ಭಾರತದ ಕರಡಿಗಳು – Indian Bears

ಕರಡಿಗಳು ನಾಯಿ ಕುಟುಂಬದ ದೂರದ ಸಂಬಂಧಿಗಳು, ಇವುಗಳನ್ನು ‘Ursidae’ ಕುಟುಂಬಕ್ಕೆ ಸೇರಿಸಲಾಗಿದೆ. ಇವು ಅನೇಕ ಪರಿಸರಕ್ಕೆ ಹೊಂದಿಕೊಂಡು ಪ್ರಪಂಚದಾದ್ಯಂತ ನೆಲೆಸಿವೆ, ಅತೀ ಶೀತ ಆರ್ಕಟಿಕ್ ವಲಯದಲ್ಲಿ ಭೂಮಿ ಮೇಲಿನ ಅತೀ ದೊಡ್ಡ ಮಾಂಸಹಾರಿ ಪ್ರಾಣಿಯಾದ, ದೃವ ಕರಡಿ ವಾಸಿಸಿದರೆ, ಉಷ್ಣವಲಯದಲ್ಲಿ ವಿವಿಧ ಜಾತಿ ಕರಡಿಗಳು ವಾಸಿಸುತ್ತಿವೆ.ಆದರೆ ಅಚ್ಚರಿ ಎನ್ನುವಂತೆ ಆಫ್ರಿಕಾ ಹಾಗು ಆಸ್ಟ್ರೇಲಿಯಾದಲ್ಲಿ ಕರಡಿಗಳು ಇಲ್ಲ. ಕರಡಿಗಳಂತೆ ಪಾಂಡಾಗಳು ಕಂಡು ಬಂದರೂ ಇವುಗಳನ್ನು ಬೇರೆ ಕುಟುಂಬಕ್ಕೆ ಸೇರಿಸಲಾಗಿದೆ. ಸಾಮಾನ್ಯ ಲಕ್ಷಣಗಳು: ಹಿಮ ಕರಡಿ ಹೊರತುಪಡಿಸಿದರೆ ಉಳಿದವು ಮಿಶ್ರಹಾರಿಗಳು, […]Read More

“ಅಜ್ಜ ನೆಟ್ಟ ಹಲಸಿನ ಮರ” – ಕೃತಿ ವಿಮರ್ಶೆ – ಅನಂತ್ ಕುಣಿಗಲ್

ಲೇಖಕರ ಪರಿಚಯ: ಸತೀಶ್ ಶೆಟ್ಟಿ ವಕ್ವಾಡಿಯವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು. ಬೆಂಗಳೂರು ಖಾಸಗಿ ಕಂಪನಿಯೊಂದರಲ್ಲಿ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿರುವ ಇವರು ಕಾಲೇಜು ದೆಸೆಯಿಂದಲೇ ಸಾಹಿತ್ಯದ ಅಭಿರುಚಿಯನ್ನು ಮೈಗೂಡಿಸಿಕೊಂಡವರು. ಸಣ್ಣಕಥೆ ಮತ್ತು ಕ್ರೀಡಾ ಲೇಖನಗಳು ಇವರ ಇಷ್ಟದ ಪ್ರಕಾರಗಳು. ಇವರ ಅನೇಕ ಕಥೆ ಮತ್ತು ಕ್ರೀಡಾ ಲೇಖನ ಹಾಗು ಅಂಕಣಗಳು ಮಂಗಳೂರು ಆಕಾಶವಾಣಿ ಹಾಗು ಕನ್ನಡ ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಕಾರ್ಯಕ್ರಮ ನಿರೂಪಣೆಯ ಇವರ ಇನ್ನೊಂದು ಇಷ್ಟದ ಕ್ಷೇತ್ರ. “ಅಜ್ಜ ನೆಟ್ಟ ಹಲಸಿನ ಮರ” ಸತೀಶ್ […]Read More

ಹಕ್ಕಿ ಹಾರುತಿರಲಿ, ಸದಾ!

ಎಲ್ಲ ಓದುಗ ಪ್ರಭುಗಳಿಗೆ ಪ್ರೀತಿ, ಗೌರವಪೂರ್ವಕ ನಮಸ್ಕಾರಗಳು! ಒಂದಾರು ತಿಂಗಳ ಹಿಂದೆ ಸಹೋದರಿ ಶ್ರೀಮತಿ ನಿಖಿತಾ ಅಡವೀಶಯ್ಯ ಅವರು ಒಂದು ವೈರಲ್‍ ಆಗಿದ್ದ ಹಕ್ಕಿ ವಿಡಿಯೋವನ್ನು ಕಳಿಸಿ ಮಾಹಿತಿ ಕೇಳಿದ್ದರು. ವಿವರಿಸಿದೆ. ಅವರ ಭ್ರಾತೃ ಸಂಬಂಧಿ ಒಂದು ಸಾಹಿತ್ಯಕ ಪತ್ರಿಕೆಯನ್ನು ಜಾಲತಾಣದಲ್ಲಿ ನಡೆಸುತ್ತಿರುವುದಾಗಿಯೂ ಅದರಲ್ಲಿ ಇದನ್ನು ಪ್ರಕಟಿಸಬಹುದೇ ಎಂದು ಕೇಳಿದರು. ಹಾಗೆ ಈ ಅಂಕಣ ಆರಂಭವಾಗಿದ್ದು! ಆಗ ನಾನು ಇನ್ನೊಂದು ಜಾಲತಾಣ ಪತ್ರಿಕೆಗೆ ಹಕ್ಕಿಗಳನ್ನು ಕುರಿತ ಅಂಕಣವನ್ನು ಬರೆಯುತ್ತಲೇ ಇದ್ದೆ. ಅದನ್ನು ಇಲ್ಲಿಯೂ ಪ್ರಕಟಿಸುವುದಾಗಿ ಪ್ರಿಯ ಸಂಪಾದಕ […]Read More

ಬೀಚಿ ರಾಸಾಯನ – ಬೀಚಿ ಹೌಸ್ (ನಾಟಕ)

ಕನ್ನಡ ಸಾಹಿತ್ಯದ ಹಾಸ್ಯ ಲೇಖಕ ಬೀಚಿಯವರ ಪೂರ್ಣ ಹೆಸರು “ರಾಯಸಂ ಭೀಮಸೇನ ರಾವ್”. ವಿಜಯನಗರದ ಹರಪನಹಳ್ಳಿಯಲ್ಲಿ ಏಪ್ರಿಲ್ 23 1913 ರಂದು ಜನನ. ಬೀಚಿಯವರು ತಮ್ಮ ‘ತಿಮ್ಮ ರಾಸಾಯನ’ ಕೃತಿಯಲ್ಲಿ ಜನಸಾಮಾನ್ಯರು ನಿತ್ಯ ಬದುಕಿನಲ್ಲಿ ಉಪಯೋಗಿಸುವ ಎಷ್ಟೋ ಪದಗಳಿಗೆ ತಮ್ಮ ಪಂಚ್ ಗಳ ಮೂಲಕ ಹೊಸ ಅರ್ಥಗಳನ್ನೇ ನೀಡಿದ್ದಾರೆ. ಅಂತಹ ಪದಗಳನ್ನು ಹಾಗು ಅದರ ಹೊಸ ಅರ್ಥಗಳನ್ನ ಆಯ್ದು “ಬೀಚಿ ರಾಸಾಯನ” ಅಥವಾ “ಬೀಚಿ ಹೌಸ್” ಎಂದು ನಾಟಕ ರೂಪದಲ್ಲಿ ತಂದಿದ್ದಾರೆ ಶ್ರೀ ರಾಜೇಂದ್ರ ಕಾರಂತ್ ನಿರ್ದೇಶನದಲ್ಲಿ […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 5

ಜಾಗವಿಲ್ಲ ಕೊನೆಯಿಲ್ಲನಮ್ಮ ಪ್ರೀತಿಗೆಸರಿಸಾಟಿಯಿಲ್ಲ ಅದರವಿವಿಧ ರೀತಿಗೆನಿಜವಾದ ಪ್ರೀತಿಯಲ್ಲಿಜಾಗವಿಲ್ಲ ಭೀತಿಗೆಒಲಿದು ಬರುತ್ತದೆ ಪ್ರೀತಿಬಲವಾದ ಛಾತಿಗೆ!! ಪವಿತ್ರ ಪ್ರೀತಿ ಹಾಲಿನಂತೆ ನಿಷ್ಕಲ್ಮಶಜೇನಿನಂತೆ ಸಿಹಿನೆನಪಿನಂತೆಮಧುರವಾಗಿರುತ್ತದೆಪವಿತ್ರವಾದ ಪ್ರೀತಿ!ಮತ್ತೆ ಮತ್ತೆಮನಸುಬಯಸುವಂತಿರುತ್ತದೆ!!! ಧನ್ಯ ಗೆಳತಿನಿನ್ನ ಕೋಮಲಪಾದ ಸ್ಪರ್ಶಮಾಡಿದಆ ಮುಳ್ಳುಗಳೆಷ್ಟುಧನ್ಯ ಸಿಕ್ಕಿಲ್ಲ ಅವಳಸಹಜಸೌಂದರ್ಯದಗುಟ್ಟೇನುಎಂಬ ಪ್ರಶ್ನೆಸದಾ ಕಾಡುತ್ತಿದೆ!ಇನ್ನೂಉತ್ತರವೇಸಿಕ್ಕಿಲ್ಲ!!Read More

ಸೌರವ್ಯೂಹ – 4 – ಶುಕ್ರ ಗ್ರಹ

ಇದು ಸೂರ್ಯನಿಗೆ ಎರಡನೇ ಅತೀ ಸಮೀಪದ ಗ್ರಹ. 4.6 ಗೋಚರ ಪ್ರಮಾಣವಿರುವ ಶುಕ್ರವು ಚಂದ್ರನ ನಂತರ ರಾತ್ರಿಯ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾದ ಕಾಯ. 42. ಲ್ ಗರಿಷ್ಠ ನೀಳತೆಯನ್ನು ಹೊಂದಿರುವ ಶುಕ್ರಗ್ರಹವು ಮುಂಜಾನೆ ಮುಸ್ಸಂಜೆಗಳಲ್ಲೂ ಚೆನ್ನಾಗಿ ಕಾಣುತ್ತದೆ. ಇದನ್ನು ‘ಹಗಲು ನಕ್ಷತ್ರ’ ಮತ್ತು ಸಂಜೆ ನಕ್ಷತ್ರ ಎಂದು ಕರೆಯಲಾಗುತ್ತದೆ. ಶುಕ್ರ ಗಾತ್ರದಲ್ಲಿ ಸುಮಾರು ಭೂಮಿಯಷ್ಟೇ ಇದೆ. ತನ್ನ ಅಕ್ಷದ ಮೇಲೆ ಬುಧ ಗ್ರಹಕ್ಕಿಂತ ನಿದಾನವಾಗಿ ಸುತ್ತುವ ಇದರ 1 ದಿನ ಭೂಮಿಯ 243 ದಿನಕ್ಕೆ ಸಮ. ಇದು […]Read More

ಹತ್ತರಿಕೆಯ ಹತ್ತಾರು ಗುಣಗಳು

ನಮ್ಮ ಉತ್ತರಕರ್ನಾಟಕದ ಊಟದ ಪದ್ದತಿಯ ವೈಶಿಷ್ಟವೇ ಬಿಸಿ ಬಿಸಿಯಾದ ಜೋಳದ ರೊಟ್ಟಿ, ರೊಟ್ಟಿಯೊಂದಿಗೆ ಸೊಪ್ಪು, ಕಾಳುಗಳಿಂದ ಮಾಡಿದ ಪಲ್ಯಗಳು. ಉತ್ತರಕರ್ನಾಟಕಕ್ಕೆ ಚಿರಪರಿಚಿತವಾದ ಹತ್ತರಿಕೆಯ ಸೊಪ್ಪು ಜೋಳದ ರೊಟ್ಟಿಯೊಂದಿಗೆ ಸವಿಯಲು ಬಹಳ ಸೊಗಸು. ಹತ್ತರಿಕೆಯ ಸೊಪ್ಪು ನೋಡಲು ಮೂಲಂಗಿಯ ಸೊಪ್ಪಿನಂತೆ ಕಂಡರೂ ಕೊಂಚ ಒರಟಾಗಿರುತ್ತದೆ. ಹೊಲಗಳಲ್ಲಿ ಬೆಳೆಯುವ ಸಸ್ಯದ ಬೀಜಗಳು ಗಾಳಿಗೆ ತೂರಿ ತಮ್ಮಷ್ಟಕ್ಕೆ ತಾವೇ ಬೆಳೆಯುತ್ತವೆ. ಉತ್ತರಕರ್ನಾಟಕದ ಮಣ್ಣಲ್ಲಿ ಬೆಳೆದ ಸಸ್ಯವನ್ನು ರೈತರು ತಾವು ಊಟಕ್ಕೆ ಕೂತಾಗ ಹಾಗೇ ಕಿತ್ತು ತಂದು ಹಸಿಯ ಸೊಪ್ಪನ್ನು ತಿನ್ನುವುದು ನಿಜ. […]Read More

ಪರಾಭವ ಭಾವನಾ – 21 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…ಅಪ್ರಮೇಯನ ಪ್ರವಚನದಿಂದ ಕಳ್ಳ ಶಿಷ್ಯನಿಗೆ ಮನಸಿನ್ನಲ್ಲಿ ದ್ವಂದ ಏರ್ಪಟ್ಟು ಏನಾದರೂ ಸರಿ ನಾಯಕ್ ಕಡೆಯವರಿಂದ ಅಪ್ಪು ಸ್ವಾಮಿಯನ್ನು ಉಳಿಸಬೇಕೆಂದು ತೀರ್ಮಾನಿಸಿದ. ಮತ್ತೊಬ್ಬ ಶಿಷ್ಯನಿಗೆ ಸಹ ಜ್ಞಾನೋದಯವಾಗಿ ಇನ್ನು ಮುಂದೆ ಅವರ ಹತ್ತಿರ ಇರುವ ವಿಗ್ರಹವನ್ನು ಕದಿಯಲು ಯೋಚಿಸುವುದಿಲ್ಲವೆಂದು ತೀರ್ಮಾನಿಸಿದ. ಆದರೆ ನಾಯಕ್ ಗೆ ಈ ಯೋಜನೆಯಿಂದ ವಾಪಸಾಗಲು ಆಗುವುದಿಲ್ಲ ಯಾಕೆಂದರೆ ವಾಪಸ್ಸಾದರೆ ತಮ್ಮ ತಲೆಗಳು ಉಳಿಯುವುದಿಲ್ಲವೆಂದು ಗೊತ್ತು. ಮುಂದೆ… –ಇಪ್ಪತ್ತೊಂದು– “ದೆಹಲಿ ಇನ್ನು ನಾಲ್ಕು ಕಿಮೀ” ಎಂದ ಡ್ರೈವರ್‌ ಶ್ಯಾಮ್‌, “ಸ್ವಾಮೀ, ನೀವು ಎಲ್ಲಿಗೆ ಹೋಗಬೇಕು” […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-೧೧

–-೧೧– ಒಗಾದನ್ ಯುದ್ಧ! – 2 ಆಗಾಗ ಹಾರ್ಗೀಸಾ ನಗರದ ಆಕಾಶದ ಮೇಲೆ ಜರುಗುತ್ತಿದ್ದ ವಾಯುದಳ ವಿಮಾನಗಳ ಗಸ್ತು ಹಾರಾಟ, ದಿನ ಕಳೆಯುತ್ತಾ ಪ್ರತಿ ದಿನವೂ ನಡೆಯುವ ಪ್ರಕ್ರಿಯೆಯಾಗಿ ಪರಿಣಮಿಸಿತ್ತು. ಆದ್ದರಿಂದ ಆರಂಭದ ದಿನಗಳ ಭಯ ಎಲ್ಲರ ಮನಸ್ಸಿನಿಂದಲೂ ಮಾಯವಾಗಿತ್ತು. ಆದರೆ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭ ಆಗಿದೆಯೋ ಅಥವ ಇಲ್ಲವೋ ಎಂಬ ಪ್ರಶ್ನೆಗೆ ಯಾರಲ್ಲೂ ನಿಖರ ಉತ್ತರ ಇರಲಿಲ್ಲ. ಎಷ್ಟೇ ಆಗಲಿ ಆಳ್ವಿಕೆ ಇದ್ದದ್ದು ಸರ್ವಾಧಿಕಾರಿಯ ಕೈಲಲ್ಲವೇ? ಎಲ್ಲ ಗುಟ್ಟು ಗುಟ್ಟು! ಇನ್ನೇನು ನಮ್ಮ ಪ್ರಯಾಣದ […]Read More

ಉತ್ತರದ ಕಬ್ಬಕ್ಕಿ – Bank Myna

ಉತ್ತರಭಾರತದಲ್ಲಿ ಮಾತ್ರವೇ ಕಂಡುಬರುವ ಅಲ್ಲಿನ ಸಾಮಾನ್ಯ ಹಕ್ಕಿಗಳಲ್ಲೊಂದಾದ ಉತ್ತರದ ಕಬ್ಬಕ್ಕಿ ಈ ಈ ವಾರದ ಪಕ್ಷಿ. ಇದು ರೈಲು ನಿಲ್ದಾಣಗಳಂತಹ ಜನಭರಿತ ಸ್ಥಳಗಳಲ್ಲಿಯೂ ಯಾವ ಭಿಡೆಯಿಲ್ಲದೆ ಓಡಾಡುತ್ತದೆ. ಇಂಗ್ಲಿಷಿನ ಬ್ಯಾಂಕ್‍ ಮೈನಾ ಎಂದು ಕರೆಯಲಾಗುವ ಇದರ ವೈಜ್ಞಾನಿಕ ಹೆಸರು Acridotheres ginginianus ಎಂದು. ನಮ್ಮಲ್ಲಿನ ಗೊರವಂಕಗಳಂತೆಯೇ ಇದ್ದರೂ ಬಣ್ಣ ಕಂದಿಗೆ ಬದಲಾಗಿ ನೀಲಿಮಿಶ್ರಿತ ಬೂದು ಹಾಗೂ ಕಣ್ಣಿನ ಸುತ್ತಲಿನ ಹಳದಿಯ ಬದಲಿಗೆ ಕಡುಕೆಂಗಂದು ಬಣ್ಣದ್ದು. ಉತ್ತರ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿಯೂ ಇದು ಕಂಡುಬರುತ್ತದೆ. ಇದು ಉತ್ತರದ್ದು […]Read More