ಅಂದು1917 ಅಕ್ಟೋಬರ್ 15 ರ ಮುಂಜಾನೆ ತನ್ನ ಕಗ್ಗತ್ತಲ ಜೈಲಿನ ಕೋಣೆಯಲ್ಲಿ ಎಚ್ಚರಗೊಂಡ ಮಾರ್ಗರೇತಾ ಳಿಗೆ ಚರ್ಚಿನ ಪಾದ್ರಿಯೊಬ್ಬರು ಬಂದು “ಇಂದು ನಿನ್ನ ಅಂತಿಮ ದಿನ” ಎಂದು ಘೋಷಿಸಿದಾಗ ಆಕೆಗೆ ಯಾವ ಭಯವೂ ಕಾಡಲಿಲ್ಲ!. ‘ಮಾತಾಹರಿ‘ ಈ ಹೆಸರು ಮೊದಲನೇ ಮಹಾಯುದ್ಧದ ಸಮಗ್ರ ಮಾಹಿತಿಗಳಲ್ಲಿ ಎದ್ದು ಕಾಣುವಂತದ್ದು. 20 ನೇ ಶತಮಾನದ ನೃತ್ಯಗಾರ್ತಿ ಹಾಗು ಕುಖ್ಯಾತ! ಗೂಢಚಾರಿಣಿಯಾದ ಈಕೆಯ ಹುಟ್ಟು ಹೆಸರು “ಮಾರ್ಗರೆಟ್ ಗೆರ್ಟ್ರುಡ್ ಝೆಲ್ಲೆ” ಎಂದು. ಡಚ್ ಮೂಲದ ಆಡಮ್ ಝೆಲ್ಲೆ ದಂಪತಿಗಳಿಗೆ 1876 ಆಗಸ್ಟ್ […]Read More
ಅರಿಗಳನು ವೈರಿಯೆಂದೆಂದಿಗೂ ಜರೆಯದಿರುಗುರುವಾಗಬಹುದವರೆ ನಿನ್ನ ಏಳಿಗೆಗೆಗುರು ವಸಿಷ್ಠರ ಎದುರು ಬ್ರಹ್ಮರ್ಷಿಯಾದನಲ !ಅರಸು ವಿಶ್ವಾಮಿತ್ರ- || ಪ್ರತ್ಯಗಾತ್ಮ || ಛಲವ ಬಲ್ವಿಡಿವಿಡಿದ ಕೌರವಗೆ ಕೇಡಾಯ್ತು,ಛಲವನುದಾತ್ತೀಕರಿಸಿ ಕುಶಿಕ ಋಷಿಯಾದ,ಛಲವಿರಲಿ ಹಠವಿರಲಿ ಅದನುದಾತ್ತೀಕರಿಸುಗೆಲುವು ನಿನಗಾದೀತು- || ಪ್ರತ್ಯಗಾತ್ಮ || ತಪವಗೈದವರೆಲ್ಲ ಸತ್ಪುರುಷರೇನಲ್ಲತಪಗೈದು ವರ ಪಡೆದ ದುರ್ಜನರೆ ಹೆಚ್ಚುಜಪತಪಾದಿಗಳೆಲ್ಲ ಸ್ವಾರ್ಥ ಸಾಧನೆಗಲ್ಲ.ಉಪಕೃತಿಗೆ ಮೀಸಲಿಡು- || ಪ್ರತ್ಯಗಾತ್ಮ || ಹರನ-ಬ್ರಹ್ಮನ ಕುರಿತು ಘೋರ ತಪವಾಚರಿಸಿಪರಪೀಡನೆಗೆ ವರವ ಪಡೆದ ರಾವಣನುಹರಸಾಹಸವ ಮಾಡಿ ಮಣ್ಣು ಮುಕ್ಕಿದ ಕಡೆಗೆಪರಕಿಲ್ಲ ಇಹಕಿಲ್ಲ- || ಪ್ರತ್ಯಗಾತ್ಮ || ಎನ್. ಶಿವರಾಮಯ್ಯ ‘ನೇನಂಶಿ’ […]Read More
ನಿಷ್ಠೆ-ಪ್ರತಿಷ್ಠೆ ಮಧ್ಯೆ ಬುದ್ಧ! ರಕ್ತ ಮತ್ತು ಟೊಮೆಟೊ ಪ್ರತಾಪ ‘ದಿ ಕಲರ್ ಆಫ್ ಟೊಮೆಟೊ‘ ಚಿತ್ರದ ಟೀಸರ್ ಈಗ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸದ್ದು ಮಾಡಿದೆ. ಈ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಎರಡೂ ಹೊಚ್ಚ ಹೊಸದಾಗಿ ಕಾಣಿಸಿಕೊಂಡಿದೆ. ಇದರಲ್ಲಿ ಏನೋ ಹೊಸತನ ಗೋಚರಿಸಿದೆ. ತಮಿಳು ಹಾಗೂ ತೆಲುಗುಗಳಲ್ಲಷ್ಟೇ ಕಾಣ ಸಿಗುವಂತಿದ್ದ ರಕ್ತಸಿಕ್ತದ ಚಿತ್ರಗಳಿಗೆ ಸಡ್ಡು ಹೊಡೆಯುವಂತಿದೆ ಈ ಟೀಸರ್ ಎನ್ನುವುದು ಕನ್ನಡ ಚಿತ್ರರಸಿಕರ ಈಗಿನ ಮಾತಾಗಿದೆ. ಕನ್ನಡದ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರ ಕತೆಯ […]Read More
ಹಿಂದಿನ ಸಂಚಿಕೆಯಲ್ಲಿಶ್ವೇತ ವರ್ಣದ ಒಂಟಿ ಮನೆಯನ್ನು ದೈರ್ಯದಿಂದ ಕೊಂಡ ದಂಪತಿಗಳಿಗೆ ಮನೆಯಲ್ಲಿ ನೆಡೆದ ವಿಚಿತ್ರ ಘಟನೆಗಳು ದಿಕ್ಕೇ ತೋಚದಂತಾಗುತ್ತದೆ. ಮುಂದೆ… –ಎರಡು- ಬೆಚ್ಚಿದ್ದ ದಂಪತಿಗಳು ತಮ್ಮ ಮಕ್ಕಳನ್ನು ಹಾಸಿಗೆಯ ಮದ್ಯೆ ಹಾಕಿ ಭಯದಲ್ಲೇ ಹೊದಿಕೆ ಹೊದ್ದು ಮಲಗಿದರು. ತಕ್ಷಣವೇ ಕೊಠಡಿಯ ಬಲ್ಬುಗಳು ತನ್ನಷ್ಟಕ್ಕೆ ತಾನೇ ಆರಿದವು. ಹೊದ್ದಿದ್ದ ಹೊದಿಕೆ ತಾನಾಗಿಯೇ ಹೊರ ಎಳೆಯ ತೊಡಗಿತು. ಕತ್ತರಿಸಿದ ಎರಡು ಕೈಗಳು ಹೆಂಡತಿಯ ಕಾಲಿನ ಪಾದವನ್ನಿಡಿದವು. ಕತ್ತರಿಸಿರುವ ಕೈಗಳಿಂದ ರಕ್ತದ ಹನಿ ಹೋಗುತ್ತಲೇ ಇತ್ತು, ಮಾಸಿದ ಮೂಳೆಗಳ ಮೇಲೆ ಸುಕ್ಕುಗಟ್ಟಿದ […]Read More
ಹಿಂದಿನ ಸಂಚಿಕೆಯಿಂದಅಪ್ರಮೇಯ ಬೆಂಗಳೂರಿನ ಎರಡು ಕಡೆಯ ಬಯಲು ಮಂದಿರದಲ್ಲಿನ ಪ್ರವಚನದಲ್ಲಿ ಒಮ್ಮೆ ಸಂತ ಕಬೀರ್ ಹಾಗು ಇನ್ನೊಮ್ಮೆ ಸಂತ ತುಳಸಿ ದಾಸರ ಬಗ್ಗೆ ಅವರುಗಳು ರಚಿಸಿದ ಹಾಡುಗಳ ಮೂಲಕ ಮಹತ್ವವನ್ನು ಒತ್ತಿ ಹೇಳುತ್ತಾನೆ. ನೆರೆದಿದ್ದ ಜನರೆಲ್ಲರಿಗೂ ಹೊಸದಾದ ಅನುಭವವಾಗುತ್ತದೆ. ಇದರ ಮದ್ಯೆ ಅಪ್ರಮೇಯ ಶಿಷ್ಯರಲೊಬ್ಬ ವಿಗ್ರಹ ಕದಿಯುವ ವಿಫಲ ಪ್ರಯತ್ನವನ್ನು ಮುಂದುವರೆಸುತ್ತಾನೆ. ಮುಂದೆ…. -ಎಂಟು- ಅಪ್ರಮೇಯನೊಂದಿಗೆ ನಾಗ ಗಾಂಧಾರಿ, ಅಗಸ್ತ್ಯ ಕುಳಿತಿದ್ದರು. ಅವರಿಬ್ಬರ ಮುಖದ ಮೇಲೆ ಅವರೊಳಗಿನ ನಿಜವಾದ ಭಾವನೆ ತಿಳಿಯುವಂತಿರಲಿಲ್ಲ. “ಆದರೂ ನನಗೊಂದು ವಿಷಯ ಹೇಳು” […]Read More
“ದೊಡ್ಡ ಪತ್ರೆ” ತಮ್ಮ ದುಂಡನೆಯ ದಪ್ಪ ಹಾಗು ಅಗಲವಾದ ಎಲೆಗಳಿಂದ ಕೂಡಿದ ಸಸ್ಯ. ”ಲ್ಯಾಮಿನೋಸಿ” ಎಂಬ ಸಸ್ಯ ಕುಟುಂಬಕ್ಕೆ ಸೇರಿದ ದೊಡ್ಡ ಪತ್ರೆಯ ಸಸ್ಯ ಶಾಸ್ತ್ರೀಯ ಹೆಸರು ”ಕೋಲಿಯಸ್ ಆರೋಮಾಟಿಕಸ್” ಅಥವಾ “ಪ್ಲೆಕ್ಟ್ರಂತಸ್ ಅಂಬೋಯಿನಿಕಸ್” ಎಂದು, ಇವು ಸುಮಾರು ಮೂವತ್ತರಿಂದ ತೊಂಬತ್ತು ಸೆ.ಮೀ ಎತ್ತರದವರೆಗೆ ಬೆಳೆಯಬಲ್ಲದು. ದಕ್ಷಿಣ ಹಾಗು ಪೂರ್ವ ಆಫ್ರಿಕಾ ಮೂಲದ ಈ ಸಸ್ಯ ಇಂಡಿಯನ್ ಬೋರ್ಏಜ್, ಇಂಡಿಯನ್ ಮಿಂಟ್, ಮೆಕ್ಸಿಕನ್ ಮಿಂಟ್, ಸೂಪ್ ಮಿಂಟ್, ಫ್ರೆಂಚ್ ಥೀಮ್, ಸ್ಪ್ಯಾನಿಷ್ ಥೀಮ್ ಎಂದು ಹೆಸರುವಾಸಿ ಹಾಗು […]Read More
ಚಿಕ್ಕವರಿದ್ದಾಗ ಮಧ್ಯೆ ಬೈತಲೆ ತೆಗೆದುಬಿಗಿಯಾಗಿ ಎರಡು ಜಡೆ ಹೆಣೆದುನಮ್ಮಜ್ಜಿ ಮುದ್ದು ಗೌರಿ ಅಂದುನೆಟ್ಟಿಗೆ ತೆಗೆದಾಗ, ಬಿಟ್ಟರೆಗೌರಿಗೂ ನಮ್ಮಜ್ಜಿ ಹೀಗೆ ಬಿಗಿಯಾಗಿಜಡೆ ಹೆಣೀತಾರೆ ಅನ್ನಿಸೋದು ಅಜ್ಜಿ, ಅಮ್ಮ , ಸೋದರತ್ತೆ ಒಟ್ನಲ್ಲಿಮನೆಯ ಹೆಂಗಸೆರೆಲ್ಲಾ ಪೈಪೋಟಿಮೇಲೆ ಮೊಗ್ಗಿನ ಜಡೆ ಹಾಕಿ, ಅಲಂಕರಿಸಿಆಹಾ! ಒಳ್ಳೆ ಮುದ್ದು ಗೌರಿ ಕಂಡಂಗೆಕಾಣ್ತಾಳೆ ಅಂತ ಕೊಂಡಾಡುವಾಗಗೌರಿ ಯಾವಾಗಲೂ ಜಡೆ ಹಾಕ್ಕೋತಾಳಾ?ತಲೆಯಲ್ಲೊಂದು ಪ್ರಶ್ನೆ ಮೂಡುತ್ತಿತ್ತು ಪರೀಕ್ಷಿಸಲು ನೋಡಿದ ಎಲ್ಲಾ ಗೌರಿಯರುಒಂದೋ ಕೂದಲು ಬಿಟ್ಟಿರ್ತಾರೆಇಲ್ಲವೇ ಸಡಿಲವಾಗಿ ಜಡೆ ಹೆಣೆದುತಲೆತುಂಬಾ ಹೂ ಮುಡಿದಿರ್ತಾರೆ ಬಾಲ್ಯದಲ್ಲಿ ಗೌರಿ ಎಂದರೆ ಸುಂದರಿಶಿವನ ಇಬ್ಬರು […]Read More
ಗುರು ಬ್ರಹ್ಮ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯ್ಯೇ ಶ್ರೀ ಗುರುಭ್ಯೋ ನಮಃ. ವಿದ್ಯೆಯನ್ನು ಕಲಿಸುವಾತ ಗುರು. ಅದಕ್ಕೆ ವಿದ್ಯೆ ಕಲಿಸಿದಾತಂ ಗುರು ಎಂದು ಪ್ರತೀತಿ. ನಮ್ಮ ಪ್ರತಿಯೊಂದು ಹಂತದಲ್ಲೂ ಗುರುವಿನ ಸ್ಥಾನ ತುಂಬಾ ಮಹತ್ವಪೂರ್ಣವಾದದ್ದು. “ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು” ಎಂದು ಗುರುಗಳ ಬಗ್ಗೆ ರಾಮಕೃಷ್ಣ ಆಶ್ರಮದ “ಸ್ವಾಮಿ ಪುರುಷೋತ್ತಮಾನಂದರು” ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ಬರೆದ ಹೊತ್ತಿಗೆಯ ಸಾಲುಗಳಿವು. ತಾಯಿಯ ಗರ್ಭದಲ್ಲಿರುವಾಗ ಒಂದು ಮಗು ಮಣ್ಣಿನ ಬೊಂಬೆಯಷ್ಟೆ! ಅದಕ್ಕೆ ತಾಯಿಯ […]Read More
ಪೊರೆ ಕಳಚಿದೆಹೆಡೆಯೆತ್ತಿದೆಖೂಳ ಕಾಯಕದಿಭುಸುಗುಟ್ಟಿದೆತಾಜಾ ಪಾಷಾಣದ ಹೊಗೆ!ಮತ್ತೊಮ್ಮೆಪೂರ ಶತಮಾನದ ಅನಂತರದಲಿಮಸಣಗೀತೆ ಗುನುಗಿದೆಸರ್ವವ್ಯಾಪಿ ಬಿರುಗಾಳಿ! ಕಾಲ ಕೆಟ್ಟಿಲ್ಲನಿಜ!ಕರಿ ಬಣ್ಣದೊಳು ಯಥೇಚ್ಛ ಅದ್ದಿದಕುಂಚದಿಂದಕಾಲದ ದಿವ್ಯ ಮುಖದುದ್ದಗಲಕ್ಕುಕಾಳೋರಗನ ಚಿತ್ತಾರ ಗೀಚಲಾಗಿದೆಅಗೋಚರ ಖಳರಿಂದ!ಮತ್ತೊಂದು ಬಣ್ಣದಯಕಃಶ್ಚಿತ್ ಗೆರೆಯೊಂದಕ್ಕೂತಾವಿರದ ಹಾಗೆ ಕಿಂಚಿತ್ತೂ ಹುತ್ತದಿಂದ ಹೊರ ಹರಿದುಬಂದದ್ದುವಿಷಪೂರಿತ ಉರಗಗಳಲ್ಲಕ್ಷುಲ್ಲಕ ಇರುವೆ ಸೈನ್ಯಅನಿಸಿದ್ದುಹಾಗೆ ಕಹಳೆ ಊದಿಸಿದ್ದು ಮಿಥ್ಯಅನುಭವಿಸಿದ್ದು ಮಾತ್ರ ಅನೂಹ್ಯಘನ ಘೋರ ವಿಪತ್ತು! ಏನಿರಬಹುದುಏಕಿರಬಹುದುಕ್ಷಣ ಜಿಜ್ಞಾಸೆಗೂಆಸ್ಪದವಿಲ್ಲದ ಹಾಗೆಖಂಡಾಂತರ ವಿದ್ಯುತ್ವೇಗದಿ ಹರಿದುದೇಶ ವಿದೇಶಗಳಲಿ ಗುಡಿಸಿ ಗುಂಡಾಂತರ!ಸ್ನೇಹ ಸಂಬಂಧಗಳ ಕಿತ್ತೊಗೆದುಹಾಳುಬಡಿದ ಬದುಕುದಕ್ಕಿದ ಸಿಕ್ಕಿದೆಲ್ಲರ ಕೊರಳು ಹಿಡಿವಗಟ್ಟಿ ಹಿಸುಕುವಈ ಅದೃಶ್ಯ ಅನಂತಪಾದಿಮೃತ್ಯುಘಾತಕ!ಬೀದಿ ಬೀದಿಗಳಲಿ ದಢಕ್ಕನುರುಳಿಬಿದ್ದಳಿದ […]Read More
ಚಳಿಗಾಲದ ಸುಖಗಳಲ್ಲಿ ವಲಸೆ ಬರುವ ಇಂತಹ ಹಕ್ಕಿಗಳನ್ನು ನೋಡುವುದೂ ಒಂದು. ಕರಾರುವಾಕ್ಕಾಗಿ ಅದೇ ಪ್ರದೇಶಕ್ಕೆ ಬರುವ ಇವು ಸಂತೋಷ ತರುವುದಲ್ಲದೆ ಇವು ಬರುವುದು ನಿಲ್ಲುವಷ್ಟು ವಾತಾವರಣ ಕೆಟ್ಟಿಲ್ಲ ಎಂಬ ಭರವಸೆಯನ್ನೂ ಮೂಡಿಸುತ್ತವೆ. ಮೊನಾರ್ಚ್ ಬ್ಲೂ (Black-naped Monarch Hypothymis azurea) ಎಂದು ಇಂಗ್ಲಿಷಿನಲ್ಲಿ ಕರೆಯಲಾಗುವ ಇದು ನಮ್ಮ ಸುಂದರ ನೊಣ ಹಿಡುಕಗಳಲ್ಲಿ ಒಂದು (ಹಕ್ಕಿಗಳಲ್ಲಿ ಎಲ್ಲವೂ ಸುಂದರವೇ!). ಜೀವಿಗಳನ್ನು ಸುಂದರ/ಇಲ್ಲ ಎಂದು ಎಣಿಸುವುದು ಮನುಷ್ಯನ ದೌರ್ಬಲ್ಯ. ಇರಲಿ. ಈ ನೀಲಿ ಬಣ್ಣದ ಹಕ್ಕಿಗೆ ಕಪ್ಪು ನೆತ್ತಿ ಒಂದು ಮೆರುಗನ್ನು […]Read More