ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಆಪ್ರಿಕಾದ ಸೌಮ್ಯದೈತ್ಯರು ಉಗಾಂಡಾ ಹಲವಾರು ಬುಡಕಟ್ಟು ಜನಾಂಗಗಳನ್ನ ಹೊಂದಿದ ಆಫ್ರಿಕಾದ ಒಂದು ಬಡರಾಷ್ಟ್ರ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ರಾಜಕೀಯ ಅಸ್ಪಷ್ಟತೆ ಅಸ್ಥಿರತೆಯಿಂದ, ಬುಡಕಟ್ಟು ಜನಾಂಗದ ನಡುವಿನ ಕಲಹ ಅಂತರ್ಯುದ್ಧದ ಹಿಂಸೆಯಿಂದ ನರಳಿದೆ . ಅಧಿಕೃತವಾಗಿ ಇಂಗ್ಲಿಷ್ ಮತ್ತು ಸ್ವಹೀಲಿ ( Swahili) ಮಾತನಾಡುವ ಈ ದೇಶದ ಜನಸಂಖ್ಯೆ ನಾಲ್ಕುವರೆ ಕೋಟಿಗಿಂತಲೂ ಅಧಿಕ. ಒಂದು ಕಾಲಕ್ಕೆ ಆಫ್ರಿಕಾದ ಮುತ್ತು ಎಂದೇ ಪರಿಗಣಿಸಲಾಗುತ್ತಿದ್ದ ಈ ದೇಶ ನೈಸರ್ಗೀಕ ಸಂಪನ್ಮೂಲ, ದಟ್ಟಾರಣ್ಯ ಹುಲ್ಲುಗಾವಲುಗಳಿಂದ ಭರ್ತಿಯಾಗಿತ್ತು. 1970 ರಲ್ಲಿ ಈದಿ ಅಮೀನ್ […]