ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಪಶ್ಚಿಮ ಘಟ್ಟದಲ್ಲೊಂದು ಇಣುಕು – 4 ನಾವು ಭಗವತಿ ಪ್ರಕೃತಿ ಶಿಬಿರದಿಂದ ಹೊರಟು ಕುರಿಂಜಾಲು ಬೆಟ್ಟದ ಕಡೆಗೆ ಚಾರಣ ಹೊರಟಿದ್ದೆವಷ್ಟೇ…ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ನಮ್ಮ ಗೈಡ್ ರಂಜಿತ್ ಒಂದು ಪ್ರಾಣಿಯ ಮಲ ತೋರಿಸಿ ಕೆಲವು ನಿಮಿಷಗಳ ಹಿಂದಷ್ಟೇ ಈ ಪ್ರಾಣಿ ಬಂದು ಹೋಗಿದೆ ಎಂದ. ನನ್ನ ಕುತೂಹಲ ಹೆಚ್ಚಾಗಿ ಅದರ ವಿವರ ಕೇಳಿದಾಗ ಅವನು ಹೇಳಿದ್ದು ಕಾಡುನಾಯಿ ಬಗ್ಗೆ..Wild dog ಎಂದು ಕರೆಯಲಾಗುವ ಇದು ಸಂಘಜೀವಿ. ಸೀಳುನಾಯಿ ಕೆನ್ನಾಯಿ ಎಂದೂ ಕರೆಯುತ್ತಾರೆ. ಕೃಪಾಕರ-ಸೇನಾನಿ ಅವರ The pack […]