ ದೇವನೋವು ನುಂಗಿನಗುವ ಶಕ್ತಿಯಕೊಡುತಿರುಜೀವನ ಪರ್ಯಂತ!! ಬೇಕಿಲ್ಲ! ಬೇಕಿಲ್ಲ ಈಗಬರೆಯುವ ಗೊಡವೆಬದುಕು ಈಗಗೋಡೆಗಳ ನಡುವೆಅಂತರವೇ ಈಗಬೆಲೆ ಬಾಳುವ ಒಡವೆ!!ಅಂತರ ಕಾಯ್ದುಕೊಂಡೇಅಂತರಂಗ ಅರಿಯಬೇಕುಬದುಕಿ ಬಾಳಬೇಕು!!! ಅಳತೆಗೋಲು ಎಲ್ಲಿಲ್ಲ ಹೇಳಿ ತಾಪತ್ರಯತಾಪತ್ರಯವೇಬದುಕಿನ ಅಳತೆಗೋಲು!ಅವುಗಳನ್ನು ಎದುರಿಸಿದವರೇಬದುಕನ್ನು ಜಯಿಸುತ್ತಾರೆಸತ್ತ ಮೇಲೂ ಬದುಕಿರುತ್ತಾರೆ!! ತಲೆ ತಗ್ಗಿಸದಿರು ಸೋತೆನೆಂದು ತಲೆತಗ್ಗಿಸದಿರುಸೋಲನೆಂದೂಸ್ವೀಕರಿಸದಿರು!ಗೆಲುವಿಗಾಗಿ ನೆಡೆಯುತ್ತಿರಲಿಹೋರಾಟ ನಿರಂತರಸತತ ಪ್ರಯತ್ನ ತರುವುದುಜಯ ನಿರಂತರ!! ಡಾII ಪರಮೇಶ್ವರಪ್ಪ ಕುದರಿ ಚಿತ್ರದುರ್ಗRead More
ಅದೃಷ್ಟದ ಆಟ-1 ಪರಿಚ್ಛೇದ – 1ಮೋಂಗನ ವಿಲಾಪ ಕತೆ ಹೇಳುತ್ತಿರುವವನು ‘ಮೋಂಗ್’. ಅವನೊಬ್ಬ ಮುದಿಯ ಹೂಣ ಸೈನಿಕ. ನಿರ್ಜನವಾದ ಕಾಡುದಾರಿ. ಪಕ್ಕದಲ್ಲಿ ಒಂದು ಅರವಂಟಿಗೆ. ಇದರ ಒಡತಿ ಸುಗೋಪಾ, ಮೋಂಗನ ಪಕ್ಕದಲ್ಲಿ, ಕೆನ್ನೆಯ ಮೇಲೆ ಕೈಗಳನ್ನಿಟ್ಟು ಕತೆ ಕೇಳುತ್ತಿದ್ದಾಳೆ. ಎಲ್ಲಿ ನೋಡಿದರೂ ಕಾಡುಗಲ್ಲು, ಕಗ್ಗಲ್ಲು. ನೆಲ ಸಮನಾಗಿಲ್ಲ. ಇದರ ಮೇಲೆ ದೇವದಾರಿ, ಅರಳಿ, ಹಿಪ್ಪೆ ಮೊದಲಾದ ಮರಗಳಿರುವ ದಟ್ಟವಾದ ಕಾಡು ಬೇರೆ. ಅರವಂಟಿಗೆಯ ಅಕ್ಕಪಕ್ಕದಲ್ಲಿ ಕಾಡು ಅಷ್ಟು ಒತ್ತಾಗಿಲ್ಲ. ದೂರ ಹೋದಂತೆಲ್ಲ ಅದರ ನಿಬಿಡತೆ ಹೆಚ್ಚುತ್ತಾ ಹೋಗುತ್ತದೆ. […]Read More