ಚಿಕ್ಕಬಳ್ಳಾಪುರದ ಶಿವ ದೇವಾಲಯ – ಈಶಾ ಫೌಂಡೇಶನ್

ಚಿಕ್ಕಬಳ್ಳಾಪುರದ ಶಿವ ದೇವಾಲಯ – ಈಶಾ ಫೌಂಡೇಶನ್ ನಮ್ಮ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿರುವ ಈಶಾ ಫೌಂಡೇಶನ್ ಶಿವ ದೇವಾಲಯ ಒಂದು ಮಹತ್ವದ ಆಧ್ಯಾತ್ಮಿಕ ಮತ್ತು ವಾಸ್ತುಶಿಲ್ಪದ ಹೆಗ್ಗುರುತಾಗಿದ್ದು, ಈ ಪ್ರದೇಶದಾದ್ಯಂತ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ದೇವಾಲಯವು ಪ್ರಸಿದ್ಧ ಯೋಗಿ, ಆಧ್ಯಾತ್ಮಿಕ ಮತ್ತು ಆಧ್ಯಾತ್ಮಿಕ ನಾಯಕ ಸದ್ಗುರು “ಜಗ್ಗಿ ವಾಸುದೇವ್” ಸ್ಥಾಪಿಸಿದ ಈಶಾ ಫೌಂಡೇಶನ್ ನ ಭಾಗವಾಗಿದೆ. ಈ ದೇವಾಲಯವು ಆಂತರಿಕ ಯೋಗಕ್ಷೇಮ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುವ ಇಶಾ ಪ್ರತಿಷ್ಠಾನದ ತತ್ವಗಳನ್ನು ಸಾಕಾರಗೊಳಿಸುತ್ತದೆ. ವಾಸ್ತುಶಿಲ್ಪದ ಅದ್ಭುತ […]Read More

ಸುರಕ್ಷಾ ಜಾಗೃತಿ – 6

ಸುರಕ್ಷಾ ಜಾಗೃತಿ – 6ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು ಕಳೆದ ಕೆಲವಾರು ಅಂಕಣಗಳಿಂದ ಸುರಕ್ಷಾ ಜಾಗೃತಿಯ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡು ಬಂದಿರುವೆ. ಇನ್ನು ಮುಂದಿನ ಕೆಲವಾರು ಸಂಚಿಕೆಗಳಲ್ಲಿ ಈ ಸುರಕ್ಷೆಯ ತಾಂತ್ರಿಕ ಅಂಶಗಳನ್ನು ತಿಳಿಯಲು ಪ್ರಯತ್ನಿಸೋಣವೇ? ಹಾಗಾದರೆ ಮೊದಲಿಗೆ SAFE ಎಂಬ ಪದದ ಅರ್ಥವನ್ನು ತಿಳಿದುಕೊಳ್ಳೋಣ. SAFE ಇದನ್ನು ನಾನು Staying Accident Free Everywhere ಅಂತ ಹೇಳ ಬಯಸುತ್ತೇನೆ. ಅಂದರೆ ಯಾವುದೇ ಸಂದರ್ಭದಲ್ಲಿಯೂ ಯಾವುದೇ ಜಾಗದಲ್ಲಿರುವಾಗಲೂ ಅಪಘಾತಗಳಿಂದ ಮುಕ್ತ ವಾಗಿರುವುದೇ ನಿಜವಾದ ಸುರಕ್ಷೆ ಅಂತ […]Read More

ಸರಿದ ತೆರೆ

ಸರಿದ ತೆರೆ ಮುಚ್ಚಿಟ್ಟ ಕೊಟ್ಟಡಿಯಲಿವಾಸ ಮಾಡಲುಬಹುದೆಅಂತೆಯೇ ಮನವನ್ನುಬಂಧಿಸಲು ಬಾರದು! ಮನದೊಳಗೆ ತುಂಬಿರುವನೋವು ಸಂಕಟವನ್ನು ,ಕಣ್ಣೆಂಬ ಕಿಟಕಿಯಲಿಒಮ್ಮೆಲೇ ತೂರಿಬಿಡು! ಬಚ್ಚಿಟ್ಟ ನೋವುಗಳೇಹಾವುಗಳಾದೀತು,ವಿಷವ ಹರಿಸುತ್ತ ನಿನಮನವ ಕೊಂದೀತು ! ತೆರೆದ ಕಿಟಕಿಯ ತೆರದಿ,ತೆರೆ ಮನದ ಕಿಟಕಿಯನುಗಾಳಿ, ಬೆಳಕಿನ ತೆರದಿಹೊಸ ಹೊಳವು ಬರಲಿ! ಶ್ರೀವಲ್ಲಿ ಮಂಜುನಾಥRead More

ಕುಟುಂಬ ವ್ಯವಸ್ಥೆಯ ಅಳಿವು ಉಳಿವು

ಕುಟುಂಬ ವ್ಯವಸ್ಥೆಯ ಅಳಿವು ಉಳಿವು ಮನುಷ್ಯರಲ್ಲಿ ಒಂದು ಕುಟುಂಬವು ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿ ವಾಸಿಸುತ್ತಿರುವ ಜನರ ಒಂದು ಗುಂಪು ಎನ್ನಬಹುದು. ಕುಟುಂಬವು ಸಮಾಜ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಒಂದು ಅಂಗವಾಗಿದ್ದು, ಬಹಳ ಸಂದರ್ಭಗಳಲ್ಲಿ ಮಕ್ಕಳು ಜನರ ಜೊತೆಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬವು ಒಂದು ಅಗತ್ಯ ವ್ಯವಸ್ಥೆಯಾಗಿ ನಿಲ್ಲುತ್ತದೆ. ಭಾರತದ ಇತಿಹಾಸ ಮತ್ತು ಇಲ್ಲಿನ ಸಂಸ್ಕೃತಿಯನ್ನು ವಿಮರ್ಶಿಸಿದಾಗ ಕುಟುಂಬ ವ್ಯವಸ್ಥೆಯನ್ನು ಅವಿಭಕ್ತ ಹಾಗೂ ವಿಭಕ್ತ ಕುಟುಂಬ ಎಂದು ವರ್ಗೀಕರಣ ಮಾಡಬಹುದು. ವಿದೇಶಿ ಸಂಸ್ಕೃತಿಯ ಅನುಕರಣೆಯ […]Read More

ಮುಗ್ಧ ಮಾನವ

ಮುಗ್ಧ ಮಾನವ ನಮ್ಮೊಳಗೂ ಇರುವನೊಬ್ಬ ಮಾನವಮರೆತರೆ ಅವನಾಗುವ ದಾನವಸದಾ ಇರುವನು ಜಾಗೃತ ಅವನೀನೇ ನೀನೇ ಕೇಳು ಮಾನವ ಸಕಲ ಜೀವರಾಶಿಗಳಲ್ಲಿ ಮುಖ್ಯ ನೀನೇಜೀವಸಂಕುಲದ ಆಧಾರವೂ ನೀನೇಪ್ರಕೃತಿ ಮಾತೆಯ ಸುಂದರ ಸೃಷ್ಟಿ ನೀನೇಮಾತೆಯ ಮರೆತ ಮೂಢನೂ ನೀನೇ ಮರೆಯದಿರು ನೀ ಅಮೋದ ಭಾವವಾಉಸಿರಾಗಿಸು ನೀ ಇಳೆಯ ಜೀವವಾಹೆಚ್ಚೆಚ್ಚು ಬೆಳಸು ನೀ ಗಿಡಮರವಾಪ್ರಕೃತಿಯೂ ನಮ್ಮೆಲ್ಲರ ನಿಜ ಮಾತೆಯಲ್ಲವಾ… ಮಹೇಶ್ ಸಿ.ಎನ್.Read More

ರತನ್ ಟಾಟಾ ದೂರದೃಷ್ಟಿಯ ನಾಯಕ

ರತನ್ ಟಾಟಾ ದೂರದೃಷ್ಟಿಯ ನಾಯಕ ರತನ್ ಟಾಟಾ, ಭಾರತೀಯ ವ್ಯವಹಾರದಲ್ಲಿ ಅಪ್ರತಿಮ ವ್ಯಕ್ತಿಯಾಗಿದ್ದು, ಭಾರತದ ಅತಿದೊಡ್ಡ ಮತ್ತು ಅತ್ಯಂತ ಗೌರವಾನ್ವಿತ ಸಂಘಟಿತ ಉದ್ಯಮಗಳಲ್ಲಿ ಒಂದಾದ ಟಾಟಾ ಗ್ರೂಪಿನ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷರಾಗಿ ಅವರ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ. 1937ರ ಡಿಸೆಂಬರ್ 28ರಂದು ಗುಜರಾತಿನ ನವಸಾರಿಯಲ್ಲಿ ಜನಿಸಿದ ಟಾಟಾ, ಟಾಟಾ ಸಮೂಹವನ್ನು ಜಾಗತಿಕ ಶಕ್ತಿಯಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ಅವರದು. ರತನ್ ಟಾಟಾ ರವರು ಶ್ರೀಮಂತ ಪರಂಪರೆಯನ್ನು ಹೊಂದಿದ್ದ ಕುಟುಂಬದಲ್ಲಿ ಜನಿಸಿದರು. ಆತ ಟಾಟಾ […]Read More

ಡಾ. ಅರಕಲಗೂಡು ನೀಲಕಂಠಮೂರ್ತಿ ಯವರ ಮೂರು ಕೃತಿಗಳ ಬಿಡುಗಡೆ

ಡಾ. ಅರಕಲಗೂಡು ನೀಲಕಂಠಮೂರ್ತಿ ಯವರ ಮೂರು ಕೃತಿಗಳ ಬಿಡುಗಡೆ ಸದಾ ಸ್ಟೆತಾಸ್ಕೋಪ್ ಹಿಡಿಯುವ ಹಸ್ತದಿಂದ ಲೇಖನಿಯನ್ನು ಸಹ ಒಲಿಸಿಕೊಂಡವರಲ್ಲಿ ಡಾ. ಅರಕಲಗೂಡು ನೀಲಕಂಠಮೂರ್ತಿ ಪ್ರಮುಖರು. ಅವರು ತಾವು ರಚಿಸಿದ ‘ಸಮಯದ ನೀರು ಮತ್ತೆ ಹರಿವ ಹೊತ್ತು’ ಹಾಗು ‘ಮುಖದಿಂದೆದ್ದು ಎತ್ತಲೊ ನಡೆದ ಕಣ್ಣು” ಎಂಬ ಕವನ ಸಂಕಲನಗಳನ್ನು ಮತ್ತು ‘ಹೆಣ್ಣೊಬ್ಬಳು ಗರ್ಭಕೋಶಗಳೆರಡು’ ಎಂಬ ವೈದ್ಯಕೀಯ ಲೇಖನಗಳ ಪುಸ್ತಕವನ್ನು ಹೊರತಂದಿದ್ದಾರೆ. 1976 ರಿಂದ1989 ರವರೆಗೆ ಸೋಮಾಲಿಯಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿರುವ ಅವರು, ‘ಕಗ್ಗತ್ತಲೆಯ ಖಂಡದಲ್ಲಿ’ ಸೋಮಾಲಿಯಾದಲ್ಲಿ 13 ವರ್ಷಗಳು […]Read More

ಶಾಯರಿ

ಶಾಯರಿ ನನಗೂಏಳು ಬಾರಿ ಕೂಗುವ ಆಸೆ ಇದೆಆದರೆ ನಿನ್ನಂತೆನಿಂತಲ್ಲೇ ನಿಲ್ಲುವ ಕೆಲಸ ಮಾತ್ರ ಬೇಡವಾಗಿದೆ ನಿನಗಿಂತಚುಕ್ಕಿ ಚಿಕ್ಕದಾದರೂನಗುವುದು ಬಿಡುವುದಿಲ್ಲಆದರೆನಿನ್ನ ಕೈಗಿಟ್ಟ ಚೆಕ್ಕು ಎಷ್ಟು ದೊಡ್ಡ ಬೆಲೆಯದಾದರುಒಮ್ಮೆಯೂ ನಗಿಸಲಿಲ್ಲ ಚಂದ್ರನಿಗೆಕೋಟಿ ನಕ್ಷತ್ರ ಕಾಟಕೊಟ್ಟರುದಾಟಿ ಬರುವುದು ಬಿಡಲಿಲ್ಲಆದರೆ ನಿನಗೆಕಾಯ್ದು ಕಾಯ್ದು ಒಂದು ಚೀಟಿ ಕೊಟ್ಟರುಮತ್ತೆಂದೂ ಕಾಲೇಜ್ ಗೇಟ್ ದಾಟಿಸಲಿಲ್ಲ ಹಲುಬಿಗುಲಾಬಿ ತರಿಸಿಕೊಂಡರುಮುಡಿಗೇರಿಸಿ ಎದುರಿಗೆ ಬರಲಿಲ್ಲತರುಬಿತಾಯತ ಕೊಟ್ಟರುಹೋಗ್ತಾ ಹೋಗ್ತಾ ನನ್ನ ಮರೆಯಲೇ ಇಲ್ಲ ಶ್ರೀ ಹನಮಂತ ಸೋಮನಕಟ್ಟಿRead More

ಮನದ ಚಿಂತೆ

ಮನದ ಚಿಂತೆ ದೂರದೂರಿನಲ್ಲಿ ನಿಂತು ಮನೆಗೆ ಮನವ ಹಚ್ಚಿಬಿಟ್ಟೆಏನ್ ಕಾಣಲಿ ಅಲ್ಲಿ ನಮ್ಮದೇ ಮನೆಯ ನೆಟ್ಟುಬಿಟ್ಟೆಊಟ ಸೇರದು, ಕಾಫಿ ಹೋಗದು, ನಿದ್ದೆ ಬಾರದುಕಾರಿದ್ರೂ ಬಸ್ಸಿದ್ರೂ ಮನ ಕೇಳತ್ತೆ ಎಲ್ಲಿ ಹೋಗೋದು ಅಲ್ಲಿ ಕುಡಿದರೆ ನೀರು ಗಡಸು, ಸ್ನಾನಕ್ಕೆ ಅಂಟಂಟುಮನೆಯ ನೀರು ತೆಳುವು ಬಲು ಸಿಹಿಯುಂಟು ಬಗೆಬಗೆಯ ಸಿಹಿ ತಿಂಡಿಗಳು, ಬಾಳೆಲೆ ಊಟವುಂಟುಆದ್ರೂ ಮನೆಯಲ್ಲಿನ ಸಾರನ್ನಕ್ಕೆ ಎಣೆಯಲ್ಲುಂಟು ಮೊದಮೊದಲು ಹೊರವೂರಿಗೆ ಹೋಗುವ ಹುಮ್ಮಸ್ಸುಹೋಗಲೇಬೇಕೆಂದು ಹಠ ಹಿಡಿಯುವ ಮನಸ್ಸುಒಂದೇ ಎರಡೇ ನೂರಾರು ಊರು ಸುತ್ತಿದ್ದಾಯ್ತುಬರೀ ಆರೇ ದಿನಗಳಲ್ಲಿ ಉಸ್ಸೆಂದಾಯ್ತು.. ಥಳುಕು […]Read More

ಎಕ್ಕವೆಂಬ ದಿವ್ಯ ಔಷಧಿ

ಎಕ್ಕವೆಂಬ ದಿವ್ಯ ಔಷಧಿ ಪ್ರಕೃತಿಯಲ್ಲಿ ಹಲವಾರು ಕೌತುಕಗಳಿವೆ. ವೈವಿಧ್ಯಮಯ ಜೀವರಾಶಿಗಳು ಹಾಗೂ ಮರಗಿಡಗಳಿವೆ. ಮರಗಿಡಗಳ ಪೈಕಿ ಕೆಲವೊಂದು ಮನುಷ್ಯನಿಗೆ ಬಹಳಷ್ಟು ಉಪಕಾರಿಯಾಗಿದ್ದುಕೊಂಡು ಔಷಧೀಯ ಗುಣವನ್ನೂ ನೀಡುತ್ತದೆ. ದಿನ ಬೆಳಗಾದ್ರೆ ನಾವೆಲ್ಲರೂ ನಿತ್ಯ ನೋಡುವ ಗಿಡವೊಂದು ಅದ್ಭುತವನ್ನು ಸೃಷ್ಟಿಸುತ್ತದೆಯೆಂದರೆ ನಂಬಲೇಬೇಕು. ಅದರ ಹೂವು ಎಲೆ ಬೇರುಗಳು ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ. ಈ ಗಿಡಕ್ಕೆ 10-15 ವರ್ಷ ತುಂಬಿ ಬೆಳೆದು ನಿಂತಾಗ ಇದರ ಬೇರಿನಲ್ಲಿ ಗಣೇಶನ ಮೂರ್ತಿಗಳು ಪ್ರಾಕೃತಿಕವಾಗಿ ರೂಪುಗೊಳ್ಳುತ್ತವೆಯಂತೆ. ಅದನ್ನು ಜತನದಿಂದ ಹೆಕ್ಕಿ ತೆಗೆದು ಮನೆಯಲ್ಲಿಟ್ಟು ಪೂಜೆ […]Read More