ಊಟಿ ಒಂದು ಅದ್ಭುತ ಪ್ರೇಕ್ಷಣೀಯ ಸ್ಥಳ ದೇಶದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ತಮಿಳುನಾಡಿನ ಊಟಿಯು ವಿಶೇಷ ಸ್ಥಾನವನ್ನು ಪಡೆಯುತ್ತದೆ. ಭೂಲೋಕದ ಸ್ವರ್ಗದಂತಿರುವ ಇಲ್ಲಿನ ಅದ್ಭುತವಾದ ಹವಾಮಾನ ಮತ್ತು ಪ್ರಾಕೃತಿಕ ಸೌಂದರ್ಯಕ್ಕೆ ಬೆರಗಾದ ಪ್ರವಾಸಿಗರೇ ಇಲ್ಲವೆಂದರೆ ತಪ್ಪಾಗಲಾರದು. ಹೊಸದಾಗಿ ಮದುವೆಯಾದ ದಂಪತಿಗಳ ಮಧುಚಂದ್ರದ ತಾಣವೆಂದೇ ಊಟಿಯು ಪ್ರಸಿದ್ಧಿಯನ್ನು ಪಡೆದಿದೆ. ಭಾರತ ದೇಶವಷ್ಟೇ ಅಲ್ಲದೇ ವಿದೇಶದಲ್ಲೂ ಊಟಿಗೆ ಪ್ರವಾಸೋದ್ಯಮದಲ್ಲಿ ವಿಶಿಷ್ಟವಾದ ಸ್ಥಾನಮಾನವಿದ್ದು, ವಿದೇಶಿಯರೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಕ್ಕೆ ಆಗಮಿಸುತ್ತಾರೆ. ಊಟಿಯು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ 295 […]Read More
ನಮ್ಮ ಚಾರಣದಲ್ಲಿ ಹುಲ್ಲುಗಾವಲು ಪ್ರದೇಶ ಕಂಡಾಗ ಅಲ್ಲಲ್ಲಿ ಬಿದ್ದಿದ್ದ ಸೆಗಣಿಯನ್ನು ತೋರಿಸಿದ ನಮ್ಮ ಚಾರಣದ ಮಾರ್ಗದರ್ಶಿ ರಂಜಿತ್ ಈ ಸೆಗಣಿ “ಇಂಡಿಯನ್ ಬೈಸನ್” ದು ಎಂದು ಹೇಳಿ ಅದರ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತಿದ್ದ, ಹಾಗೆಯೇ ಅದು ನಾಚಿಕೆ ಸ್ವಭಾವದ ಪ್ರಾಣಿ ನಮ್ಮನ್ನು ಕಂಡರೆ ಓಡಿಹೋಗುತ್ತದೆ ಆದರೆ ಅಪಾಯ ಕಂಡುಬಂದರೆ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ಹೇಳಿದ. ಹಾಗೆಯೇ ಎದುರು ಬೆಟ್ಟದ ಕಡೆಗೆ ಬೆಟ್ಟುಮಾಡಿ ತೋರಿಸಿ ಸೂಕ್ಷ್ಮವಾಗಿ ಗಮನಿಸಲು ಹೇಳಿದಾಗ ನಾನು ಮತ್ತು ನನ್ನ ಗೆಳೆಯ […]Read More
ವೈಕುಂಟದ ಆಡುಗೆಮನೆ – ಕಾಂಚನ ಬ್ರಹ್ಮನ ಸನ್ನಿಧಿಯಲ್ಲಿ ಅನ್ನ ಯಜ್ಞ ಭಾರತೀಯ ಸಂಸ್ಕೃತಿಯಲ್ಲಿ ಅನ್ನಕ್ಕೆ ಮಹತ್ವದ ಸ್ಥಾನ. ಅನ್ನವನ್ನು ಪ್ರರಬ್ರಹ್ಮ ಸ್ವರೂಪವೆಂದೆ ವಂದಿಸಿ ನಮಿಸಿ ಸ್ವೀಕರಿಸುವುದು ಭಾರತೀಯ ಸಂಸ್ಕೃತಿ. ದೇಶದಾದ್ಯಂತ ಇರುವ ಹಲವಾರು ಧಾರ್ಮಿಕ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಬಂದ ಭಕ್ತರು ಹಸಿದು ಹಾಗೆ ಹೋಗಬಾರದೆಂಬ ಕಾರಣಕ್ಕೆ ಭೋಜನ ಪ್ರಸಾದದ ವ್ಯವಸ್ಥೆ ಮಾಡಿರುತ್ತಾರೆ. ದೇವರ ದರ್ಶನಕ್ಕೆ ಎಷ್ಟು ಮಂದಿ ಭಕ್ತರು ಬಂದರೂ ಸರಿ ಅವರಿಗೆ ಅಚ್ಚುಕಟ್ಟಾಗಿ ಭೋಜನ ಪ್ರಸಾದ ಮಾಡಿಸಿ ಕಳಿಸುವ ಹಲವಾರು ದೇವಸ್ಥಾನಗಳಿದೆ. ಅವುಗಳಲ್ಲಿ ಮುಂಚೂಣಿಯಲ್ಲಿ […]Read More
ಹಿಂದಿನ ಸಂಚಿಕೆಯಿಂದ…… ಬೆಳಗ್ಗೆ ಸ್ಕಂದಗುಪ್ತನು ಹೊರಗಿನ ಕೊಠಡಿಯೊಳಕ್ಕೆ ಬಂದು ಕುಳಿತನು. ಆಗ ಪಿಪ್ಪಲಿ ಮಿಶ್ರ ಬಂದು ಅವನಿಗೆ ಸ್ವಸ್ತಿವಾಚನ ಮಾಡಿ ‘ವಯಸ್ಯ ನಿನ್ನೆ ರಾತ್ರಿ ದೊಡ್ಡ ಆಪತ್ತಿಗೆ ಒಳಗಾಗಿದ್ದೆ’ ಎಂದನು. ಸ್ಕಂದಗುಪ್ತನು ಬೇರೆ ಏನನ್ನೋ ಯೋಚಿಸುತ್ತಿದ್ದನು. ‘ವಿಪತ್ತೇ’ ಎಂದು ಕೇಳಿದನು. ಪಿಪ್ಪಲಿ – ಶತ್ರುಗಳು ನಾವಿರುವ ಜಾಗವನ್ನು ಪತ್ತೆ ಹಚ್ಚಿದ್ದಾರೆ. ವಯಸ್ಯ, ಇನ್ನು ಈ ಜಾಗ ಸುರಕ್ಷಿತವಲ್ಲ. ಸ್ಕಂದ ತನ್ನ ಸ್ನೇಹಿತನನ್ನು ಚೆನ್ನಾಗಿ ಬಲ್ಲ. ಆದ್ದರಿಂದ ಉದ್ವೇಗಕ್ಕೆ ಒಳಗಾಗಲಿಲ್ಲ. ‘ನಿನ್ನೆ ರಾತ್ರಿ ಏನು ನಡೆಯಿತು’ ಎಂದು ಕೇಳಿದನು. […]Read More
ಸೋಯಿಚಿರೋ ಹೋಂಡಾ ‘ಬೆಂಕಿಯಲ್ಲಿ ಅರಳಿದ ಹೂವು’ ಎಂಬ ಚಲನಚಿತ್ರದಲ್ಲಿ ಕಷ್ಟಗಳು ನೋವುಗಳು ಅದೆಷ್ಟೇ ಬಂದರೂ ಸೋಲನ್ನೊಪ್ಪಿಕೊಳ್ಳದೇ ಧೈರ್ಯದಿಂದ ಮುಂದಕ್ಕೆ ಸಾಗಿದಾಗ ಸುಖ ಸಂತೋಷಗಳು ದೊರೆಯುತ್ತವೆ ಎಂಬ ಸಂದೇಶವನ್ನು ನೀಡಿದ್ದಾರೆ. ಧನಾತ್ಮಕವಾಗಿ ಯೋಚಿಸುವ ವ್ಯಕ್ತಿಯು ಹತ್ತು ಬಾರಿ ಸೋತರೂ ಹನ್ನೊಂದನೆಯ ಬಾರಿ ಮತ್ತೆ ಎದ್ದು ನಿಂತು ಗೆಲ್ಲಲು ಪ್ರಯತ್ನಿಸುತ್ತಾನೆ, ಕಷ್ಟಗಳಿದ್ದಾಗಲೇ ಸಾಧನೆಯ ಹಸಿವು ಹೆಚ್ಚಿ ಯಶಸ್ಸನ್ನೂ ಗಳಿಸಿಕೊಳ್ಳುತ್ತಾನೆ. . ಋಣಾತ್ಮಕ ಧೋರಣೆಯ ವ್ಯಕ್ತಿಯು ಒಂದೆರಡು ಬಾರಿ ಪ್ರಯತ್ನಿಸಿ ಸೋಲನ್ನು ಒಪ್ಪಿಕೊಂಡು ಬಿಡುತ್ತಾನೆ. ಅಟೋಮೊಬೈಲ್ ಕ್ಷೇತ್ರದಲ್ಲಿ ವಿಶ್ವವಿಖ್ಯಾತಿಯನ್ನು ಪಡೆದಿರುವ ಹೋಂಡಾ […]Read More
ನಂಬಿಕೆ ನಂಬಿಕೆಯೆನುವುದು ಜೀವನಾಧಾರನಂಬಿಕೆಯೆನುವುದು ನಮಗಾಧಾರನಂಬಿಕೆಯ ಉಳಿಸಿಕೊಂಡರೆ ಸಾಕಾರನಂಬಿಕೆಯೇ ಎಲ್ಲದಕೂ ಪರಿಹಾರ ರಾಗಗಳ ಬಗ್ಗೆ ಜ್ಞಾನವಿದ್ದ ಹಾಡುಗಾರನೊಬ್ಬಒತ್ತೆಯಿಟ್ಟ ತಾ ಸಾಧಿಸಿದ್ಧ ಭೈರವಿಯನ್ನರಾಗವ ಒತ್ತೆ ಇರಿಸಿಕೊಂಡ ವರ್ತಕನೊಬ್ಬಕಛೇರಿಯೊಂದರಲಿ ಭೈರವಿ ಹಾಡಿಸಿ ಮಾಡಿದ ಸಾಲಮನ್ನಹಾಡುಗಾರ ಉಳಿಸಿಕೊಂಡ ನಂಬಿಕೆಯನ್ನ ಲೋಕದ ಆಧಾರವು ನಂಬಿಕೆಯಣ್ಣದೇವನರಿವು ನಮಗೆ ನೀಡಿದೆಯಣ್ಣನಂಬಿಕೆಯೇ ನಮ್ಮ ತಳಹದಿಯಣ್ಣಇದು ಉಳಿದರೆ ವ್ಯಾಜ್ಯಗಳಿರದಣ್ಣ ತಾನು ತಾನೆಂಬ ಅರಿವು ಮೂಡಿಹುದುತನ್ನ ಶಕ್ತಿಯ ಜ್ಞಾನದ ಮೂಲವಿದುಪರರ ಬಲಗಳ ಬಗ್ಗೆಯೂ ತೋರಿಸುವುದುನಂಬಿಕೆ ಎಂಬ ಮೂರಕ್ಷರದ ಶಕ್ತಿಯಿದು ಉಳಿಯಲಿ ನಂಬಿಕೆ ಎಲ್ಲರಲೂನಂಬಿಕೆಯುಳಿದರೆ ಸಮರಸವು ಎಲ್ಲಕಡೆನಂಬಿಕೆಯು ತರಲಿ ಶಾಂತಿ ಸರ್ವರಲೂನಂಬಿಕೆಯೇ ಭದ್ರಬುನಾದಿ […]Read More
ಕನ್ನಡ ಸಾಹಿತ್ಯ ಲೋಕದಲ್ಲಿ ಹೀಗೇಕೆ?! ಕನ್ನಡ ಸಾಹಿತ್ಯ ಲೋಕ ಬೆಳೆದುಬಂದುದಕ್ಕೆ ಅಗಾಧವಾದ ಇತಿಹಾಸವಿದೆ. ಮೊದಲೆಲ್ಲ ಯಾವುದೇ ಸಾಮಾಜಿಕ ಜಾಲತಾಣಗಳ ಬಳಕೆ ಇಲ್ಲದಿದ್ದರೂ ಒಂದು ಕೃತಿಗಾಗಿ ಜನ ಕಾಯುತ್ತಿದ್ದರು. ಕೃತಿಯ ಬಗ್ಗೆ ಒಳಹೊಕ್ಕು ಮಾತನಾಡುತ್ತಿದ್ದರು. ಕೃತಿಗಳು ಹತ್ತು ಹದಿನೈದು ಮುದ್ರಣ ಕಾಣುತ್ತಿದ್ದವು. ಆದರೆ ಇತ್ತೀಚಿಗೆ ಪುಸ್ತಕ ಪ್ರಕಟಿಸುವುದು ಸುಲಭವಾಗಿದೆ. ತಂತ್ರಜ್ಞಾನ ಎಷ್ಟೆಲ್ಲ ಬೆಳೆದರೂ ಪುಸ್ತಕವನ್ನು ಜನರಿಗೆ ತಲುಪಿಸುವಲ್ಲಿ ಸೋಲುತ್ತಿದ್ದೇವೆ. ಎಷ್ಟೋ ಜನ ಪುಸ್ತಕ ಪ್ರಕಟಿಸಿ, ಅದನ್ನು ಜನರಿಗೆ ತಲುಪಿಸಲಾಗದೆ, ಗ್ರಂಥಾಲಯಗಳಿಗೂ ಆಯ್ಕೆಯಾಗದೆ ಪ್ರತಿಗಳನ್ನು ಏನು ಮಾಡುವುದು? ಎಂಬ ಗೊಂದಲಕ್ಕೆ […]Read More
ಬಾಳ ಬೆಳಕಿನ ಪಯಣ ಬೆಳಕಿಹುದು ಕತ್ತಲೆಯ ಒಡಲಾಳದಲಿಕತ್ತಲೆಯೂ ಇಹುದು ಬೆಳಗಿನ ಬುಡದಲ್ಲಿನಗುವಿಹುದು ನೋವಿನಾಟದಲ್ಲಿಏನುಂಟು ಏನಿಲ್ಲ ಬದುಕಿನಲ್ಲಿ!! ಹಸಿವು ಇದೆ ಹಂಬಲಿಸಿ ಕೂಳು ಹುಡುಕಲುನೋವು ಇದೆ ಕಳೆದ ನಲಿವನು ಹುಡುಕಿಸಲುಅಳುವು ಇದೆ ನಗುವಿನ ದಾರಿ ತೋರಲುಬವಣೆ ಇದೆ ಬದುಕಿನ ಹೆದ್ದಾರಿಯಲಿ!! ಬೆಳಕು ಇದೆ ಕತ್ತಲೆಯ ಹಾದಿಯಲ್ಲಿನಡೆಯೋಣ ದೂರ ದೂರಕೆಕಣ್ಣಲ್ಲಿ ಗೆಲುವು ಇದೆ, ಕಾಣುವ ಕಾತುರ ಇದೆಹೋರಾಡೋಣ ಬದುಕಿನಲಿ ಗುರಿಯ ಮುಟ್ಟಲು!! ಬವಣೆಯಲ್ಲಿ ಬಳಲಿಕೆಯಲ್ಲಿಕಾಣುವೆ ನಾನು ಬೆಳಕನ್ನುಗೆಲುವೆಂದು ನನ್ನದುಈ ಬೆಳಕೇ ದಾರಿ ತೋರುವುದು!! ಸುಮನಾ ರಮಾನಂದRead More
ಪಶ್ಚಿಮ ಘಟ್ಟದಲ್ಲೊಂದು ಇಣುಕು – 4 ನಾವು ಭಗವತಿ ಪ್ರಕೃತಿ ಶಿಬಿರದಿಂದ ಹೊರಟು ಕುರಿಂಜಾಲು ಬೆಟ್ಟದ ಕಡೆಗೆ ಚಾರಣ ಹೊರಟಿದ್ದೆವಷ್ಟೇ…ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ನಮ್ಮ ಗೈಡ್ ರಂಜಿತ್ ಒಂದು ಪ್ರಾಣಿಯ ಮಲ ತೋರಿಸಿ ಕೆಲವು ನಿಮಿಷಗಳ ಹಿಂದಷ್ಟೇ ಈ ಪ್ರಾಣಿ ಬಂದು ಹೋಗಿದೆ ಎಂದ. ನನ್ನ ಕುತೂಹಲ ಹೆಚ್ಚಾಗಿ ಅದರ ವಿವರ ಕೇಳಿದಾಗ ಅವನು ಹೇಳಿದ್ದು ಕಾಡುನಾಯಿ ಬಗ್ಗೆ..Wild dog ಎಂದು ಕರೆಯಲಾಗುವ ಇದು ಸಂಘಜೀವಿ. ಸೀಳುನಾಯಿ ಕೆನ್ನಾಯಿ ಎಂದೂ ಕರೆಯುತ್ತಾರೆ. ಕೃಪಾಕರ-ಸೇನಾನಿ ಅವರ The pack […]Read More
ಪರಿಚ್ಛೇದ – 16ರಮಣಿಯ ಮನಸ್ಸು ಸೈನ್ಯ ಶಿಬಿರ ಇನ್ನೂ ಎಚ್ಚರಗೊಂಡಿಲ್ಲ. ಪೂರ್ವ ದಿಕ್ಕಿನ ಪರ್ವತವು ರೇಖಾಕಾರವಾಗಿ ಕಾಣಿಸುತ್ತಿತ್ತು. ಚಿತ್ರಕ ಹಾಗೂ ಗುಲಿಕವರ್ಮ ನೂರುಜನ ಸಶಸ್ತ್ರ ಅಶ್ವಾರೋಹಿಗಳೊಂದಿಗೆ ಪ್ರಯಾಣ ಬೆಳೆಸಿದ್ದಾರೆ. ನಾಲ್ಕು ದಿಕ್ಕುಗಳ ನಿಸ್ತಬ್ಧತೆಯ ನಡುವೆ ಕುದೆರೆಗಳ ಖುರಪುಟ ಧ್ವನಿ ಹಾಗೂ ಅಸ್ತ್ರಗಳ ಝಣತ್ಕಾರ ಕ್ಷೀಣವಾಗಿ ಕೇಳಿಸುತ್ತಿದೆ. ಸ್ಕಂದಗುಪ್ತನು ಇಳಿದುಕೊಂಡಿದ್ದ ಈ ತಪ್ಪಲಿನ ಕಡೆಯಿಂದ ಹೊರ ಹೋಗುವ ಉತ್ತರ ದಿಕ್ಕಿನ ದಾರಿ. ಅದು ಎರಡು ಗಿರಿಶ್ರೇಣಿಗಳ ನಡುವೆ ಕಾಲುವೆ ಆಕಾರದ ಇಕ್ಕಾಟದ ಕಡಿದಾದ ದಾರಿ. ಎರಡು ಹರಿದಾರಿ. ದೂರದ […]Read More