ಬಿಕ್ಕಳಿಕೆ

ಬಿಕ್ಕಳಿಕೆ ರೋಗಿಯ ಹೆಸರು ಮುನಿಸ್ವಾಮಿ. ಕೆಲಸ, ಇಷ್ಟವಾದಾಗ ಮತ್ತು ಕುಡಿಯುವ ಚಟದಿಂದ ಅಕಸ್ಮಾತ್ತಾಗಿ ಬಿಡುವಾದಾಗ, ಮಗನ ಅಂಗಡಿಯ ಗಲ್ಲಾದ ಮುಂದೆ ಕೂರುವುದು, ಇಲ್ಲ ಕುಡಿದು ಮನೆಯ ಹಾಸಿಗೆಯ ನಂಟನಾಗುವುದು – ಸದ್ಯ ಕುಡಿದು ಹೊರಗೆ ಗಲಾಟೆ ಮಾಡುವುದು ಮತ್ತು ಅಲ್ಲಿಲ್ಲಿ ಬಿದ್ದು ಬರುವುದು ಇರಲಿಲ್ಲ! ಹಾಗಂತ ಆತನಿಗೆ ತನ್ನದೆ ಆದ ವರಮಾನ ಇರಲಿಲ್ಲ ಎಂದಲ್ಲ. ಸರ್ಕಾರಿ ಕೆಲಸ ಇದ್ದು, ನಿವೃತ್ತನಾಗಿ ಪಿಂಚಣಿ ಎಣಿಸುತ್ತಾನೆ. ಹಾಗಾಗಿ ಕುಡಿತಕ್ಕೆ ದುಡಿದು ಗಳಿಸಲೇಬೇಕೆಂಬ ದರ್ದು ಇರಲಿಲ್ಲ. ಆದ್ದರಿಂದ ಆತನ ಕುಡಿತಕ್ಕೆ ಅಂಕೆ […]Read More

ಇಳಿಸಂಜೆಯಲ್ಲೊಂದು ಬೇಡಿಕೆ

ಇಳಿಸಂಜೆಯಲ್ಲೊಂದು ಬೇಡಿಕೆ ಬೇಸರದ ಈ ಸಂಜೆಬೀಸದಿರು ಬಿರುಗಾಳಿ,ಕಾದ ಸಾಗರನ ಕಾವಹೊತ್ತು ನೀ ತಾರದಿರು.! ಮರ ಗಿಡಗಳೇ ನೀವುನಿಲ್ಲದಿರಿ ಸುಮ್ಮನೇ,ತಂಪು ಗಾಳಿಯ ಸೂಸಿಬೇಗೆಯನು ಕಳೆಯಿರಿ! ಗಳಿಗೆಗಳಿಗೆಗೂ ಕೂಗಿಕರೆಯುತಿದ್ದವ ನೀನು,ಪರಪುಟ್ಟ ಕೋಗಿಲೆಯೆನಿನ್ನುಲಿಯ ನಿಲಿಸದಿರು ! ನೆಲಮುಗಿಲ ಬೆಸೆದಿಹಸಾಗರನೆ ನೀನಿನ್ನ ಅಲೆಗಳಮರಮರಳಿ ಕಳುಹುತಿರುಮರಳಿನಾ ದಡಕೆ ! ಹಗಲು ಹರಿಯುತ,ಇರುಳು ಮೂಡುವ ಮುನ್ನ,ನೀಲಮೇಘ ಶ್ಯಾಮನೆ ನೀನುಇಲ್ಲೊಮ್ಮೆ ಬಂದು ಬಿಡು!! ಶ್ರೀವಲ್ಲಿ ಮಂಜುನಾಥRead More

ಎರಡೂವರೆ ಅಕ್ಷರಗಳ ‘ಪ್ರೇಮ’

ಎರಡೂವರೆ ಅಕ್ಷರಗಳ ‘ಪ್ರೇಮ’ ಜಗತ್ತಿನೆಲ್ಲೆಡೆಯ ಯುವ ಜನರು ಅತಿ ಹೆಚ್ಚು ಇಷ್ಟ ಪಡುವ ಏಕೈಕ ಹಬ್ಬ ಎಂದರೆ ‘ಪ್ರೇಮಿಗಳ ದಿನಾಚರಣೆ’. ಇದು ಪಾಶ್ಚಿಮಾತ್ಯ ದೇಶಗಳಿಂದ ಭಾರತಕ್ಕೆ ಬಂದ ಹಬ್ಬಗಳಲ್ಲಿ ಒಂದು. ಇದನ್ನು ಫೆಬ್ರುವರಿ 14 ರಂದು ಆಚರಿಸಲಾಗುತ್ತದೆ. ಭಾರತದ ಮಟ್ಟಿಗೆ ಹೇಳುವುದಾದರೆ ‘ಪ್ರೇಮಿಗಳ ದಿನಾಚರಣೆ’ ಭಾರತೀಯರಿಗೆ ಹೊಸದೇನಲ್ಲ. ಪುರಾಣಗಳಲ್ಲಿ ಬರುವ ‘ಕಾಮ-ರತಿ’ ಇವರು ಪ್ರೇಮ ದೇವತೆಗಳೇ ಆಗಿದ್ದಾರೆ. ಪುರಾಣಗಳಲ್ಲಿ ಬರುವ ಗಂಧರ್ವ ವಿವಾಹ ಎಂದರೆ ‘ಪ್ರೇಮ ವಿವಾಹ’ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಇಂದಿನ ಬಹುಸಂಖ್ಯ […]Read More

ಭ್ರಮೆ

ಭ್ರಮೆ ಜಗವಿದು ಸುತ್ತುತಿಹುದು ತನ್ನ ಪರಿಧಿಯಲ್ಲಿಜನರೆಲ್ಲ ಸುತ್ತುತಿಹರು ತಮ್ಮ ಲೋಕದಲ್ಲಿನನ್ನ ಸುತ್ತ ಜನರು ಸುತ್ತುತಿಹರು ಎಂಬ ಭಾವದಲ್ಲಿನಾನೇ ಸರ್ವಸ್ವ ಎಂಬ ಭ್ರಮೆ ಉಳಿದಿಹುದು ನನ್ನಲ್ಲಿ ಯಾರಿಗೆ ಯಾರೂ ಆಗುವುದಿಲ್ಲಜಗದ ಪಥ ಎಂದೂ ನಿಲುವುದಿಲ್ಲವಿಶ್ವದ ಓಟಕೆ ಜತೆಯಾದರೆ ನಾವುನಮ್ಮೊಂದಿಗೆ ಜಗವು ಸುತ್ತುವುದು ಪರಿಭ್ರಮಿಸುವ ಈ ಪ್ರಪಂಚದ ಜನರಲ್ಲಿಎಲ್ಲರೊಳಗೊಂದಾಗುತಾ ನಡೆಯಲುಜನರು ನನ್ನ ಸುತ್ತಲೇ ಸುತ್ತುತಿರುವಭ್ರಮೆಯ ಮೂಟೆಯೊಡೆವುದು ಸಿ. ಎನ್. ಮಹೇಶ್Read More

ಬದುಕಿ ಬಾಳಿರಿ

ಬದುಕಿ ಬಾಳಿರಿ ಬದುಕಿ ಬಾಳಿರಿ ಹೆತ್ತವರ ನೆರಳಲಿಬೆಳೆದು ದೊಡ್ಡವರಾಗಿ ಹಿರಿಯರ ಆಶೀರ್ವಾದದಲಿನಲಿದು ಆಡಿರಿ ಬಾಲ್ಯದ ಗೆಳೆಯರ ಒಡನಾಟದಲಿಪ್ರತಿ ಹೆಜ್ಜೆ ಇಡಿ ಗುರುಗಳ ಮಾರ್ಗದರ್ಶನದಲಿ ತಂದೆ ಬೈದನೆಂದರೆ ಅದು ಜವಾಬ್ದಾರಿಗಾಗಿತಾಯಿ ಕೋಪದಿ ಮಾತನಾಡಿದರೆ ಅದು ಬದುಕಿಗಾಗಿಗುರು ಶಿಕ್ಷಿಸಿದನೆಂದರೆ ಅದು ಶಿಕ್ಷಣಕ್ಕಾಗಿಗೆಳೆಯ ಮಾತುಬಿಟ್ಟರೆ ಅದು ತಪ್ಪಿನ ಅರಿವಿಗಾಗಿ ಸಹೋದರನ ಹೆಗಲಿಗೆ ಹೆಗಲು ಕೊಡುವವನಾಗುಸಹೋದರಿಯ ಬದುಕಿನ ರಕ್ಷಣೆಗೆ ಕಾವಲುಗಾರನಾಗುಮಕ್ಕಳು ಪೂಜಿಸುವ ತಂದೆ ನೀನಾಗುಸಂಬಂಧಿಕರು ಸಂಬಂಧ ಕಳೆದುಕೊಳ್ಳದ ಬಂಧುವಾಗು ಹಿರಿಯರಿರಲಿ ಕಿರಿಯರಿರಲಿ ಮಾತು ನಯವಾಗಿರಲಿನಿನ್ನವರಿರಲಿ ಇರದಿರಲಿ ವ್ಯಕ್ತಿತ್ವ ಬದಲಾಗದಿರಲಿಯಾರಿರಲಿ ಇರದಿರಲಿ ಎಲ್ಲೆಲ್ಲಿಯೂ ನಿನ್ನ […]Read More

ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ಅಥವಾ ಪಾಲಿಸಿಸ್ಟಿಕ್ ಓವರಿಯನ್ ಡಿಸೀಸ್

ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ಅಥವಾ ಪಾಲಿಸಿಸ್ಟಿಕ್ ಓವರಿಯನ್ ಡಿಸೀಸ್ ಪಿ ಸಿ ಓ ಎಸ್ (PCOS) ಅಥವಾ ಪಿ ಸಿ ಓ ಡಿ (PCOD) ಇದು ಹೆಣ್ಣು ಮಕ್ಕಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣಬರುತ್ತಿರುವ ಕಾಯಿಲೆ ಅಂಡಾಶಯದ ಹಾರ್ಮೋನುಗಳ ಅಸಮತೋಲನದಿಂದ ಈ ಕಾಯಿಲೆ ಬರುತ್ತದೆ. ಪಿ ಸಿ ಓ ಡಿ (PCOD) ಅಥವಾ ಪಿ ಸಿ ಓ ಎಸ್ (PCOS) ಮಹಿಳೆಯರ ಅಂಡಾಶಯಗಳ ಮೇಲೆ ಪರಿಣಾಮ ಬೀರುವ ಸ್ಥಿತಿಯಾಗಿದೆ. ಸಾಮಾನ್ಯವಾಗಿ ಆರೋಗ್ಯಕರ ಅಂಡಾಶಯಗಳು ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಹಾರ್ಮೋನ್‌ಗಳನ್ನು […]Read More

ಅತಿಕ್ರಿಯಾಶೀಲ ಮೂತ್ರಕೋಶ

ಅತಿಕ್ರಿಯಾಶೀಲ ಮೂತ್ರಕೋಶ ಅತಿಕ್ರಿಯಾಶೀಲ ಮೂತ್ರಕೋಶ (Overactive urinary bladder) ಎಂಬುದು ಹಲವಾರು ರೋಗಲಕ್ಷಣಗಳ ಸಮೂಹ ಬೇನೆಯಾಗಿದ್ದು, ಒಬ್ಬ ವ್ಯಕ್ತಿ ಎಷ್ಟು ಸಲ ಮೂತ್ರ ಮಾಡುವನು ಮತ್ತು ಮೂತ್ರ ವಿಸರ್ಜನೆಯ ಆತುರತೆ (urgency) ಆತನಿಗೆ ಎಷ್ಟಿರುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣಗಳು, ಹೊಟ್ಟೆಯ ಮೇಲೆ ಬಿದ್ದ ಪೆಟ್ಟಿಂದ ಹಿಡಿದು, ಸೋಂಕು, ನರಗಳ ಹಾನಿ, ಕೆಲವು ಔಷಧಿ ಮತ್ತು ದ್ರವಗಳು. ನಡವಳಿಕೆಯ ಬದಲಾವಣೆಯಿಂದ ಆರಂಭಿಸಿ, ಔಷಧೋಪಚಾರ ಹಾಗು ನರಗಳ ಉತ್ತೇಜಕಗಳು ಮುಂತಾದವು ಈ ರೋಗದ ಚಿಕಿತ್ಸೆಗಳು. ಅತಿಕ್ರಿಯಾಶೀಲ […]Read More

ಧೈರ್ಯಂ ಸರ್ವತ್ರ ಸಾಧನಂ

ಧೈರ್ಯಂ ಸರ್ವತ್ರ ಸಾಧನಂ – ಪುಸ್ತಕ ವಿಮರ್ಶೆ ಪುಸ್ತಕದ ಹೆಸರು : ಧೈರ್ಯಂ ಸರ್ವತ್ರ ಸಾಧನಂ ಲೇಖಕರು : ಸಂತೋಷ್ ರಾವ್ ಪೆರ್ಮುಡ ಪ್ರಕಾಶಕರು : ನಿರಂತರ ‘ಧೈರ್ಯಂ ಸರ್ವತ್ರ ಸಾಧನಂ’ ನೈಜ ಘಟನೆಗಳಿಂದ ಕೂಡಿದ ಕಾಲ್ಪನಿಕ ಕಥಾ ಸಂಕಲನ. ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಸಂತೋಷ್ ರಾವ್ ಪೆರ್ಮುಡ ಅವರು ತಾವು ನೋಡಿದ, ಕೇಳಿದ, ಅನುಭವಿಸಿದ ಕೆಲವೊಂದು ಘಟನೆಗಳಿಗೆ ಕಲ್ಪನೆಯ ಸ್ಪರ್ಶ ನೀಡಿ ಹೆಣೆದ ಒಟ್ಟು 66 ಬರಹಗಳು ಇದರಲ್ಲಿವೆ. ಧೈರ್ಯವೊಂದಿದ್ದರೆ ಜೀವನದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಅರ್ಧ […]Read More

ಒಲವಿನ ಸವಿಬಂಧನ

ಒಲವಿನ ಸವಿಬಂಧನ ಮೊದಲ ಸಲ ನೋಡಿರಲುಕಂಗಳ ಕದತೆರೆದು ನಿ ಬಂದಿದ್ದೆ..!ಒಲವಿನ ಆ ನಿನ್ನ ನೋಟಕೆ..ಕಣ್ಣಂಚಲಿ ನಾ ಬಂಧಿಯಾಗಿದ್ದೆ!! ಮಂದಹಾಸದಿ ನಿ ನಕ್ಕಾಗನೂರೆಂಟು ಕನಸು ನಾ ಕಂಡಿದ್ದೆ..!ಹೃದಯವು ಬಿಡದೆ ಮಿಡಿದಾಗಲೇ..ಇನಿಯನಿವನೇ ಎಂದು ಬಗೆದಿದ್ದೆ!! ಕಣ್ಣಬಿಂಬದಲಿ ಸದಾ ನೀನಿರಲುಜನ್ಮಜನ್ಮಗಳೇ ನಂಬಿಕೆಯಲಿ ಕಾದಿದ್ದೆ..!ನಿ ತೋರಿದ ಒಲುಮೆಯ ಭಾವಕೆ..ಮನದಲೇ ನಿನ್ನ ನಾ ವರಿಸಿದ್ದೆ!! ಹೇಳು ಕೃಷ್ಣಾ..ನೀನೇಕೆ ನಿನಗಾಗಿಮೀಸಲಾದ ರಾಧೆಯ ತೊರೆದಿದ್ದೆ..!ನೀ ಬಂದೇ ಬರುವೆಯೆಂದು ನನಗಾಗಿ..ನಾ ನಿನ್ನ ಮನದುಂಬಿ ಪ್ರೀತಿಸಿದ್ದೆ!! ಸುಮನಾ ರಮಾನಂದRead More

ಮೊಸಳೆಯ ವಿರಾಮ

ಮೊಸಳೆಯ ವಿರಾಮ ಮೊಸಳೆಗಳು ಆಗಾಗ ನದಿಗಳ ತೀರದಲ್ಲಿ ನಿಶ್ಚಲವಾಗಿ ಹೆಬ್ಬಂಡೆಯಂತೆ ಬಾಯ್ತೆರೆದು ಬಿಸಿಲಿಗೆ ಮೈಯೊಡ್ಡಿ ಸೋಮಾರಿಗಳ ತರ ಬಿದ್ದಿರುವುದನ್ನ ನೋಡುತ್ತಿರುತ್ತೇವೆ. ಇವು ಈ ರೀತಿ ಕಿಂಚಿತ್ತು ಚಲನವಿಲ್ಲದೇ ಸೂರ್ಯನ ಬಿಸಿಲಿನಲ್ಲಿ ಬಾಯ್ತೆರೆದು ಬಿದ್ದುಕೊಳ್ಳಲು ಪ್ರಮುಖವಾಗಿ ಎರಡು ಕಾರಣಗಳಿವೆ. 1) ನದಿ ತೀರದ ಮರಳಿನಲ್ಲಿ ತನ್ನ ಹಿಂಗಾಲಿನಿಂದ ಗುಂಡಿ ತೋಡಿ ಮೊಟ್ಟೆ ಇಡುವ ಉಭಯವಾಸಿ ಮೊಸಳೆಗಳು ಎಕ್ಟೋಥರ್ಮಿಕ್ ಪ್ರಾಣಿಗಳು (Ectothermic).ಇವುಗಳ ದೇಹದ ಉಷ್ಣತೆ ಪರಿಸರಕ್ಕನುಸಾರವಾಗಿ ತನ್ನಷ್ಟಕ್ಕೆ ತಾನೇ ಸ್ವಯಂ ಬದಲಾಯಿಸಿಕೊಳ್ಳುವುದಿಲ್ಲ. ಅಂದರೇ ದೇಹದ ಉಷ್ಣತೆ ತನ್ನಷ್ಟಕ್ಕೆ ತಾನೇ ನಿಯಂತ್ರಿತವಾಗುವುದಿಲ್ಲ. […]Read More