ಮಣಿಕರ್ಣಿಕಾ

ಮಣಿಕರ್ಣಿಕಾ ಎಲ್ಲರ ಮೆಚ್ಚಿನ ಕೂಸಾಗಿ ಜನಿಸಿದಳುಕಾಶೀ ಪಟ್ಟಣದ ಮುದ್ದಿನ ಕುಡಿಯಿವಳುಮುದ್ದಿಗೆ ಮನುವೆಂಬ ಹೆಸರ ಹೊಂದಿದವಳು ಬಾಲ್ಯದಲಿ ಪೌರ್ಣಿಮೆಯ ಚಂದಿರನಂತೆಕಲೆಯಲ್ಲಿ ವಿದ್ಯೆಯಲ್ಲಿ ಸರಸ್ವತಿಯಂತೆಕಂಗೊಳಿಸುತ್ತಲಿ ಹೊಳೆವ ಮುತ್ತಾದಳು ಅಪರೂಪದ ಚೆಲುವೆಯಿವಳು ಮುದ್ದು ಮಗಳುಕತ್ತಿವರಸೆ ಅಶ್ವಸವಾರಿಯ ಜಯಿಸಿದವಳುವಿಪ್ರ ಸಮುದಾಯವನ್ನು ಬೆರಗಾಗಿಸಿದವಳು ರಾಜನ ಮನಗೆದ್ದು ಮಹಾರಾಣಿಯಾದಳುಪುತ್ರ ಮತ್ತು ಪತಿಯ ಅಗಲಿಕೆಗೆ ಶೋಕಿಸಿದಳುದತ್ತು ಪುತ್ರನ ಪಡೆದು ರಾಜ್ಯಭಾರವ ನಡೆಸಿದಳು ಆಂಗ್ಲರ ಕುಟಿಲೋಪಾಯಕ್ಕೆ ನಲುಗಿದವದಳುವಿಶ್ವಕ್ಕೇ ಮೊದಲ ಮಹಿಳಾ ಸೇನೆ ಕೊಟ್ಟವಳುಹಲ್ಲಿನಲಿ ಲಗಾಮು, ಎರಡೂ ಕರಗಳಲಿ ಖಡ್ಗಗಳು ಬೆನ್ನಿನ ಚೀಲದಲಿ ಹಸುಕಂದ ದಾಮೋದರಆಂಗ್ಲರ ವಿರುದ್ಧ ನಡೆಸಿದಳು ಹುನ್ನಾರಮೊಳಗಿಸಿದಳು […]Read More

ಜನುಮದ ಜೋಡಿ

ಜನುಮದ ಜೋಡಿ ಪ್ರೀತಿಸಿದೆನು ಒಲವಿನ ಗೆಳತಿ ನಿನ್ನನುಮರೆತು ದೂರವಾದೆ ನೀನು ನನ್ನನುನೀಡಿದೆ ಪ್ರೀತಿಯ ಸಂಕೇತವಾಗಿ ಉಂಗುರವನುನದಿಯಲಿ ಎಸೆದೆ ಒಲವಿನ ಉಡುಗೊರೆಯನು ಯಾರಿಲ್ಲದ ಊರಲ್ಲಿ ಪ್ರೇಮ ಲೋಕದಲಿವಾರೆಗಣ್ಣಿನ ನೋಟದಲ್ಲಿ ಸೆಳೆದೆ ಕಣ್ಣಲಿಮುಂಗುರುಳು ಸರಿಸುತ ಮಂದಹಾಸದಲಿಒಪ್ಪಿಸಿ ಬಿಟ್ಟೆ ಪ್ರೀತಿಯನ್ನು ಸಾಯಂಕಾಲದಲಿ ಪ್ರತಿವರ್ಷದ ಜನ್ಮದಿನಕ್ಕೆ ನಿನಗಾಗಿಸಂಭ್ರಮದ ಆಚರಣೆ ಏರ್ಪಡಿಸಿದೆ ಪ್ರೀತಿಗಾಗಿಮುತ್ತು ನೀಡಿ ಸಿಹಿಯ ತಿನಿಸಿದೆ ಗೆಳತಿಗಾಗಿಕೊಂಚ ಬಿಡುವು ಮಾಡಿಕೋ ರೂಪಸಿ ನನಗಾಗಿ ನನ್ನ ನಿಷ್ಕಲ್ಮಶ ಪ್ರೀತಿಗೆ ಮೋಸ ಮಾಡಿಹೋದೆಯಾ ಗೆಳತಿ ತಿರುಗಿ ನೋಡಿಒಪ್ಪಿಸಲೆ ಮತ್ತೆ ಪ್ರೀತಿಯನ್ನು ನಿನ್ನ ಕಾಡಿಎಲ್ಲೇ ಇದ್ದರೂ ನೀ […]Read More

ನಾರ್ವಲ್ ಎಂಬ ಸಮುದ್ರ ಸುಂದರಿ

ನಾರ್ವಲ್ ಎಂಬ ಸಮುದ್ರ ಸುಂದರಿ ಕೆನಡಾ, ಗ್ರೀನ್ಲ್ಯಾಂಡ್, ನಾರ್ವೆ ಮತ್ತು ರಶಿಯಾದ ಆರ್ಕಟಿಕ್ ಸಮುದ್ರದಲ್ಲಿ ಕಂಡುಬರುವ “ನಾರ್ವಲ್ ತಿಮಿಂಗಿಲುಗಳು” ತಿಮಿಂಗಿಲ ಪ್ರಭೇದಗಳಲ್ಲಿಯೇ ಅತ್ಯಂತ ವಿಶಿಷ್ಟ, ವಿಶೇಷ ಪ್ರಭೇದದ ತಿಮಿಂಗಿಲ ಎಂದು ಪರಿಗಣಿಸಲಾಗಿದೆ. ಇವುಗಳ ತಲೆಯಿಂದ ಬೆತ್ತದ ಬೊಂಬಿನಂತೆ ಉದ್ದನೆಯ ಸುರುಳಿಯಾಕಾರದ ದಂತ ಹೊರಹೊಮ್ಮಿರುತ್ತದೆ. ಉದ್ದವಾಗಿ ಈಟಿಯ ರೀತಿಯಲ್ಲಿ ಸುಮಾರು ಹತ್ತು ಪೀಟ್ ವರೆಗೂ ಬೆಳೆಯವ ಇವುಗಳ ದಂತಗಳು 10 ಮಿಲಿಯನ್ ಸೂಕ್ಷ್ಮಸಂವೇದಿ ನರಗಳನ್ನ ಹೊಂದಿರುತ್ತವೆ. ಅತ್ಯಂತ ಸೂಕ್ಷ್ಮ ಹಾಗೂ ಸಂವೇಧನಾಶೀಲಯುಕ್ತ ನರಗಳಿಂದ ಕೂಡಿದ ಈ ಉದ್ದನೆಯ ದಂತಗಳನ್ನ […]Read More

ಅಪ್ಪನ ವಾತ್ಸಲ್ಯದೊಲುಮೆ

ಅಪ್ಪನ ವಾತ್ಸಲ್ಯದೊಲುಮೆ ಅಮ್ಮನಂತೆ ಅಪ್ಪನ ಪ್ರೀತಿಎಂದೂ ಭೋರ್ಗರೆಯದಲ್ಲ…!ಆದರೂ ಅವನೊಲುಮೆಯಲಿಅದರ ರೀತಿಯಲಿ ಎರಡು ಮಾತಿಲ್ಲ..! ಕಟ್ಟಿದ ಹಗ್ಗ ಬಿಟ್ಟೊಡನೆ ಕರುಓಡುವುದು ಹೆತ್ತ ತಾಯಿಯೆಡೆಗೆ..!ಅಂತೆಯೇ ಪುಟ್ಟ ಸಲಹೆಗೂ…ಮಕ್ಕಳೋಡುವರು ತಂದೆಯೆಡೆಗೆ!! ಜಾರಿ ಬಿದ್ದಾಗ ಕೈಹಿಡಿದೆಬ್ಬಿಸಿಬೆನ್ನುತಟ್ಟಿ ನಾನಿದ್ದೇನೆನುವಾ ಅಪ್ಪ..!ಮುಗ್ಗರಿಸಿದಾಗ ತಲೆನೇವರಿಸಿ..ಸಾಧನೆಯೆಡೆಗೆ ದಾರಿ ತೋರುವ ಅಪ್ಪ!! ಆಗಸದಷ್ಟು ಅಳೆಯಲಾರದಮಮತೆ ತುಂಬಿದೆ ತಂದೆಯ ಹೃದಯದಲಿ!ಯಾವ ಕಾರಣಕೂ ನಮ್ಮಿಂದಿನಿತೂ..ನೋವಾಗದಿರಲಿ ಆ ಮನದಲಿ!! ಸುಮನಾ ರಮಾನಂದRead More

ಛತ್ರಪತಿ – ನಾ ಕಂಡಂತೆ ಶಿವಾಜಿ

ಛತ್ರಪತಿ – ನಾ ಕಂಡಂತೆ ಶಿವಾಜಿ ಛತ್ರಪತಿ – ನಾ ಕಂಡಂತೆ ಶಿವಾಜಿ ಲೇಖಕರು : ಶ್ರೀ ಗುರುಪ್ರಸಾದ ಭಟ್ ಪ್ರಕಾಶಕರು : ವಿವಿದ್ ಲಿಪಿ ಪ್ರಕಾಶನ ಲೇಖಕರ ಸಂಪರ್ಕ ಸಂಖ್ಯೆ : 9819324363 ಯಾವುದೇ ಒಂದು ವ್ಯಕ್ತಿ ಅಥವಾ ವಿಷಯದ ಬಗ್ಗೆ ಬರೆಯಲು ಹೊರಟರೆ ನಮಗೆ ಆ ವ್ಯಕ್ತಿ ಅಥವಾ ವಿಷಯದ ಬಗ್ಗೆ ಆಳವಾದ ಜ್ಞಾನ ಇರುವುದು ಬಹಳ ಮುಖ್ಯ. ಹಾಗಲ್ಲದೆ, ಕೇಳಿದ ಓದಿದ ಸಂಗತಿಗಳನ್ನು ಬರೆದುಬಿಟ್ಟರೆ ಅದು ಅಂತಹ ಮಹತ್ವವನ್ನು ಪಡೆದುಕೊಳ್ಳುವುದಿಲ್ಲ. ಈ ಮೇಲಿನ […]Read More

ವ್ಯಂಗ್ಯಚಿತ್ರಕಾರ ಪಿ ಜಿ ನಾರಾಯಣ್ ಗೆ ಜೀವಮಾನದ ಪ್ರಶಸ್ತಿ

ವ್ಯಂಗ್ಯಚಿತ್ರಕಾರ ಪಿ ಜಿ ನಾರಾಯಣ್ ಗೆ ಜೀವಮಾನದ ಪ್ರಶಸ್ತಿ ನಾಡಿನ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಪುಟ್ಟಿ ಗುಂಡೂರಾವ್ ನಾರಾಯಣ ಎಂದರೆ ಯಾರಿಗೂ ತಿಳಿಯದು. ಅದೇ ಪಿ ಜಿ ನಾರಾಯಣ ಎಂದರೆ ಸಾಕು. ಅವ್ರಾ? ಅಂತಾರೆ! ಸಾಮಾನ್ಯವಾಗಿ ವ್ಯಂಗ್ಯಚಿತ್ರಕಾರರು ತಮ್ಮ ಕಾರ್ಟೂನ್ ಗೆರೆಗಳಿಂದ, ತಮ್ಮದೇ ಆದ ಶೈಲಿಯ ಕ್ಯಾರೆಕ್ಟರ್ಗಳಿಂದ, ಪಂಚ್ ಡೈಲಾಗ್ ಗಳಿಂದ ಚಿರಪರಿಚಿತರಾಗಿರುತ್ತಾರೆ. ಹಾಗೆಯೇ ನಾರಾಯಣ ಅವರದ್ದೂ ಒಂದು ಸ್ಟೈಲ್ ಇದೆ. ಈ ಹಿರಿಯ ವ್ಯಂಗ್ಯಚಿತ್ರಕಾರ ಪಿ ಜಿ ನಾರಾಯಣ ಅವರು ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ […]Read More

ಕಮರದ ಕನಸು

ಕಮರದ ಕನಸು ಹಾದಿಬದಿಯ ಗೂಡಿನಲಿ ಕುಳಿತುಬದುಕನರಸುತಿಹರು ಕಂದಮ್ಮಗಳು..!ಬಟ್ಟಲು ಕಂಗಳ ನೋಟದಲಿಮುಗ್ಧತನದ ನೂರೆಂಟು ಭಾವಗಳು!! ಸೂರು ಜಾರಿದ ಗೂಡು ತಲೆಗಾಸರೆಯಾಗಿಅತಿವೃಷ್ಠಿಯಲಿ ಕಮರಿದ ಕನಸನ್ನುಮತ್ತೆ ನನಸಾಗಿಸುವ ಆಸೆಮುದುಡಿ ಅರಳುವ ಪುಷ್ಪದೋಪಾದಿಯಲಿ!! ರಣಬಿಸಿಲಲಿ ದುಡಿಮೆಗೈವ ಅಪ್ಪಜೊತೆಗೆ ಬಾಳಬಂಡಿ ಎಳೆದಿಹ ಅಮ್ಮ..!ಉಂಡ ನೋವನು ಮರೆತು..ಕಂದಮ್ಮಗಳ ಬೆಚ್ಚಗಿರಿಸುವ ಗುರಿ!! ಕಾದಿವೆ ಮರಿಹಕ್ಕಿಗಳಂತೆಗುಟುಕ ತರುವ ಹೆತ್ತವರಿಗಾಗಿ..!ಆಸೆಯ ನೋಟದಲಿ ಕುಳಿತುಅರಸಿಹರು ದಿನದ ಕೂಳಿಗಾಗಿ!! ಯಾವ ಕನಸನು ಹೊತ್ತಿವೆಯೋ!?ಏನು ಸಾಧನೆಯ ಮಾಡಿಹರೋ ಬಲ್ಲವರಾರು!!!ಮುಗ್ದ ಮಂದಹಾಸದ ನೋಟದಲಿಸಾಧನೆಯ ಛಲವಿರಲಿ,ಗೆಲುವಿರಲಿ ನೆಮ್ಮದಿಯ ನಾಳೆ ನಿಮ್ಮದಾಗಲಿ!! ಸುಮನಾ ರಮಾನಂದRead More

ಬಾಲರಾಮನ ಆಗಮನ

ಬಾಲರಾಮನ ಆಗಮನ ರಾಮನ ಹುಟ್ಟೂರಾದ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಬೆನ್ನಲ್ಲೆ ಎಲ್ಲೆಲ್ಲೂ ಶ್ರೀರಾಮನಾಮ ಜಪಿಸಲ್ಪಡುತಿದೆ. ಇಂಥದೊಂದು ಐತಿಹಾಸಿಕ ಕ್ಷಣಕ್ಕೆ ಭಾರತಿಯರು ಇದೇ ತಿಂಗಳು ಜನವರಿ 22 ರಂದು ಶ್ರೀರಾಮನನ್ನು ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದಾರೆ. ನಮ್ಮ ಮೈಸೂರಿನ ಶಿಲ್ಪಿ ಅರುಣ್ ಯೋಗರಾಜ್ ಅವರ ಕೈಚಳಕದಲ್ಲಿ , ಕೃಷ್ಣ ಶಿಲೆಯ ಕಲ್ಲಿನಲ್ಲಿ ಅರಳಿದ ಸುಂದರ ಶಿಲ್ಪಿಯು ಎಲ್ಲರ ನಿರೀಕ್ಷೆಗೂ ಮೀರಿ, ಕಣ್ಮನ ಸೆಳೆಯುವಂತಿದೆ. ಮೂರ್ತಿಯಲ್ಲಿ ಸುತ್ತಲೂ ವಿಷ್ಣುವಿನ ದಶಾವತಾರದ ಚಿತ್ರಣ ಇದ್ದು, ತಲೆಯ ಮೇಲೆ ಸೂರ್ಯ, ಹಾಗೆ ಶಂಖ […]Read More

ಹೆಣ್ಣಿನ ಮನದಾಳದ ನಿವೇದನೆ

ಹೆಣ್ಣಿನ ಮನದಾಳದ ನಿವೇದನೆ ಒಂದು ತಾಯಿ ಆಗೋದು ಅಂದ್ರೆ ಪ್ರತಿ ಹೆಣ್ಣಿಗೆ ತುಂಬಾ ಖುಷಿ ಹಾಗೂ ಅವಳಿಗದು ಪರಿಪೂರ್ಣತೆ. ಆ ಖುಷಿ ಯಾವ ಹೆಣ್ಣು ತಾನೇ ಬೇಡ ಎನ್ನಲು ಸಾಧ್ಯ. ಪ್ರತಿ ಹೆಣ್ಣು ಆ ಒಂದು ಸೌಭಾಗ್ಯಕ್ಕಾಗಿ ತುಂಬಾ ಪ್ರಯತ್ನ ಪಟ್ಟಿರುತ್ತಾಳೆ. ಅದರಿಂದ ಅವಳು ಪಟ್ಟಿರುವ ನೋವು ಹೇಳಲು ಅಸಾಧ್ಯ. ಅದನ್ನು ಅವಳು ಬೇರೆಯವರಿಗೆ ವಿವರಿಸಲು ಸಾಧ್ಯ ಇಲ್ಲ. ಅಷ್ಟೂ ಪ್ರಯತ್ನ ಪಟ್ಟು ಆ ಸೌಭಾಗ್ಯ ಅವಳಿಗೆ ಸಿಗಲಿಲ್ಲ ಅಂದ್ರೆ ಅದು ಅವಳ ಯಾವುದೊ ಪೂರ್ವ ಜನ್ಮದ […]Read More

ನಂಬು ನನ್ನನು ರಾಮನೆ

ನಂಬು ನನ್ನನು ರಾಮನೆ ರಾಮ ರಾಮ ಎಂದು ಜಪಿಸುತಹನುಮನಾ ಜೊತೆ ನಾನು ಬರುವೆನುರಾಮ ಲಕ್ಷ್ಮಣ ಸೀತಾಫಲವನುನಿನ್ನ ಪೂಜೆಗೆ ಬಿಡದೆ ತರುವೆನುನಂಬು ನನ್ನನು ರಾಮನೆ,,,ಕೌಸಲ್ಯೆ ಮುದ್ದಿನ ಕಂದನೆ.!!೧!! ಜಾನಕಿರಾಮ ಎಂದು ಕೂಗುತಜಟಾಯು ಪಕ್ಷಿಯನು ಕರೆಯುವೆಅಳಿಲು ಸೇವೆಯ ನಾನು ಸ್ಮರಿಸುತಶಬರಿಯಂತೆ ನಾನು ಕಾಯುವೆನಂಬು ನನ್ನನು ರಾಮನೆ,,ಸೀತೆಯನು ವರಿಸಿದ ಚಂದ್ರನೆ.!!೨!! ನಿನ್ನಂತೆ ಜನರ ಸೇವೆ ಮಾಡುತನಿನ್ನ ಗುಣವೆ ಸ್ಪೂರ್ತಿ ಎನ್ನುವೆಎಕ ಪತ್ನಿಯ ಜೊತೆಗೆ ಬದುಕುತನಿನ್ನ ತನದಲಿ ನಾನು ಬಾಳುವೆನಂಬು ನನ್ನನು ರಾಮನೆ,,ರಾಮರಾಜ್ಯದ ಭೀಮನೆ.!!೩!! ವಾಲ್ಮೀಕಿಯು ಬರೆದ ಧರ್ಮಗ್ರಂಥವಓದಿ ತಿಳಿದು ಜಗಕೆ ಸಾರುವೆಅಯೋಧ್ಯೆಯಲ್ಲಿ […]Read More