ಹನಿಗವನ – ರಾಘವೇಂದ್ರ ಬಟಗೇರಿ

ಅಮಾವಾಸ್ಯೆಯ ಬೆಳದಿಂಗಳು ನೋಡಲು ತುಂಬಾ ಅಂದಹಾಲು ಹುಣ್ಣಿಮೆಯ ಚಂದಿರನಿಜ, ಹಾಗಂತ ಅವನ ಪೂಜೆಗೆಂದುಅಮಾವಾಸ್ಯೆಯ ದಿನ ಬಂದಿರ ಬದಲಾವಣೆ ಮದುವೆಗೆ ಮುನ್ನ ನಿಮ್ಮ ಲೈಫಿಗೆನೀವೇ ಆಡಳಿತ ಪಕ್ಷದ ನಾಯಕಮದುವೆಯಾದರೆ ಅದೇ ಲೈಫಲಿನಿಮದೆ ವಿರೋಧ ಪಕ್ಷದ ಕಾಯಕ ಮೇಕಪ್ ಅಡುಗೆ ಪ್ರಿಯೆಯ ಅಂದದ ಮೊಗಕೆಮನಸು ಮುತ್ತಿಟ್ಟಿತ್ತುಅವಳ ಅಡುಗೆ ತಿನ್ನುತಮೊಗವು ಕಪ್ಪಿಟ್ಟಿತ್ತು ಸಂತೈಕೆ ಕೇಳುವುದು ಹೆಂಡತಿಯ ಕೋರಿಕೆಪ್ರಿಯ ಹಬ್ಬಕೆ ಕೊಡಿಸುವೆಯಾ ಚಿನ್ನಹೇಳುವುದು ಗಂಡನ ವಾಡಿಕೆಪ್ರಿಯೆ ಅದ ತೊಡದ ನೀ ನೋಡಲು ತುಂಬಾ ಚೆನ್ನ ರಾಘವೇಂದ್ರ ಗೌಡ್ ಬಟಗೇರಿRead More

ಪರಾಭವ ಭಾವನಾ – 10 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…ಹೈದರಾಬಾದಿಗೆ ಪ್ರಯಾಣಿಸಿದ ಅಪ್ರಮೇಯ ಎಂದಿನಂತೆ ಪ್ರವಚನ ಕೊಡುತ್ತ ಅಲ್ಲಿ ನೆರೆದಿದ್ದ ಜನತೆಗೆ “ಅನ್ನಮಾಚಾರ್ಯ” ರ ಬಗ್ಗೆ ಹಾಗು ಕನಕದಾಸರ ವೆಂಕಟೇಶ್ವರ ಸ್ವಾಮಿಯ ಮೇಲಿನ ಭಕ್ತಿಯ ಬಗ್ಗೆ ಬಹಳ ಸುಂದರವಾಗಿ ನಿರೂಪಿಸಿದ. ಅಷ್ಟರಲ್ಲಿ ಅವನಿಗೆ ವಿಶಾಖಪಟ್ಟಣಂ ನಲ್ಲಿ ಪ್ರವಚನಕ್ಕೆ ಆಹ್ವಾನ ಬಂದಿತು. ಅಪ್ರಮೇಯನ ಮನದಲ್ಲಿ ಯಾಕೋ ಈ ವಿಗ್ರಹದ ದೆಸೆಯಿಂದ ಅಕಾಲ ಮೃತ್ಯುವಿಗೆ ಈಡಾಗಬಹುದು ಎನಿಸಿತು. ಮುಂದೆ… -ಹತ್ತು- ನಾಯಕ್‌ ತಲೆಯ ಮೇಲೆ ಕೈಹೊತ್ತು ಕುಳಿತಿದ್ದ. ಅವನ  ಮಾದಕ ವಸ್ತುಗಳಿದ್ದ ದೊಡ್ಡ ಕನ್‌ಸೈನ್‌ಮೆಂಟನ್ನು ನಾರ್ಕೋಟಿಕ್ಸ್‌ ಸ್ಕ್ವಾಡ್‌ನವರು ಇಂದು […]Read More

ಪ್ರಾಜೆಕ್ಟ್ ನಗ್ನ – ಟೀಮ್ ಅಂತರಂಗ ದಿಂದ ನಾಟಕ

ಅಂತರಂಗ ತಂಡ ಕ್ರಿಯಾಶೀಲ ರಂಗಕ್ರಿಯೆಯನ್ನು ನಡೆಸಿಕೊಂಡು ಬಂದು ತನ್ನದೇ ಆದ ಛಾಪನ್ನು ಹವ್ಯಾಸಿ ರಂಗಭೂಮಿಯಲ್ಲಿ ಮೂಡಿಸಿದೆ. ಈ 40 ವರ್ಷಗಳ ರಂಗಭೂಮಿಯ ಅನುಭವದಲ್ಲಿ 42 ರಂಗ ನಾಟಕಗಳು ಹಾಗೂ 8 ಬೀದಿ ನಾಟಕಗಳು ಮೂಡಿಬಂದಿದೆ. ಯಾವುದೇ ಸಮಯದಲ್ಲಿ ನಿಷ್ಕ್ರಿಯತೆಯತ್ತ ವಾಲದೆ ಇಷ್ಟು ದೀರ್ಘಕಾಲ ರಂಗಭೂಮಿಯಲ್ಲಿ ಸಕ್ರಿಯವಾಗಿರುವುದು ಒಂದು ಸಾಧನೆಯೇ ಸರಿ. ಈ ತಂಡದ ಪ್ರತಿಯೊಬ್ಬ ಸದಸ್ಯರ ಸಹಕಾರ, ಈ ಸಾಧನೆಗೆ ಕಾರಣ. ಅಂತರಂಗ ತಂಡದ ನಾಟಕಗಳು ಕರ್ನಾಟಕವಲ್ಲದೇ, ದೇಶಾದ್ಯಂತ ಪ್ರದರ್ಶನಗೊಂಡು ಪ್ರೇಕ್ಷಕರ ಮತ್ತು ಪತ್ರಿಕೆಗಳ ಪ್ರಶಂಸೆ ಗಳಿಸಿವೆ. […]Read More

ಒಂಟಿಮನೆ-4

ಇಲ್ಲಿಯವರೆಗೆ ಒಂಟಿ ಮನೆಯನ್ನು ಖರೀದಿಸಿದ ದಂಪತಿಗಳಿಗೆ ಮನೆಯಲ್ಲಿನ ವಿಕೃತ ಅನುಭವಗಳು ಬೆಚ್ಚಿಬೀಳಿಸಿ ಮನೆಯಲ್ಲಿ ಸಿಕ್ಕ ತಾಮ್ರ ಹಾಳೆಯಲ್ಲಿ ಬರೆದಿರುವಂತೆ ಆತ್ಮ ಕಥೆಯನ್ನು ಹೇಳತೊಡಗುತ್ತದೆ. ದಂಪತಿಗಳು ಕಥೆಯ ಪಾತ್ರಗಳಾಗಿ ನೋಡುತ್ತಿರುವಂತೆ ಒಬ್ಬ ಮಾಂತ್ರಿಕನ ಎದುರು ಒಂದು ಹೆಣ್ಣು ಆತ್ಮ ಗೋಚರಿಸಿ ಆತನು ಕೈಯಿಂದ ಹರಿದ ರಕ್ತದ ಕಣಗಳಿಗೆ ಹಪಹಪಿಸುತ್ತಿರುವಾಗಲೇ ಮಾಂತ್ರಿಕನ ಆಜ್ಞೆಯಂತೆ ಸಹಚರರು ಆ ಹೆಣ್ಣಿನ ರೂಪದಲ್ಲಿರುವ ಆತ್ಮವನ್ನು ಹಿಡಿದು ಕಟ್ಟಿಹಾಕಿ ಸಮಾಧಿಯ ಒಳಗೆ ಎಸೆಯಲು ಸೂಚಿಸಿತ್ತಾನೆ. ಮುಂದೆ…. ಮಾಂತ್ರಿಕನ ಮಾತು ಕೇಳುತ್ತಿದ್ದಂತೆ ಆಕೆಯನ್ನು ಹಿಡಿಯಲು ಸಹಚರರು ಒಂದು […]Read More

ಗರುಡ – Bramhiny Kite

ಗರುಡ ಎಂದ ಕೂಡಲೆ ನಮ್ಮಲ್ಲಿ ಅನೇಕರಿಗೆ ಹಿರಿಯರು ಆಕಾಶದಲ್ಲಿ ಗರುಡ ಕಂಡ ಕೂಡಲೆ ಕೈಗಳ ಬೆರಳುಗಳನ್ನು ವಿಶಿಷ್ಟವಾಗಿ ಒಳಸೇರಿಸಿಕೊಂಡು ಕೈಮುಗಿಯುವ ದೃಶ್ಯ ಕಣ್ಣಮುಂದೆ ಬರಬಹುದು. ಇದು ನಮ್ಮ ಸಂಸ್ಕೃತಿಯಲ್ಲಿ ಹೇಗೆ ಬೆಸೆದಿಕೊಂಡಿದೆ ಎಂಬುದರ ದ್ಯೋತಕವಿದು. ಇದಕ್ಕೂ ಗರುಡಪುರಾಣ ಎಂಬ ಗ್ರಂಥಕ್ಕೂ ಸಂಬಂಧವಿಲ್ಲ. ವಿಷ್ಣುವಿನ ವಾಹನವೆಂಬ ನಂಬಿಕೆ ಆಳವಾಗಿ ಬೇರೂರಿದೆ. ಇದನ್ನು ಕಾಣುವುದು ವಿಷ್ಣುವನ್ನು ಕಂಡಷ್ಟೇ ಪುಣ್ಯವೆಂಬ ನಂಬಿಕೆಯೂ ಇದೆ. ಇಂತಹ ಧಾರ್ಮಿಕ ನಂಬಿಕೆಗಳು ಭಾರತದಲ್ಲಿ ಮಾತ್ರವಲ್ಲ ಈ ಹಕ್ಕಿ ಕಂಡುಬರುವ ಏಷ್ಯಾದ ರಾಷ್ಟ್ರಗಳಲ್ಲೆಲ್ಲಾ ಕಂಡುಬರುತ್ತದೆ. ಆಕಾಶದಲ್ಲಿ ಎತ್ತರದಲ್ಲಿ […]Read More

ಡೈನಾಮಿಕ್ ದೇವರಾಜ್ – 60ನೇ ಹುಟ್ಟು ಹಬ್ಬ

ಒಬ್ಬ ವ್ಯಕ್ತಿ ನಿಜವಾಗಿ ನಾಯಕನಾಗಬೇಕೆಂದರೆ 7 ಅಡಿ ಎತ್ತರ ಇರಬೇಕು,ಚಾಕ್ಲೇಟ್ ಸ್ಕಿನ್ ಹೊಂದಿರಬೇಕು, ಹತ್ತಾರು ಸಂಘ-ಸಂಸ್ಥೆಗಳಿರಬೇಕು, ಎನ್ನುವಂತಹ ರೂಲ್ಸ್ ಏನಿಲ್ಲಾ. ಒಬ್ಬ ನಾಯಕನಲ್ಲಿ ‘ಮುಖ ಲಕ್ಷಣಗಳಿಗಿಂತ ಗುಣ ಲಕ್ಷಣಗಳೆ ಮುಖ್ಯವಾಗಿರುತ್ತದೆ’. ನಾಯಕನೆಂದರೆ ಸಾಮಾನ್ಯ ವ್ಯಕ್ತಿಯಾಗಿದ್ದರು ಸಾಮಾಜಿಕ ಮೌಲ್ಯಗಳನ್ನು, ರಾಜಕೀಯ ದೌರ್ಬಲ್ಯಗಳನ್ನು ಜನಗಳಿಗೆ ತೋರಿಸಿ, ಉತ್ತಮ ಸಮಾಜ ನಿರ್ಮಿಸುವಂತಹ ಧೈರ್ಯ, ಸಾಹಸ ಹೊಂದಿರುವಂತಹವರು ನಿಜವಾದ ಹೀರೊಗಳೆ. ಇಂತಹ ಪಾತ್ರಗಳ ಮೂಲಕವೆ ಜನ-ಮನ ಮುಟ್ಟಿದಂತಹ ನಾಯಕನಟರು ನಮ್ಮ ಕನ್ನಡ ಚಿತ್ರರಂಗದ ಅಭಿಜಾತ ನಟರಾದಂತಹ ‘ಡೈನಾಮಿಕ್ ಸ್ಟಾರ್’ ದೇವರಾಜ್ ರವರು. ಸೆಪ್ಟಂಬರ್ […]Read More

ದಾರಿಬಿಡಿ!

ಭಾರ ಹೊರುವವರಿದ್ದರೆ ದಯವಿಟ್ಟು ಬೇಗ ತಿಳಿಸಿನಿಮ್ಮಿಂದ ಉಪಕಾರವಾದೀತುಚಿಕ್ಕ ಋಣವಾದರೂ ನನ್ನ ಮೇಲಿರಲಿನಿಮ್ಮ ಸಹಾಯಹಸ್ತಗಳನ್ನು ಪೂಜಿಸುತ್ತಾ..ನಾನೂ ನಿಮ್ಮ ದಾರಿ ಸೇರಿಕೊಳ್ಳುತ್ತೇನೆ ಹೀಗೊಂದು ಜೀವ ಚಡಪಡಿಸುವಾಗಯಾರೂ ಮುಂಬರಲಿಲ್ಲ! ಕಾರಣ, ಅನ್ಯ ಜಾತಿಯವಸಾವು ಎಲ್ಲರನ್ನೂ ಹೆದರಿಸಿ, ಹೇಡಿಯನ್ನಾಗಿ ಮಾಡುತ್ತದೆಇಷ್ಟು ದಿನ ಬೇಡದ ಬದುಕಿನಲ್ಲಿಆ ಕ್ಷಣದಿಂದ ಜೀವಿಸುವ ಆಶೆ ಮೂಡಿಸುತ್ತದೆಬಯಕೆಗಳೆಲ್ಲ ಈಡೇರುವಂತಿದ್ದರೆ..ಚಟ್ಟ ಏರಬೇಕಾದವರೆಲ್ಲ ಪಟ್ಟವೇರಿಬಿಡುತ್ತಿದ್ದರು ಅದಕ್ಕೆಲ್ಲಾ ಪಕೃತಿ ಒಪ್ಪಬೇಕಲ್ಲಾ!ಎಲ್ಲದಕ್ಕೂ ಯೋಜನೆಗಳು ಸಿದ್ಧವಾಗಿವೆಒಂದಾದ ಮೇಲೊಂದರಂತೆ ಪ್ರಯೋಗಿಸುತ್ತದೆನೋಟಿನ ಚಳಕ ಇಲ್ಲಿ ನಡೆಯುವುದೇ ಇಲ್ಲ!ಎಲ್ಲರೂ ಸಮಾನರೇ.. ಮಣ್ಣಲ್ಲಿ ಮಣ್ಣಾಗಲೇಬೇಕುಸಾಗಿಸಲು ಯಾರೂ ಇಲ್ಲವೆಂದಾಗ ನಾನು ಬರುತ್ತೇನೆದಾರಿಬಿಡಿ!! ನಾಲ್ಕೇ ಚಕ್ರ, […]Read More

ನಗುವೇ ಜೀವನ ಸಾಕ್ಷಾತ್ಕಾರ

I’m your hope, you’re my hope, I’m J-Hope ಹೋಬಿ ಹುಟ್ಟಿದ್ದು ಫೆಬ್ರವರಿ 18, 1994ರಂದು. ಜಂಗ್-ಹೊಸಾಕ್, BTSನ‌ ಆಧಾರ ಸ್ತಂಭ. ಅವನನ್ನು ಪ್ರೀತಿಯಿಂದ ಹೋಬಿ ಎಂದು ಕರೆಯುತ್ತಾರೆ. ಹೋಬಿಯ ಸ್ಟೇಜ್ ಹೆಸರು ಜೆ-ಹೋಪ್. ಹೋಪ್ ಎಂದರೆ ಭರವಸೆ…. BTSನ ಭರವಸೆ…. ಯುವಜನರ ಭರವಸೆ. BTSನ ಭರವಸೆ…. ಯುವಜನರ ಭರವಸೆ. ಏನೇ ಕಷ್ಟವಿದ್ದರೂ ನಗುನಗುತ್ತಿರಬೇಕು ಎಂಬುದು ಜೆ-ಹೋಪ್ ಪಾಲಿಸಿ. ಜೆ ಹೋಪ್, ಹೈಸ್ಕೂಲಿನಲ್ಲಿ ಓದುವಾಗಲೇ ನೃತ್ಯ ಮಾಡಲು ಆರಂಭಿಸಿದನು. ಹೈಸ್ಕೂಲಿನಲ್ಲಿ ಓದುವಾಗ ಇಂಗ್ಲಿಷ್ ಬ್ಯಾಂಡುಗಳ ನೃತ್ಯವನ್ನು […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 8

ಉದ್ಯೋಗಶೀಲನ ಪುರುಷಸಿಂಹನ ಬಳಿಗೆಆದ್ಯಾದಿ ಲಕ್ಷ್ಮೀಯರು ತಾವಾಗಿ ಬಹರು,ಸಾಧ್ಯವಾಗಿಸು ಸಿದ್ಧಿ ಪುರುಷ ಪ್ರಯತ್ನದಲಿಸದ್ಯಫಲವದರಿಂದೆ- || ಪ್ರತ್ಯಗಾತ್ಮ || ಭೂಪತಿ ಭಗೀರಥನು ಘೋರ ತಪವಾಚರಿಸಿಆ ಪಿತರ ಸದ್ಗತಿಗೆ ಗಂಗೆಯನು ತಂದ,ಪಾಪ ! ಪಿತೃಋಣ ನೀಗಿ ಲೋಕ ಹಿತವನು ಗೈದಭೂಪ ಪ್ರಜೆಗುಪಕಾರಿ! – || ಪ್ರತ್ಯಗಾತ್ಮ || ಅತ್ಯುಗ್ರ ಸಂಶಯವು ನಿನ್ನ ತಲೆ ಕೆಡಿಸಿರಲುಪ್ರತ್ಯುಪಾಯವ ಹುಡುಕು; ಒಡನೆ ದುಡುಕದಿರುಪ್ರತ್ಯಕ್ಷವಾದರೂ ನೆರೆ ವಿಚಾರಿಸಿದಾಗಸತ್ಯ ಸಾಕ್ಷಾತ್ಕಾರ- || ಪ್ರತ್ಯಗಾತ್ಮ || ರಮಣೀಯಕ ವಸ್ತು ಎಲ್ಲಿದ್ದರೇನಂತೆಭೂಮಿಯೊಳೊ ವ್ಯೋಮದೊಳೊ ಫಲ ಪುಷ್ಪದೊಳಗೊಭೂಮಾನುಭೂತಿಯಿಂ ಸೃಷ್ಠಿ ಸೊಬಗನು ಕಾಣುಸಾಮಾನ್ಯವೆನ್ನದಿರು- || […]Read More

ಒಂಟಿಮನೆ-3

ಇಲ್ಲಿಯವರೆಗೂ…ಒಂಟಿ ಮನೆಯನ್ನು ಖರೀದಿಸಿದ ದಂಪತಿಗಳಿಗೆ ಮನೆಯಲ್ಲಿನ ವಿಕೃತ ಅನುಭವಗಳು ಬೆಚ್ಚಿಬೀಳಿಸುತ್ತವೆ ಹಾಗು ಮನೆಯಲ್ಲಿ ಸಿಕ್ಕ ತಾಮ್ರ ಹಾಳೆಯಲ್ಲಿ ಬರೆದಿರುವಂತೆ ಆತ್ಮಗಳನ್ನು ಬಂಧಿಸಿ ಅಷ್ಟ ದಿಗ್ಬಂದನದ ಅರಿವಾಗುತ್ತದೆ. ಅಗೋಚರ ಕೈಗಳು ದಂಪತಿಗಳು ಹೆದರುವಂತೆ ಮಾಡಿ ಮುದುಕಿಯ ರೂಪದಲ್ಲಿ ಆತ್ಮವು ಕಥೆಯನ್ನು ಹೇಳತೊಡಗುತ್ತದೆ. ಮುಂದೆ…. ಪಾತ್ರ ಪ್ರವೇಶ, ಶರತ್ತಿನಂತೆ ಕಥೆಯಲ್ಲಿ ಈ ದಂಪತಿಗಳು ಇಬ್ಬರು ಪಾತ್ರಗಳು, ಆತ್ಮಕ್ಕೆ ಬೇರೆಯವರು ಮುಟ್ಟುವಂತೆ ಭೌತಿಕ ದೇಹವಿಲ್ಲ.ಸನ್ನಿವೇಶಕ್ಕೆ ಪ್ರವೇಶಿಸುತ್ತಿದ್ದಂತೆ ಸುತ್ತ ಎತ್ತ ನೋಡಿದರೂ ಕಾಡು, ಸ್ವಲ್ಪ ದೂರದಲ್ಲಿ ಹೊಗೆ ಬರುತ್ತಿರುವ ಗೋಚರತೆ. ಏನು ಮಾಡುವುದು […]Read More