ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ನಾಗರಪಂಚಮಿ ಜಗತ್ತಿನಾದ್ಯಂತ ನಾಗರಾಧನೆ ತನ್ನದೇ ಆದ ವೈವಿಧ್ಯ ವೈಶಿಷ್ಟ್ಯತೆಗಳನ್ನು ಶತಮಾನಗಳಿಂದಲೂ ಉಳಿಸಿ ಬೆಳೆಸಿಕೊಂಡು ಬಂದಿದೆ. ಪ್ರಕೃತಿಯ ಅವಿಭಾಜ್ಯ ಅಂಗವಾದ ಸರ್ಪವನ್ನು ಆರಾಧ್ಯ ದೈವವೆಂದು ಮಾನವ ಸ್ವೀಕರಿಸಿದ್ದರಿಂದ ಇಂದಿನವರೆಗೆ ನಡೆದು ಬಂದಿದೆ. ನಾಗದೇವರು ಪಿತೃದೇವತೆಗಳ ಪ್ರತಿರೂಪ. ಪ್ರಕೃತಿಯ ಶಕ್ತಿಗಳಲ್ಲಿ ದೈವತ್ವವನ್ನು ಕಾಣುವ ಮಾನವ ಹಾವುಗಳನ್ನು ಆರಾಧಿಸುತ್ತಾನೆ. ನಮ್ಮ ಪ್ರಾಚೀನ ಋಷಿ ಮುನಿಗಳು ಪ್ರತಿಯೊಂದು ತಿಥಿಯೂ ಮಾಸ, ವರ್ಷವನ್ನು ಆಧರಿಸಿರುವಂತೆ ಮಾಡಿದ್ದರು. ಇದರಲ್ಲಿ ಪಂಚಮಿ ತಿಥಿಯೂ ಒಂದು. ಶ್ರಾವಣ ಮಾಸದ ಪಂಚಮಿ ತಿಥಿಯಂದು ನಾಗ ದೇವತೆಗಳನ್ನು ಆರಾಧಿಸಲಾಗುತ್ತದೆ. ನಾಗನು ಮೋಹ […]