ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ – ೨೧

–ಬೈಸಾಖಿ ಲಂಗರ್– ದೇಶದೇಶಗಳಲೂ ಈಗ ಭಾರತೀಯ ಜನಗಳ ಒಕ್ಕೂಟಗಳಿವೆ. ಹಾಗೆಯೇ ವಿವಿಧ ರಾಜ್ಯಗಳ ಬೇರೆ ಬೇರೆ ಭಾಷೆಗಳ ಒಕ್ಕೂಟಗಳೂ ಸಹ ಸ್ಥಾಪಿತಗೂಂಡಿವೆ. ಉದಾಹರಣೆಗೆ ಅಮೇರಿಕದ ‘ಅಕ್ಕ’ – ಅಮೇರಿಕ ಕನ್ನಡ ಕೂಟಗಳ ಆಗರ (Association of Kannada Kootas of America – AKKA). ಈ ಎಲ್ಲ ಸಂಘ-ಸಂಸ್ಥೆಗಳ ಪ್ರಥಮ ಉದ್ದೇಶವೇ ತಮ್ಮ ಜನರನ್ನು ಸಂಚಯಿಸಿ, ಹಬ್ಬ ಮುಂತಾಗಿ ಒಟ್ಟಾಗಿ ಆಚರಿಸುವುದು ಮತ್ತು ತಮ್ಮ ಜನಕ್ಕೆ ಯಾವ ಥರದ ಅನ್ಯಾಯ, ಧಕ್ಕೆ ಸಂಭವಿಸಿದರೆ, ಅದಕ್ಕೆ ಒಂದಾಗಿ ಹೋರಾಡುವುದು […]Read More

ಗೊರಕೆಗಳು

ಗೊರಕೆಗಳು ಪ್ರಯಾಣಿಕರಲ್ಲಿ ವಿನಂತಿ,ಹೊಸಪೇಟೆಯಿಂದ ಬೆಂಗಳೂರು ಮಾರ್ಗವಾಗಿಮೈಸೂರು ತಲುಪುವಹಂಪಿ ಎಕ್ಸ್ ಪ್ರೆಸ್ ರೈಲುಗಾಡಿಯುಇನ್ನೇನು ಕೆಲವೇ ನಿಮಿಷಗಳಲ್ಲಿಪ್ಲಾಟ್ ಫಾರಂ ಸಂಖ್ಯೆ ಒಂದರಲ್ಲಿ ಬಂದು ನಿಲ್ಲಲಿದೆ! ಚಿಕುಬುಕು ಬೋಗಿಗಳುಸಾಲಾಗಿ ಬಂದು ನಿಂತವುಜನರ ನೂಕಾಟಗಳ ನಡುವೆನಮ್ಮಯ ಸೀಟುಗಳು ಭರ್ತಿಯಾದವುಕಾಲು ಕೆಳಗೆಕಾಲಿಡುವ ಜಾಗಗಳಲ್ಲಿದೇಹ-ದೇಹಗಳ ಕೆಳಗೆಎಲ್ಲಿಯೂ ಜಾಗವಿರಲಿಲ್ಲ! ಊಟದ ಪೊಟ್ಟಣಗಳುಮತ್ತು ನೀರು ಬಾಟಲಿಗಳ ಜೊತೆನಮ್ಮಯ ಒಣ ಮಾತುಗಳುಎಲ್ಲವೂ ಖಾಯಿಯಾದವುಪರ್ಸು, ಬ್ಯಾಗಳು ತಲೆದಿಂಬುಗಳಾದವು ಕ್ಷಣಾರ್ಧದಲ್ಲಿಯೇ ಲೈಟುಗಳು ಆರಿದವುನಿದ್ದೆಯೂ ಬರುವುದರಲ್ಲಿತ್ತುಅಷ್ಟರಲ್ಲಿ,ಒಂದಾದಮೇಲೊಂದು ಮೈಗೆರಗಿದಂತೆಗೊರಕೆಗಳು ಶುರುವಾದವು ರಾಗಿ ಮಷಿನ್ ಕೂಗಾಟದಂತೆಎಚ್ಚರಿಸಿದರೂ ಎಚ್ಚರವಾಗದೆಕಪಟ ನಾಟಕವಾಡುತಇಡೀ ಬೋಗಿಯನ್ನು ಆವರಿಸಿದ್ದವುಬಹುಶಃ ಜಿದ್ದಿಗೆ ಬಿದ್ದಂತೆ!ವಯಸ್ಸಾದವರು ಸೇರಿದಂತೆಮದುವೆಯಾಗದವರೂ ಭಾಗಿಯಾಗಿದ್ದರುನಮಗೆ […]Read More

ಮಾತೆ ರಮಾಬಾಯಿಗೆ

ಮಾತೆ ರಮಾಬಾಯಿಗೆ ನಿಮ್ಮ ನೆನೆಯದೆ ಹೋದರೆ ಎದೆ ಕಲ್ಲಾದೀತು.ಬಾಬಾಸಾಹೇಬರ ಜೊತೆಗೂಡಿ ನಮ್ಮ ಉದ್ದಾರದ ಹಾದಿ ಬೆಳೆದೀತು.ನಿಮ್ಮ ತಾಳ್ಮೆಯೊಂದು ಕ್ರಾಂತಿಅದರಿಂದಲೇ ಬೆಳಗಿತು ಅಂದು ಜ್ಞಾನ ಜ್ಯೋತಿ ನಿಮ್ಮ ಸಹನೆಗೆ ನಮನನಿಮ್ಮ ತಾಳ್ಮೆಗೆ ನಮನನಿಮ್ಮ ಆದರ್ಶ ಬಾಳ್ವೆಗೆ ನಮನ.ನಿಮ್ಮಂಥ ಧೈರ್ಯವಂತೆ ನಾ ಕಂಡಿಲ್ಲ‌ ತಾಯಿನೀವೇ ನಮ್ಮ ಮಾತೃ ಸ್ವರೂಪಿ ಮಾತೆ ರಮಾಬಾಯಿ ಹೆತ್ತಿದ್ದೂ ಮಗುವೊ ಸಾವೊ ಗೊತ್ತಾಗದ ನೋವುಎದೆಗುಂದದೆ ಕೈಯಲ್ಲಿದ್ದ ಛಲ ಸಾಧನೆಯ ಕಾವುನುಡಿದೆ ನೀನು‌ ಹೋದವರ ನೆನೆದೇನು ಪ್ರಯೋಜನ?ಉಳಿದು ಅತ್ತವರೆ ನಮ್ಮ ಕಣ್ಣ ಮುಂದಿನ ಮಕ್ಕಳು!ಅವರಿಗಾದರೂ ಬೇಡವೆ ನಿಮ್ಮ […]Read More

ಶಿವಾನಂದ ತಗಡೂರು – ಕೋವಿಡ್ ಕಥೆಗಳು – ಕೃತಿ ಲೋಕಾರ್ಪಣೆ

ಕನ್ನಡದ ಖ್ಯಾತ ಪತ್ರಕರ್ತರಾದ ಶ್ರೀ ಶಿವಾನಂದ ತಗಡೂರು ರವರ “ಕೋವಿಡ್ ಕಥೆಗಳು ಕಳೆದ ವಾರ ಫೆಬ್ರವರಿ 4 ರಂದು ಲೋಕಾರ್ಪಣೆಯಾಗಿದ್ದು ಕೃತಿಯನ್ನು ಬಹುರೂಪಿ ಪ್ರಕಾಶನವು ಹೊರತಂದಿದೆ. ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಿ. ಎನ್. ಮಂಜುನಾಥ್ ರವರು ಕೃತಿಯನ್ನು ಬಿಡುಗಡೆ ಮಾಡಿ “ಪ್ರಕೃತಿಯ ವಿರುದ್ಧ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಕರೋನ ಒಂದು ಮಹತ್ವದ ಉದಾಹರಣೆಯಾಗಿದೆ, ತಿನ್ನಬಾರದ್ದನ್ನು ತಿಂದರೆ, ಮಾಡಬಾರದ್ದನ್ನು ಮಾಡಿದರೆ ಪ್ರಕೃತಿ ಸೇಡು ತೀರಿಸಿಕೊಳ್ಳುವ ಬಗೆ ಇದು, ಶಿವಾನಂದ ತಗಡೂರು ಅವರು ಪತ್ರಕರ್ತ ಕುಟುಂಬಗಳಿಗೆ ಬೆಂಬಲವಾಗಿ ನಿಂತದ್ದೇ […]Read More

ಹನಿಗವನಗಳು – ಶ್ರೀಧರ ಕಾಡ್ಲೂರು

ಅಪಾಯ ಎಲ್ಲರೂ ಒಂದೇ ಎನ್ನುವ ಭಾವನೆಮೂಡಿಸಿತ್ತು ಕೊರೊನಾ ಹಬೆಧಸಕ್ಕನೆ ಎಲ್ಲವನ್ನೂ ಹಾಳುಗೆಡವಿದ್ದುಈ ಹಿಜಾಬ್ ಕೇಸರಿ ಗಲಭೆ ಜಾಣತನ ಹೆಚ್ಚಿಸಿದಳು, ಕುಚ್ಚಿಸಿದಳುನನ್ನಾಕೆ ಬಹಳಜಾಣೆ.ಈಗ ನಾನೇ ಒರೆಸಬೇಕಂತೆಪೂರ್ತಿಮನೆ. ಚಾಣಾಕ್ಷತನ ಹೆಣ್ಣು ಕಲಿತದ್ದುಎಲ್ಲಿ ?ಎಲ್ಲವನ್ನೂ ತಿಳಿಸುವ ವಿದ್ಯೆಕಣ್ಣಲ್ಲಿ ? ದಂಧೆ ದುಡ್ಡು ಮಾಡುವವರಕಣ್ಣಿಗೆ ಎಲ್ಲವೂಒಂದೇಶಾರದೆಯನ್ನು ಇಟ್ಟಿದ್ದಾರೆಮಾರಾಟಕ್ಕೆಶಿಕ್ಷಣವು ಈಗದಂಧೆ ಶಿಕ್ಷಣ ಅಂದಿನ ಶಿಕ್ಷಣಬ್ಯಾಗು ಹಗುರವಿದ್ಯೆಯಲ್ಲಿತ್ತು ತೂಕಇಂದಿನ ಶಿಕ್ಷಣಬ್ಯಾಗಿನಲ್ಲಿದೆ ತೂಕವಿದ್ಯೆ ಹಗುರ ಸಂಸ್ಕೃತಿ ಅಂದು ಪ್ರಕೃತಿಯ ಮಡಿಲಲ್ಲಿಮರದ ಕೆಳಗೆ ಪಡೆದಿದ್ದುಸಂಸ್ಕೃತಿ.ಇಂದು ಸಿಮೆಂಟಿನ ಅಡಿಯಲ್ಲಿಆಂಗ್ಲ ಭಾಷೆಯ ಸಿಕ್ಕಿಕೊಂಡದ್ದುವಿಕೃತಿ. ಯಮ ಹಳ್ಳಿ ಅಂದ್ರೆಸುಂದರ ತಾಣ.ಪಟ್ಟಣ ?ಲಾರಿ ಗಾಲಿ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 8

ಆ ನಂತರ ಅವರಿಬ್ಬರೂ ಕುದುರೆಗಳನ್ನು ಮೇಯಲು ಬಿಟ್ಟು, ಮರದ ಕೆಳಗೆ ಹುಲ್ಲಿನ ಮೇಲೆ ಕುಳಿತು ಆಡಲು ಪ್ರಾರಂಭಿಸಿದರು. ಸ್ವಲ್ಪ ಕಾಲದಲ್ಲಿಯೇ ಅವರಿಬ್ಬರಲ್ಲಿ ಜೂಜಿನ ಮತ್ತು ತಲೆಗೇರಿತು. ಹಸಿವು ಬಾಯಾರಿಕೆಗಳ ಕಡೆ ಗಮನವೇ ಇಲ್ಲ. ಆಟ ಕೊನೆಗೊಂಡಾಗ ಶಶಿಶೇಖರನು ಸೋತು ತನ್ನ ಕುದುರೆಯನ್ನು ಎದುರಾಳಿಗೆ ಒಪ್ಪಿಸಬೇಕಾಯಿತು. ಚಿತ್ತ ಕ್ಷೋಭೆಯಿಂದ ಮೀಸೆಯ ಮೇಲೆ ಕೈಯಾಡಿಸುತ್ತ ಶಶಿಶೇಖರನು ‘ನೀನು ಆಟದಲ್ಲಿ ಬಹಳ ಚೂಟಿ. ಅದೃಷ್ಟ ಬಲದಿಂದ ನೀನು ನನ್ನನ್ನುಸೋಲಿಸಿದ್ದೀಯೆ ಮತ್ತೆ ಆಡುವೆಯೇನು?’ ಎಂದನು.ಚಿತ್ರಕ- ‘ಖಂಡಿತವಾಗಿ. ‘ಇಗೋ ಈ ಬಾರಿ ಪಣವಾಗಿ ಈ […]Read More

ಚಿಪ್ಪುಹಂದಿ – Pangolin

ಜಗತ್ತಿನಾದ್ಯಂತ ಅತೀ ಹೆಚ್ಚು ಕಳ್ಳಸಾಗಣೆಗೆ ಒಳಗಾಗಿ ಬಹುತೇಕ ನಶಿಸುವ ಹಂತಕ್ಕೆ ತಲುಪಿರುವ ಚಿಪ್ಪುಹಂದಿಗಳನ್ನು ಇತ್ತೀಚಿಗೆ ನೋಡಿದವರೆ ಬಹಳ ವಿರಳ, ಮಾನವನ ಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದ್ದರೂ, ಇದರ ಚಿಪ್ಪು ,ಅಂಗಾಂಗಗಳಲ್ಲಿ ಕಾಮೋತ್ತೇಜಕ ಗುಣಗಳು ಇವೆ ಹಾಗು ಕೆಲ ಸಾಂಪ್ರದಾಯಕ ಔಷದಿ ತಯಾರಿಸಬಹುದು ಎಂಬ ಮೂಢ ನಂಬಿಕೆ ಈ ಜೀವಿಯನ್ನು ಅಪಾಯಕ್ಕೆ ಸಿಲುಕಿಸಿವೆ. ಮಾಂಸಕ್ಕೆ ಬೇಟೆಯಾಡಿದ್ದಕ್ಕಿಂತ ಕಳ್ಳಸಾಗಣೆಗಾಗಿಯೇ ಬಲಿಯಾಗಿದ್ದು ಹೆಚ್ಚು.ಹಾರೆ ಗುದ್ದಲಿಯೊಂದಿಗೆ ಕಾಡಿಗೆ ನುಗ್ಗುವ ಅನುಭವಿ ಬೇಟೆಗಾರರು ಯಾವುದೇ ಗುಂಡಿನ ಶಬ್ದ ಮಾಡದೆ, ಬಿಲಗಳಲ್ಲಿ ಇರುವ ಇವನ್ನು ಹೊರತೆಗೆದು […]Read More

ಚಿಬ್ಬಲು ಗುಡ್ಡೆ ಪುಣ್ಯಕ್ಷೇತ್ರ – ಮಲೆನಾಡಿನ ಸುಂದರ ತಾಣ

ಚಿಬ್ಬಲು ಗುಡ್ಡೆ ಪುಣ್ಯಕ್ಷೇತ್ರ “ಬಿತ್ತರದಾಗಸ ಹಿನ್ನೆಲೆಯಾಗಿದೆಪರ್ವತದೆತ್ತರ ಸಾಲಾಗೆಸೆದಿರೆಕಿಕ್ಕಿರಿದಡಿವಿಗಳಂಚಿನ ನಡುವೆಮೆರೆದಿರೆ ಜಲಸುಂದರಿ ತುಂಗೆರಂಜಿಸೆ ಇಕ್ಕೆಲದಲ್ಲಿ ಹೊಮ್ಮಳಲುಸಿಬ್ಬಲುಗುಡ್ಡೆಯ ಹೊಳೆಯಲಿ ಮೀಯುತಕವಿಮನ ನಾಕವಿ ನೆಲೆಸಿತ್ತುಮಧುರ ಸೌಂದರ್ಯದ ಮಧುರ ಜಗತ್ತುಹೃದಯ ಜಿಹ್ವೆಗೆ ಜೇನಾಗಿತ್ತು” ಎಂದು ರಾಷ್ಟ್ರಕವಿ ಕುವೆಂಪುರವರು ಚಿಬ್ಬಲು ಗುಡ್ಡೆಯ ವರ್ಣನೆಯನ್ನು ತಮ್ಮ “ದೇವರು ರುಜು ಮಾಡಿದನು” ಎಂಬ ಕವಿತೆಯಲ್ಲಿ ತುಂಬಾ ಸುಂದರವಾಗಿ ವರ್ಣಿಸಿದ್ದಾರೆ. ಹೌದು ಚಿಬ್ಬಲು ಗುಡ್ಡ ಸ್ಥಳವೇ ಅಂತಹುದು.ಕುವೆಂಪುರವರು ತಮ್ಮ ಕವನದಲ್ಲಿ ಚಿಬ್ಬಲು ಗುಡ್ಡೆಯ ಸೃಷ್ಟಿ ಸೌಂದರ್ಯದಲ್ಲಿ ಭಗವಂತನ ಇರುವಿಕೆಯನ್ನು ಗುರುತಿಸುತ್ತಾರೆ. ಚಿಬ್ಬಲು ಗುಡ್ಡೆ ಮಲೆನಾಡಿನ ದಟ್ಟ ಅರಣ್ಯದಲ್ಲಿರುವ ಒಂದು […]Read More

ಸೌರವ್ಯೂಹ – 12 – ಕ್ಷುದ್ರ ಗ್ರಹ

ಕ್ಷುದ್ರ ಗ್ರಹ – Asteroid ಸೌರವ್ಯೂಹ ಒಳಗಿನ ಚಿಕ್ಕ ಗ್ರಹವು “ಕ್ಷುದ್ರ ಗ್ರಹ” ವಾಗಿದೆ. ಮಂಗಳ ಹಾಗು ಗುರು ಗ್ರಹದ ನಡುವಿನ ಅಂತರದಲ್ಲಿ ಅಸಂಖ್ಯಾತ ಕ್ಷುದ್ರಗ್ರಹಗಳು (Asteroids) ಇವೆ. ಸುಮಾರು 3000 ದಷ್ಟು ಕ್ಷುದ್ರಗ್ರಹಗಳನ್ನು ಖಗೋಳ ವಿಜ್ಞಾನಿಗಳು ಗುರುತಿಸಿದ್ದಾರೆ. ಗುರುತಿಸಲಾಗದ ಇನ್ನೂ ಅಸಂಖ್ಯಾತವಾಗಿ ಇವೆ. ಇವುಗಳಲ್ಲಿ ಅತ್ಯಂತ ದೊಡ್ಡದಾದದ್ದು ‘ಸೆರೆಸ್’. ಇದರ ವ್ಯಾಸವು ಕೇವಲ 687 ಕಿಲೋಮೀಟರ್. ಇವುಗಳ ಗಾತ್ರ 16 ರಿಂದ 800 ಕಿ.ಮೀ. (1 ರಿಂದ 500 ಮೈಲಿಗಳು). ಇವು ಸೂರ್ಯನ ಸುತ್ತ ಪ್ರದಕ್ಷಿಣೆ […]Read More

ನುಗ್ಗೆ ಎಂಬ ಸಂಜೀವಿನಿ

ನುಗ್ಗೆ ಎಂಬ ಸಂಜೀವಿನಿ ನಮ್ಮ ದಕ್ಷಿಣ ಭಾರತದಲ್ಲಿ ಮೂಲಭೂತವಾಗಿ ಬೆಳೆದುಕೊಂಡು ಬಂದಿರುವ ನುಗ್ಗೆಯ ಮರವು ನಮ್ಮೆಲರಿಗೂ ಚಿರಪರಿಚಿತವೇ. ಬರಗಾಲವಿದ್ದರೂ ಹಸಿರು ಎಲೆಗಳಿಂದ ಈ ಮರವು ಕಂಗೊಳಿಸುತ್ತದೆ. ಈ ಮರವನ್ನು ಬೆಳೆಸುವುದು ಅತೀ ಸುಲಭ ಹಾಗು ಆರೈಕೆಯೂ ಕಡಿಮೆ. “ಮೋರಿಂಗ ಒಲಿಫೆರಾ” ಎಂಬ ವೈಜ್ಞಾನಿಕ ಹೆಸರಿಂದ ಕರೆಯಲ್ಪಡುವ ನುಗ್ಗೆಯು ಬಹಳ ಬೇಡಿಕೆಯುಳ್ಳ ತರಕಾರಿಯಾಗಿದೆ. ಇದರ ಹೂವನ್ನು “ಮೋರಿಂಗ ಫ್ಲವರ್” ನುಗ್ಗೆಕಾಯಿಯನ್ನು “ಡ್ರಮ್ ಸ್ಟಿಕ್” ಎಂದು ಕರೆಯಲಾಗುತ್ತದೆ. ಎತ್ತರಕ್ಕೆ ಬೆಳೆದು ರೆಂಬೆಗಳನ್ನು ಚಾಚಿ ಬೆಳೆವ ಮರದಲ್ಲಿ ಪುಟ್ಟ ಹಸಿರು ಎಲೆಗಳು, […]Read More