ಜಾನಪದ ಕಣಜ

ಜಾನಪದ ಕಣಜ ಅನಂತ ಜ್ಞಾನದಾಳವನಿಂತಲ್ಲರಹುತಲಿಭೋದಪ್ರದವೂ, ಸಾಂದ್ರವೂಆದ ಸೂಕ್ತಿಯೀ ಗಾದೆ! ಕಲಿತವರ ನುಡಿಯದುವೇದವೆಂದೆನಿಸಿದರೆ,ಜನ ಸಾಮಾನ್ಯರವೇದದಂತಿಹುದೀ ಗಾದೆ ! ಸಂಕ್ಷಿಪ್ತತೆ, ಪೂರ್ಣತೆ,ತೀಕ್ಷ್ಣತೆಯೊಡನೆ,ತಲೆತಲೆಮಾರಿನಿಂದಲೂಜನಪ್ರಿಯವು ಈ ಗಾದೆ! ಹಾಸ್ಯ,ವಿಡಂಬನೆಗಳಕೂಟ, ಅನುಭವದ,ಪ್ರಾಮಾಣಿಕತೆಯಸೂಕ್ಷ್ಮದೃಷ್ಟಿಯೀ ಗಾದೆ! ಬಿಸಿಲು-ಬೆಳದಿಂಗಳಂತೆ,ಬೆಂಕಿ-ಇಬ್ಬನಿಯಂತೆಕಾಲಕಾಲದಿ ಜನರಮನಸಿನಲ್ಲಿಹುದೀ ಗಾದೆ! ಮೆದುಳಿಗೆ ಮೇವು,ಕಾವ್ಯಗುಣಗಳ ಗಣಿ,ಜಾನಪದ ಸಾಹಿತ್ಯದಜೀವಸತ್ವವೀ ಗಾದೆ ! ಜನ ಜೀವನದವ್ಯಾಪಕ ಸತ್ವ-ತತ್ವ,ನೂರಾರು ಭಾವಗಳಅಭಿವ್ಯಕ್ತಿ ಈ ಗಾದೆ ! ಶ್ರೀವಲ್ಲಿ ಮಂಜುನಾಥಬೆಂಗಳೂರುRead More

ಗರ್ಭಿಣಿ ಹೆಂಡತಿಯ ಆರೈಕೆ ಹೀಗಿರಲಿ

ಗರ್ಭಿಣಿ ಹೆಂಡತಿಯ ಆರೈಕೆ ಹೀಗಿರಲಿ ಪ್ರತಿಯೊಂದು ಹೆಣ್ಣಿಗೂ ಗರ್ಭಾವಸ್ಥೆಯು ಜೀವನದ ಅತ್ಯಂತ ಅಮೂಲ್ಯವಾದ ಘಟ್ಟ. ಈ ಅವಧಿಯಲ್ಲಿ ಆಕೆಯ ಕಾಳಜಿಯು ಕುಟುಂಬದ ಸದಸ್ಯರ ಆದ್ಯ ಕರ್ತವ್ಯವಾಗಿದೆ. ಈ ಕಾಳಜಿ ತನ್ನ ಪತಿಯಿಂದಲೇ ಬಂದರೆ ಆಕೆಯ ಆಯಾಸ, ನೋವೆಲ್ಲವೂ ಮಾಯವಾಗಿಬಿಡುತ್ತದೆ. ಏಕೆಂದರೆ ಪ್ರತಿಯೊಬ್ಬ ಹೆಂಡತಿಯ ದೃಷ್ಟಿಯಲ್ಲೂ ಗಂಡನ ಆರೈಕೆ, ಪ್ರೀತಿಗೆ ಅಷ್ಟೊಂದು ಮೌಲ್ಯವಿದೆ. ಪ್ರತಿಯೊಬ್ಬ ಪತಿಯು ತನ್ನ ಗರ್ಭಿಣಿ ಮಡದಿಯನ್ನು ಖುಷಿಯಾಗಿರುವಂತೆ ಮಾಡಲು ಈ ಕೆಳಕಂಡ ವಿಚಾರಗಳ ಬಗ್ಗೆ ಗಮನ ಕೊಡುವುದು ಅಗತ್ಯ. ಹೆಣ್ಣಿನ ಜೀವನದಲ್ಲಿ ಗರ್ಭಾವಸ್ಥೆಯು ಒಂದು […]Read More

ಕನ್ನಡ ನಾಡಿನ ಕಲಾ ಕಣ್ಮಣಿ ಡಾ. ರಾಜ್

ಕನ್ನಡ ನಾಡಿನ ಕಲಾ ಕಣ್ಮಣಿ ಡಾ. ರಾಜ್ ಡಾ ರಾಜ್ ಕನ್ನಡಿಗರ ಅಪೂರ್ವ ಸಂಪತ್ತು, ಈ ನಮ್ಮ ಮುತ್ತು, ಕರುನಾಡ ಪ್ರೀತಿಯ ರಾಜಕುಮಾರ. ಹೆಸರೇ ಸೂಚಿಸುವಂತೆ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ರಾಜನಾಗಿಯೇ ಮೆರೆದು, ಅಂದೂ, ಇಂದೂ ಎಂದೆಂದೂ, ಎಲ್ಲಾ ವಯೋಮಾನದ ಚಿತ್ರರಸಿಕರಿಗೆ ಇಷ್ಟವಾಗುವ ಏಕೈಕ ಮಹಾನ್ ಕಲಾವಿದ ನಮ್ಮ ರಾಜಕುಮಾರ್. ಡಾ ರಾಜಕುಮಾರ್ ಹುಟ್ಟಿದ್ದು 1929, ಏಪ್ರಿಲ್ 24 ರಂದು ಚಾಮರಾಜನಗರ ಜಿಲ್ಲೆಯ ಗಡಿಬಾಗದ ಗಾಜನೂರು ಎಂಬ ಸಣ್ಣ ಗ್ರಾಮದಲ್ಲಿ. ಓದಿದ್ದು ನಾಲ್ಕನೇ ತರಗತಿಯಾದರೂ ತಮ್ಮ […]Read More

ಬಣ್ಣವನ್ನು ಬದಲಾಯಿಸುವ ಈ ಗೋಸುಂಬೆ

ಬಣ್ಣವನ್ನು ಬದಲಾಯಿಸುವ ಈ ಗೋಸುಂಬೆ ಕೆಲವೊಂದು ವ್ಯಕ್ತಿಗಳ ಎದುರುಗಡೆ ಮತ್ತು ಹಿಂದುಗಡೆಯಿಂದ ಒಂದೊಂದು ರೀತಿಯಿಂದ ಮಾತನಾಡುವವರನ್ನು, ಮಾತು ಬದಲಾಯಿಸುವವರನ್ನು ಗೋಸುಂಬೆಗಳು ಎಂದು ಸಾಮಾನ್ಯವಾಗಿ ಕರೆಯುವುದು ವಾಡಿಕೆ. ಇದರ ಅರ್ಥ ತಮಗೆ ಅಗತ್ಯವಿರುವ ರೀತಿ ತಮ್ಮ ಮನಸ್ಸನ್ನು ಬದಲಾಯಿಸುವವರು ಎಂದು ಅರ್ಥ. ಅದೇ ರೀತಿ ಇಲ್ಲೊಂದು ಹಲ್ಲಿಯ ಜಾತಿಯ ಪ್ರಾಣಿಯೊಂದಿದ್ದು, ಅದು ತಾನು ಇರುವ ವಾತಾವರಣಕ್ಕೆ ಅನುಗುಣವಾಗಿ ತನ್ನ ಮೈಯ ಬಣ್ಣವನ್ನು ಬದಲಾಯಿಸುತ್ತದೆ. ಅದರ ಹೆಸರು ‘ಗೋಸುಂಬೆ’ ಎಂದು. ಗೋಸುಂಬೆಗಳು ಹಲ್ಲಿಯ ಜಾತಿಗೆ ಸೇರಿದವುಗಳಾಗಿದ್ದು ವಿಶಿಷ್ಟ ಹಾಗೂ ಹೆಚ್ಚು […]Read More

ನದಿಯ ಕಾತುರ

ನದಿಯ ಕಾತುರ ನನ್ನ ಪಾಲಿನ ಕಡಲುನೀನೇ ಆದರೂಅದೆಷ್ಟು ದೂರ ನೀನು!ನಿನ್ನ ಸೇರಬಯಸುವನದಿಯೇ ನಾನುಹೌದಾದರೂನೀನೇ ಹೇಳುಎಷ್ಟೆಂದು ಹರಿಯಲಿ ನಾನು? ನಿನ್ನ ಸೇರ ಬಯಸುವಸಾವಿರಾರು ನದಿಗಳಲಿನಾನೂ ಒಂದೆಂದುನನಗೆ ತಿಳಿದೇ ಇದೆ ಆದರೂತೀರಕ್ಕೆ ಬಂದುಅಪ್ಪಳಿಸುವ ಅಲೆಗಳೆಲ್ಲವೂಕೈಚಾಚಿ ನನ್ನನ್ನೇಕರೆಯುತ್ತಿವೆಯೇನೋಎನ್ನುವ ಭ್ರಮೆಯಲ್ಲಿಮತ್ತೆ ಮತ್ತೆ ನಿನ್ನೆಡೆಗೇಆಕರ್ಷಿತಳಾಗುತ್ತೇನೆ ಸವೆಸುವ ದಾರಿಗೊಂದುಗುರಿಯಿರಬೇಕಂತೆಆ ಗುರಿ ನೀನೇಇರಬಹುದೆನ್ನುವ ಆಸೆಯಲಿಮುನ್ನುಗ್ಗಿ ಧುಮ್ಮಿಕ್ಕಿಅಡ್ಡ ಬಂದುದನು ಹಿಂದಿಕ್ಕಿಹಿರಿ ಹಿರಿ ಹಿಗ್ಗುತ್ತಾ ಬರುತ್ತಿದ್ದೇನೆ ತಲುಪಬೇಕಾದ ಗಮ್ಯನೀನೇ ಆದರೂತಲುಪುವ ದಾರಿಯಲಿನಾನು ಅಗಮ್ಯಳಾಗುತ್ತಿದ್ದೇನೆ!! ಸೌಜನ್ಯ ದತ್ತರಾಜRead More

ಪ್ರಾಚೀನ ಕಟ್ಟೆಯ ಅರಳೀ ಮರ

ಪ್ರಾಚೀನ ಕಟ್ಟೆಯ ಅರಳೀ ಮರ ಹಳ್ಳಿಗಳಲ್ಲಿನ ಕೆರೆ ಕಟ್ಟೆಗಳ ಪಕ್ಕದಲ್ಲಿ ಅಥವಾ ದೇವಸ್ಥಾನಗಳ ಸಮೀಪದಲ್ಲಿ ಸುಲಭವಾಗಿ ಕಾಣಸಿಗುವ, ಪ್ರತೀ ಗ್ರಾಮದಲ್ಲಿ ಕನಿಷ್ಠ ಒಂದಾದರೂ ಇದ್ದೇ ಇರುವಂತಹ ಮರ ಅರಳಿಮರ ಅಥವಾ ಅಶ್ವತ್ಥ ಮರ. ಬೆಂಗಳೂರಿನ ಹಳೇ ವಸತಿ ಪ್ರದೇಶಗಳಾದ ಬಸವನಗುಡಿಯ ಗುಟ್ಟಳ್ಳಿ, ರಾಜಾಜಿನಗರದ ಶಿವನಹಳ್ಳಿ, ಮಲ್ಲೇಶ್ವರಂ, ಚಾಮರಾಜಪೇಟೆ, ಹಳೇ ಮೈಸೂರಿನ ವಿದ್ಯಾರಣ್ಯಪುರಂ, ಚಾಮುಂಡಿಪುರಂ ಮತ್ತೂ ನಮ್ಮ ಇತರೇ ನಗರಗಳಲ್ಲಿ ಈಗಲೂ ಸಹ ನಮ್ಮ ಬಾಲ್ಯವನ್ನು ಹಾಗು ಹಿರಿಯರ ನೆನಪುಗಳನ್ನು ಸದಾ ನೆನಪಿಸಿ ಕ್ಷಣಕಾಲ ಭಾವುಕಾರಾಗಿ ಮಾಡುವ ಮರ […]Read More

ಗುದದ ರೋಗಗಳು Anal Diseases – 3

ಗುದದ ರೋಗಗಳು Anal Diseases – 3 ಗುದದ ಬಾವು ಮತ್ತು ಭಗಂದರ ಗುದದ ಅಥವ ಗುದದ್ವಾರದ ಆಸುಪಾಸಿನಲ್ಲಿ ಸೋಂಕಿನ ಕುಳಿಯೊಳಗೆ ಕೀವು ತುಂಬಿದ್ದರೆ ಅದನ್ನು ಗುದದ ಬಾವು ಅಥವ ಗುದದ್ವಾರದ ಬಾವು ಎನ್ನುವರು. ವೈದ್ಯಕೀಯ ಭಾಷೆಯಲ್ಲಿ Anal or perianal abscess or anorectal abscess or rectal or perirectal abscess ಮುಂತಾಗಿ ಹೇಳುವರು. ಇದಕ್ಕೆ ಶೇಕಡ ತೊಂಭತ್ತರಷ್ಟು ಕಾರಣ ಆಂತರಿಕ ಗುದಗ್ರಂಥಿಯ ತೀವ್ರತರ ಸೋಂಕು. ಕೆಲವೊಮ್ಮೆ ಬ್ಯಾಕ್ಟೀರಿಯಗಳು (ಸೂಕ್ಷ್ಮಾಣುಜೀವಿಗಳು) ಅಥವ ಮಲದ ಚೂರು […]Read More

ಭಾರತದ ಭಾಗ್ಯವಿಧಾತ

ಭಾರತದ ಭಾಗ್ಯವಿಧಾತ ಬೆಳೆದಿರಿ ದೂರ ತಳ್ಳಿದವರೆ ಅಪ್ಪಿಕೊಳ್ಳುವಂತೆಇಡೀ ಮನುಕುಲವೇ ಪ್ರೀತಿಯಿಂದ ಒಪ್ಪಿಕೊಳ್ಳುವಂತೆಬೆಳಗಿದಿರಿ ಸದಾ ಕಾಲ ಸೂರ್ಯ ಚಂದ್ರರಂತೆನೆನಪಾಗುತ್ತೀರಿ ನಿತ್ಯ ಹೃದಯ ಬಡಿತದಂತೆ ಭೂಮಿಯ ಮೇಲೆ ಬಾಬಾಸಾಹೇಬ್ ಜನನಭಾರತವೇ ಆಯಿತು ದಿವ್ಯ ಪಾವನಬಾಲ್ಯದಲ್ಲಿ ಪಟ್ಟರು ಬಹಳ ಕಷ್ಟವನಎಂದಿಗೂ ಬಿಡಲಿಲ್ಲ ಅಕ್ಷರ ಕಲಿಯುವ ಆಸೆಯನ ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನಕಾಣಲಿಲ್ಲ ಎಂದಿಗೂ ಬದುಕಿನಲ್ಲಿ ಸಿರಿತನದೊರಕಿತು ಗುರುಗಳ ಮಾರ್ಗದರ್ಶನಪಡೆದರು ತಂದೆ ತಾಯಿಯರ ಪ್ರೀತಿನ ಹಿಂದೆ ಇಡಲಿಲ್ಲ ತಾವು ಇಟ್ಟ ಹೆಜ್ಜೆನಬದಲಾಯಿಸಿದರು ದೃಷ್ಟಿಯಿಂದ ಭಾರತದ ಸೃಷ್ಟಿನರಚಿಸಿದರು ಸಂವಿಧಾನದ ಕರುಡು ಸಮಿತಿನಮಾಡಿದರು ಅಧ್ಯಕ್ಷರನ್ನಾಗಿ ಸಲಹಾ […]Read More

ಸುಂದರ ಸೂರಕ್ಕಿಗಳು

ಸುಂದರ ಸೂರಕ್ಕಿಗಳು ನಗರ ಪ್ರದೇಶದ ಮನೆಗಳಲ್ಲಿ ಬೆಳಿಗ್ಗೆ ಎದ್ದ ಕೂಡಲೇ ಕೇಳುವುದು ನಮ್ಮ ಹಾಗು ಅಕ್ಕ ಪಕ್ಕದ ಮನೆಗಳಲ್ಲಿನ ಕರ್ಕಶವಾದ ನೀರೆತ್ತುವ ಮೋಟಾರ್ ಶಬ್ದಗಳೇ, ಹಳ್ಳಿಗಳಲ್ಲಿನ ಮುಂಜಾವಿನ ಸೊಗಡೇ ಬೇರೆ. ಹಾಲು ತರುವ ನೆಪದಲ್ಲಿ ಬೆಳಿಗ್ಗೆ ಮನೆಯಿಂದ ಹೊರಡುವ ನನಗೆ ಚಿಲಿಪಿಲಿ, ಟ್ವೀಟ್ ಟ್ವೀಟ್ ಶಬ್ದ ಕೇಳಿಸಿಕೊಳ್ಳಲು ಸ್ವಲ್ಪ ದೂರ ನೆಡೆಯಬೇಕು. ನಮ್ಮ ರಸ್ತೆ ತಿರುವಿನ ಮನೆಯ ಕಾಂಪೌಂಡ್ ನಲ್ಲಿ ದಾಸವಳ ಹಾಗು ಗಣಗಳೆ ಗಿಡಗಳನ್ನು ಹಾಕಿಕೊಂಡಿದ್ದಾರೆ. ಅಲ್ಲಿ ಸ್ವಲ್ಪ ಹೊತ್ತು ನಿಂತು ತಲೆ ಎತ್ತಿ ದಿಟ್ಟಿಸಿದರೆ […]Read More

ಜಾಗ್ರತೆ

ಜಾಗ್ರತೆ ನುಚ್ಚು ನೂರಾಗಿಒಡೆದ ಮುಕುರದಲಿಪ್ರತಿಬಿಂಬ ಹುಡುಕಲುಕಾಣ್ವುದೇ ಪೂರ್ಣಬಿಂಬ! ಕೊಳ್ಳೆ ಹಾಕಿದ ಮನದಮುಂಬಾಗಿಲಿಗೆಬೀಗವಿಕ್ಕುವುದರಿಂದಅಲ್ಲಿಹುದೇ ಮನಶಾಂತಿ! ಸಜಲ ನಯನದೊಳ್ಇಣುಕಿಕ್ಕಲು, ಇಹುದೇಕಾಂತಿಯುತ ನಗೆಯಬೆಳದಿಂಗಳದರಲಿ ! ಅಂಕೆ , ಶಂಕೆ, ಅಂಜಿಕೆ,ಅಪನಂಬಿಕೆ ಎಂದೂಸುಳಿಯದಿರುವಂದದಿಕಾಪಿಡೋಣ ಮನವ !! ಶ್ರೀವಲ್ಲಿ ಮಂಜುನಾಥRead More