ಪ್ರತ್ಯಗಾತ್ಮ ಚಿಂತನ (ನೇನಂಶಿ) – 60

ಶಿಕ್ಷಕನು ಮಕ್ಕಳಿಗೆ ಶಿಕ್ಷಣವ ಕೊಡಬೇಕುಶಿಕ್ಷೆ ಕೊಡುವುದು ಅಲ್ಲ ಶಿಕ್ಷಕನ ಕೆಲಸಶಿಕ್ಷಕನು ತತ್ವವಿದ, ಮಾರ್ಗದರ್ಶಿಯು, ಗೆಳೆಯ,ಮೋಕ್ಷದಾಯಕ ಕಾಣ !- || ಪ್ರತ್ಯಗಾತ್ಮ || ದಕ್ಷತೆಯೆ ಇಲ್ಲದಿಹ ಶಿಕ್ಷಕರ ನೇಮಿಸಲುಲಕ್ಷಾವಧಿಯ ಮುಗ್ಧ ಬಾಲಕರ ಬಾಳುದಿಕ್ಸೂಚಿಯಿಲ್ಲದಿಹ ನೌಕೆಯಂತಾಗುವುದು.ದಿಕ್ಕು ತೋರುವರಾರು?- || ಪ್ರತ್ಯಗಾತ್ಮ ||| ಮನೆ ಬಾಡಿಗೆಗೆ ಕೊಡುವ ಮುನ್ನ ಪರಿಕಿಸಿ ನೋಡುಮನೆ ಬೇಡಿ ಬರುವವನು ಕಾಲಿಗೆರಗುವನುಮನೆ ಕೊಟ್ಟು ಬಳಿಕವನ ಕಾಲ ಹಿಡಿಯುವೆಯೇನು ?ನೆನೆದು ಕೊಡು ಯೋಗ್ಯನಿಗೆ- || ಪ್ರತ್ಯಗಾತ್ಮ || ಬಾಯಿ ಅಬ್ಬರ ಹೆಚ್ಚು ಬಾಡಿಗೆಯ ಹಣ ಕೊಡನುನಾಯಿ ಜೀವನ ನಡೆಸಿ […]Read More

ಪನ್ನೀರ ಹನಿ – ಡಾ|| ಪರಮೇಶ್ವರಪ್ಪ ಕುದರಿ

ಬೆಳದಿಂಗಳಿರುತ್ತದೆ ನೀನು ಎಲ್ಲಿರ್ತಿಯೋಅಲ್ಲಿ ಒಲವಿರುತ್ತದೆಗೆಲುವಿರುತ್ತದೆಹಾಲಿನಂಥಬೆಳದಿಂಗಳಿರುತ್ತದೆನೀ ನಕಾಗೆಲ್ಲಅದು ಕಾಣ್ತಿರುತ್ತದೆ!! ಶಿಕ್ಷೆ ಸದಾನಿನ್ನ ನೆನಪಿನಲ್ಲೇಇರುವಶಿಕ್ಷೆಯೊಂದೇಈ ಜನ್ಮಕೆಸಾಕೆನಗೆ!ಮತ್ತೇನೂಬೇಡವೇ ಬೇಡನನಗೇ!! ವಿಶೇಷ ಭತ್ಯೆ ನಿನ್ನ ನೆನಪಿನ ಸುಳಿಯಲ್ಲಿಸಿಲುಕಿರುವೆಹೊರ ಬರುವ ದಾರಿ ತಿಳಿಯದೇನಲುಗಿರುವೆ!ಚಕ್ರವ್ಯೂಹದಿ ಅಭಿಮನ್ಯುಬಂಧಿಯಾದಂತೆ!!ಅಭಿಮನ್ಯುವಿಗೆ ಸಿಕ್ಕಿದ್ದುವೀರಮರಣನನಗೋ ಆತ್ಮಹತ್ಯೆಯೇವಿಶೇಷ ಭತ್ಯೆ!!! ನಿತ್ಯ ಎಲ್ಲೇ ಇರುಹೇಗೆ ಇರುನನ್ನ ಎದೆಯಲ್ಲಿಪ್ರೇಮ ದೀವಿಗೆಯಾಗಿರು!ನನ್ನೆದೆಯಒಲವ ಎರೆಯುವೆನಿತ್ಯ ನೀಬೆಳಗಲು! ಡಾ!! ಪರಮೇಶ್ವರಪ್ಪ ಕುದರಿಚಿತ್ರದುರ್ಗRead More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 44

ಹಿಂದಿನ ಸಂಚಿಕೆಯಿಂದ…. ಸ್ಕಂದಗುಪ್ತ- ನಿನ್ನ ಅವಸ್ಥೆಯನ್ನು ನೋಡಿದರೆ ನನಗೆ ‘ಅಯ್ಯೋ’ ಎನಿಸುತ್ತದೆ. ಮತ್ತೆ ಮತ್ತೆ ಕಾಳಿದಾಸನ ಮಾತುಗಳನ್ನು ಉದಾಹರಿಸುತ್ತಿರುವೆ. ನೀನು ಯುದ್ಧವನ್ನು ನೋಡಬೇಕೆಂದು ಆಸೆಪಟ್ಟೆ. ಆದ ಕಾರಣ ನಿನ್ನನ್ನು ಜೊತೆಯಲ್ಲಿ ಕರೆದುಕೊಂಡು ಬಂದೆ. ಹೀಗೆಂದು ತಿಳಿದಿದ್ದರೆ ನಿನ್ನ ಹೆಂಡತಿಯನ್ನೂ ಜೊತೆಯಲ್ಲಿ ಕರೆದುಕೊಂಡು ಬರಬಹುದಾಗಿತ್ತು. ಪಿಪ್ಪಲೀ ಮಿಶ್ರ- ‘ಬೇಡ ವಯಸ್ಯ. ಇದೇ ಒಳ್ಳೆಯದು. ನನಗೆ ಸ್ವಲ್ಪ ನೋವಾದರೂ ಪರವಾಗಿಲ್ಲ. ಆಕೆ ಏನಾದರೂ ಬಂದಿದ್ದರೆ ಇಲ್ಲಿಯ ಸೈನ್ಯ, ಆನೆ ಕುದುರೆ ಇವುಗಳನ್ನೆಲ್ಲಾ ನೋಡಿ, ಹೆದರಿ, ಪ್ರಾಣವನ್ನೇ ಬಿಡುತ್ತಿದ್ದಳು.’ ಈ ರೀತಿ […]Read More

ಟಿಶ್ಯೂ ಪೇಪರ್ ಎಂಬ ಪರಿಸರ ಮಾರಕ

ಟಿಶ್ಯೂ ಪೇಪರ್ ಎಂಬ ಪರಿಸರ ಮಾರಕ ನಿಮಗೆಲ್ಲರಿಗೂ ಟಿಶ್ಯೂ ಪೇಪರ್ ಚಿರಪರಿಚಿತ ಅಲ್ಲವೇ?, ಹೋಟೆಲ್‌ಗಳಲ್ಲಿ ಊಟ ಆದ ಮೇಲೆ ಕೈ ಒರೆಸಲು, ಕಾರಿನಲ್ಲಿ ಮುಖ್ಯ ಒರೆಸಲು, ಏರ್ ಪೋರ್ಟ್ಗಳ ರೆಸ್ಟ್ ರೂಮ್‌ಗಳಲ್ಲಿ ಮುಖತೊಳೆದ ನಂತರ ಮುಖ ಒರೆಸಲು, ಶೌಚಗ್ರಹದಲ್ಲಿ, ಅಡುಗೆ ಮನೆ ಕಟ್ಟೆಯ ಮೇಲೆ ಏನಾದರೂ ಚೆಲ್ಲಿದರೆ ಒರೆಸಲು, ಬೊಂಡಾ – ಪಕೊಡಾ ದಲ್ಲಿರುವ ಎಣ್ಣೆ ಹೀರಲೆಂದು ಹೀಗೆ ಟಿಶ್ಯೂ ಪೇಪರ್‌ಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಅಧಿಕವಾಗಿದೆ. ಇದರಿಂದ ಪರಿಸರ ಎಷ್ಟು ಹಾಳಾಗುತ್ತಿದೆ ಎಂದು ನಾವು ಯೋಚಿಸುವುದೇ […]Read More

ಕ್ರಾಸ್ ರೋಡ್ಸ್

ಕ್ರಾಸ್ ರೋಡ್ಸ್ ಲೇಖಕರು: ಡಾ.ವಿರೂಪಾಕ್ಷ ದೇವರಮನೆಪ್ರಕಾಶಕರು:ನವಕರ್ನಾಟಕ ಪ್ರಕಾಶನಬೆಲೆ: 120/- ಕಿಶೋರಾವಸ್ಥೆ ಎಂದಾಕ್ಷಣ ಹದಿಹರೆಯದ ಮಕ್ಕಳ ಮಾನಸಿಕ ತುಮುಲಗಳು, ತಲ್ಲಣಗಳು ಕಣ್ಣ ಮುಂದೆ ಹಾದುಹೋಗುತ್ತವೆ.ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿಯೂ ಬದಲಾವಣೆಗಳನ್ನು ಕಾಣುವ ವಯೋಮಾನವಿದು. ಶೈಕ್ಷಣಿಕವಾಗಿಯೂ ಈ ವಯೋಮಾನದವರಿಗೆ ಬಹುಮುಖ್ಯ ಕಾಲಘಟ್ಟವೂ ಹೌದು. Adolescence ಎನ್ನುವುದು ಬಹಳ ಸೂಕ್ಷ್ಮವಾದ ಕಾಲಘಟ್ಟ…ಇದನ್ನು ಸೂಕ್ತವಾದ ರೀತಿಯಲ್ಲಿ ನಿಭಾಯಿಸುವ ,ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಲು ಬೇಕಾದ ಮನೋ ಸ್ಥೈರ್ಯವನ್ನು ತುಂಬುವ ಪ್ರಯತ್ನವೇ “ಕ್ರಾಸ್ ರೋಡ್ಸ್” – ಕಿಶೋರದ ಕವಲು ಹಾದಿ ಕೃತಿ. ತಮ್ಮ ಮನೋವೈಜ್ಞಾನಿಕ […]Read More

ಸಿಹಿಭಾವದ ನೋಟ

ಸಿಹಿಭಾವದ ನೋಟ ನೋಡುವಾ ನೋಟಗಳುಒಂದಾಗೆ ಸವಿಭಾವ..!ನುಡಿಯುವಾ ಮಾತಿನಲಿ..ಜೇನಿರಲು ಸಿಹಿಭಾವ !! ಕುಸುಮಗಳ ಮೇಲಿರುವಇಬ್ಬನಿಯ ಒಲವಿರಲಿ..!ಮನವನುಲ್ಲಸಿಪ ನುಡಿ..ಹೊತ್ತು ಜಾರಿಸದಿರಲಿ!! ಸವಿನುಡಿಯ ಭಾವವಿರೆಮೌನದಾ ಪರದೆಯಲಿ..!ಬದುಕೆಂದಿಗೂ ಚೆನ್ನ..ತಾನೊಲವಿನೊರತೆಯಲಿ !! ನವಭಾವ ಜೀವನದಿಬತ್ತುವುದೆ ಅನುರಾಗ..!ಪ್ರೀತಿಯಿರೆ ಅನುಗಾಲ..ಬಾಳದುವೆ ಶುಭಯೋಗ !! ಸುಮನಾ ರಮಾನಂದಬೆಳಗಾವಿRead More

ಕಾಲವಾದಾಗ…..

ಕಾಲವಾದಾಗ….. ಕಾಲನೆಂಬ ರೈಲಿನೊಳಗೆಕುಳಿತು ನಾವು ಚಿಂತಿಸುತ್ತನೆನೆದು ನಮ್ಮ ನೋವು ನಲಿವುನಮ್ಮ ನಡೆಯು ಎತ್ತಲೋ!! ಓಡುತಿತ್ತು ರೈಲು ತಾನುಎಲ್ಲರೊಳಗೆ ಒಬ್ಬ ನಾನುಅವನ ಊರು ಯಾವುದಿಹುದೊಇವನ ಪಯಣ ಎಲ್ಲಿಗೋ!!! ಬಂದಿತೆನಲು ಅವನ ಊರುತಲುಪಿದಾಗ ಇವನ ಸೂರುನಾನು ಮಾತ್ರ ಎಳೆಯುತ್ತಿದ್ದೆನನ್ನ ಬಾಳ ತೇರನು!! ಅವನು ಇವನು ಮತ್ತು ನಾನುಇಳಿಯುತಿರಲು ನಮ್ಮ ಊರುಬೇರೆ ಬೇರೆ ಜನರು ಬಂದುಏರುತಿರಲು ಬಂಡಿಯ!! ಇವರು ಅವರು ಮತ್ತೆ ಯಾರೊಏರುತಿರಲು ಅವನ ರೈಲುಕಾಲನೊಬ್ಬ ನಗುತಲಿದ್ದಅವನ ಕಾರುಬಾರಲಿ!! ಸುನೀಲ್ ಹಳೆಯೂರುRead More

ಅಳಿದ – ಅಳಿವಿನಂಚಿನ ವನ್ಯಜೀವಿಗಳು – ದ್ವೀಪದ ಹಕ್ಕಿಗಳ ಕಣ್ಮರೆ – 1

ದ್ವೀಪದ ಹಕ್ಕಿಗಳ ಕಣ್ಮರೆ ಹಿಂದಿನ ಸರಣಿಯಲ್ಲಿ ಡೋಡೋ ಪಕ್ಷಿಗಳ ಅವನತಿಯ ಮರುಪರಿಚಯ ಮಾಡಿದ್ದೆ. ಅದರಾನಂತರ ಇನ್ನೂ ಕೆಲವು ಪಕ್ಷಿಗಳು ಅವನತಿ ಹೊಂದಿ ಇತಿಹಾಸ ಪುಟಗಳನ್ನೂ ಸೇರಿದ್ದು ಅವುಗಳ ಕಿರು ಪರಿಚಯ ಇಲ್ಲಿದೆ. ವಿಚಿತ್ರವೆಂದರೆ ಕಣ್ಮರೆಯಾದ ಈ ಎಲ್ಲಾ ಹಕ್ಕಿಗಳು ದ್ವೀಪಗಳನ್ನೇ ತಮ್ಮ ಮೂಲನೆಲೆಯಾಗಿಸಿಕೊಂಡಂತವು. ಮಿಸ್ಟೀರಿಯಸ್ ಸ್ಟಾರ್ಲಿಂಗ್ “ಮಿಸ್ಟೀರಿಯಸ್ ಸ್ಟಾರ್ಲಿಂಗ್” ಅಥವಾ “ಅಪ್ಲೋನಿಸ್ ಮಾವೊರ್ನಾಟ” ಎಂಬ ಈ ಪಕ್ಷಿ “ಸ್ಟಾರ್ಲಿಂಗ್” ಎಂಬ ಪಕ್ಷಿ ಜಾತಿಗೆ ಸೇರಿದ್ದು. ಸ್ಟಾರ್ಲಿಂಗ್ ಎಂದರೆ ಚಿಕ್ಕದರಿಂದ ಮಧ್ಯಮ ಗಾತ್ರದ “ಸ್ಟುರ್ನೀಡೆ” ಎಂಬ ಕುಟುಂಬಕ್ಕೆ ಸೇರಿದ […]Read More

ಅವ್ವ ಪುಸ್ತಕಾಲಯ ಬಳಗ – ಸಾಹಿತ್ಯ ಸ್ಪರ್ಧೆ

ಅವ್ವ ಪುಸ್ತಕಾಲಯ ಬಳಗದ ಮೂರನೆ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆ ಹಲವಾರು ಸಾಹಿತ್ಯಕ ಚಟುವಟಿಕೆಗಳಿಂದ ಸಾಹಿತ್ಯಾಸಕ್ತರ ಮನೆಮಾತಾಗಿರುವ ಅವ್ವ ಪುಸ್ತಕಾಲಯ ಬಳಗವು ಮೂರನೆ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿದೆ. ಸ್ಪರ್ಧೆ 01 – ಸ್ವರಚಿತ ಕವನ ವಾಚನ :“ಅವ್ವ” ವಿಷಯಾಧಾರಿತ ಸ್ವರಚಿತ ಕವನವೊಂದನ್ನು 4 ನಿಮಿಷಗಳ ಒಳಗೆ ವಾಚಿಸಿ ನಮಗೆ ಕಳುಹಿಸಬಹುದಾಗಿದೆ. ಸ್ಪರ್ಧೆ 02 – ಪೂರ್ಣಚಂದ್ರ ತೇಜಸ್ವಿ ಕುರಿತ ಲೇಖನ ಸ್ಪರ್ಧೆ :ಕನ್ನಡ ಸಾರಸ್ವತ ಲೋಕ ಕಂಡ ಅತ್ಯದ್ಭುತ ಸಾಹಿತಿ, ಅಕ್ಷರ ಲೋಕದ ಮಾಯಾವಿ, […]Read More

ವಾಸಂತಿ ನಲಿದಾಗ – ಚಲನಚಿತ್ರ ವಿಮರ್ಶೆ

ವಾಸಂತಿ ನಲಿದಾಗ ನಿರ್ದೇಶನ: ರವೀಂದ್ರ ವೆಂಶಿನಿರ್ಮಾಣ: ಜೇನುಗೂಡು ಫಿಲಂಸ್ತಾರಾಗಣ: ರೋಹಿತ್‌ ಶ್ರೀಧರ್‌, ಭಾವನಾ ಶ್ರೀನಿವಾಸ್‌, ಸಾಯಿ ಕುಮಾರ್‌,ಸುಧಾರಾಣಿ, ಜೀವಿತಾ ವಸಿಷ್ಠ, ಸಾಧುಕೋಕಿಲ ಇತರರು ‘ವಾಸಂತಿ ನಲಿದಾಗ” ಇದು ಹೊಸದಾಗಿ ಬಿಡುಗಡೆಯಾಗಿರುವ ಒಂದು ಸರಳ ಪ್ರೇಮಕಥೆಯ ಚಿತ್ರ. ಜೇನುಗೂಡು ಫಿಲಂಸ್ ನಿರ್ಮಾಣದಲ್ಲಿ ನಿರ್ದೇಶಕ ರವೀಂದ್ರ ವೆಂಶಿ ಹೊಸ ಪ್ರತಿಭೆಗಳನ್ನು ಹಾಕಿಕೊಂಡು ಪ್ರೇಮಕಥೆಯಾದರು ಸಹ ಮನೆಯವರೆಲ್ಲ ಕುಳಿತು ಮುಜುಗರವಿಲ್ಲದೆ ನೋಡುವಂತಹ ಚಿತ್ರವನ್ನು ಕೊಟ್ಟಿದ್ದಾರೆ. ಕಷ್ಟಪಟ್ಟು ಉದ್ಯಮದಲ್ಲಿ ಬೆಳೆದ ತಂದೆಗೆ (ಸಾಯಿಕುಮಾರ್) ಮಗ ( ರೋಹಿತ್‌ ಶ್ರೀಧರ್‌) ನದೇ ಚಿಂತೆ ಕಳವಳ. […]Read More