ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 51

ಹಿಂದಿನ ಸಂಚಿಕೆಯಿಂದ…. ಚಿತ್ರಕನು ಮರದ ತೋಪಿಗೆ ಬಂದಾಗ ಸೂರ್ಯಾಸ್ತವಾಗುತ್ತಿತ್ತು. ಗುಲಿಕನಿಗೆ ಎಲ್ಲ ವಿಷಯವನ್ನು ತಿಳಿಸಿದ ಕೂಡಲೆ, ಗುಲಿಕನು ಮೀಸೆಯ ಮೇಲೆ ಕೈಯಾಡಿಸುತ್ತ ‘ಹುಂ ಅಸಭ್ಯ ಬರ್ಬರನಿಗೆ ಯಾವುದೋ ದುರಭಿ ಸಂಧಿ ಇರಬೇಕು. ರಾತ್ರಿಯೆಲ್ಲ ಎಚ್ಚರಿರಬೇಕು. ಅವನು ಅನಿರೀಕ್ಷಿತವಾಗಿ ಆಕ್ರಮಣ ಮಾಡಬಹುದು’ ಎಂದನು. ಕಿರಾತನಲ್ಲಿ ಯಾವುದೋ ದುರಾಲೋಚನೆ ಇದೆ ಎಂದು ಚಿತ್ರಕನಿಗೂ ಸಂದೇಹ ಇದ್ದೇ ಇತ್ತು. ಆದರೆ ಇರುಳಿನಲ್ಲಿ ಆಕ್ರಮಣ ಮಾಡಬಹುದೆಂದು ಅವನಿಗೆ ಅನ್ನಿಸುತ್ತಿಲ್ಲ. ಬೇರೆ ಏನೋ ಉದ್ದೇಶವಿಟ್ಟುಕೊಂಡು ಕಾಲಹರಣ ಮಾಡುತ್ತಿರಬಹುದು. ಆದರೆ ಆ ಉದ್ದೇಶವೇನಿರಬಹುದು? ಚಿತ್ರಕನ ಸೈನ್ಯ […]Read More

ಪಶ್ಚಿಮ ಘಟ್ಟದಲ್ಲೊಂದು ಇಣುಕು -7

ಪಶ್ಚಿಮ ಘಟ್ಟದಲ್ಲೊಂದು ಇಣುಕು ಗಂಗೆ ಹುಳು ಕುರಿಂಜಾಲು ಬೆಟ್ಟದ ಚಾರಣ ಹೋಗುವಾಗ ಅಲ್ಲಲ್ಲಿ ಬಿದ್ದಿದ್ದ ಉಂಡೆ ರೂಪದ ಹುಳು ಗಮನಿಸಿದ್ದೆ.ಚಾರಣ ಮುಗಿಸಿ ಇಳಿಯುತ್ತಾ ಇದ್ದಾಗ ಅದೇ ಹುಳು ಚಲಿಸುತ್ತಿತ್ತು. ಹಿಂದಿನ ಅನೇಕ ಚಾರಣಗಳಲ್ಲಿ ವಿವಿಧ ಬಣ್ಣಗಳ ಈ ಹುಳುಗಳನ್ನು ಗಮನಿಸಿದ್ದೆ. ಸುಮಾರು ನಾಲ್ಕು ಇಂಚು ಉದ್ದದ ಹುಳ. ಎರಡು ಆಂಟೆನಾಗಳನ್ನು ಬಳಸಿಕೊಂಡು ದಾರಿ ಮಾಡಿಕೊಂಡು ಹೆಜ್ಜೆ ಹಾಕುತ್ತಿತ್ತು. ಅದನ್ನು ಮುಟ್ಟಿದ್ದೇ ತಡ ಚೆಂಡಿನಾಕಾರ ತಾಳಿ ತಟಸ್ಥವಾಯಿತು. ಈ ಹುಳುವಿಗೆ ಗಂಗೆ ಹುಳು. ಉಂಡೆ ಹುಳ, ಗೋಲಿ ಹುಳ […]Read More

ರಾಮನೊಳಗಿನ ಅಳಲು

ರಾಮನೊಳಗಿನ ಅಳಲು ರಾಮನಿಗೆ ಸೀತೆಯೋಮನವ ಮೆಚ್ಚಿದ ಮಡದಿಅಯೋಧ್ಯೆಯ ಕಿರೀಟವುಅವನ ಕಾಲಿನ ಬುಡದಿ. ಕೈಕೆಯಿಂ ದಶರಥನಅಹಮಿಕೆಯು ಅಡಗಡಗಿವೃದ್ಧರಾ ಮುನಿಗಳಾಶಾಪಕ್ಕೆ ಎರವಾಗಿ. ಬಂದುದೈ ಬೇಸಗೆಯುವಸಂತದ ಮಾಸದಲಿತಂದೆ ಮಾತನು ತಪ್ಪೆ-ನೆಂಬ ಅಭಿ ಮಾನದಲಿ. ಹೊರಟ್ಟಿದ್ದು ನೆನಪಾಯ್ತುಸೀತೆಯಾ ಪತಿಗಿಂದುದುಷ್ಟ ಸಂಹಾರದಲಿಅದೆ ಮೊದಲ ಜಲಬಿಂದು. ನೆಪಮಾತ್ರ ವನವಾಸಎಲ್ಲವೂ ವಿಧಿಲಿಖಿತಗರುಡನಿಗು ಗುರಿಬೇಕುಇಲ್ಲದಿರೆ ನಿರ್ವಾತ. ರಾವಣನ ಗೆದ್ದುದೇನ್ಬಹುದೊಡ್ಡ ಕತೆಯಲ್ಲ.ಸೀತೆಯನು ಕೆಂಡದಲಿನಾನೆ ಕಳುಹಿದೆನಲ್ಲ. ಗೆದ್ದು ಬಂದಳು ಅವಳುಅಗ್ನಿಯ ಪರೀಕ್ಷೆಯಲಿಸಾಕೇತದಲಿ ಇಂದುಸಾಕಾಗದಾಯ್ತಲ್ಲ. ಜನರ ಮನವನು ನಾನುಹೇಗೆ ಹೇಳಲಿ ಹೇಳುರಾಮನಿಗು ಬಿಡಲಿಲ್ಲಜನಮಾನಸದ ಗೋಳು ಅನುಮಾನ ಜನರದ್ದುನಿಜಕು ರಾಮನದಲ್ಲಆದರೂ ಅವನೊಳಗೆಚಿಂತೆ ಬಿಡಲೇ ಇಲ್ಲ. […]Read More

ಕನ್ನಡಿಯ ಬಿಂಬದ ನೈಜತೆ

ಕನ್ನಡಿಯ ಬಿಂಬದ ನೈಜತೆ ಚಿತ್ತಾರವದು ಮನವನು ಇಣುಕಿಸವಿಭಾವಕೆ ಹೃದಯವದು ಸಿಲುಕಿ..ಕಂಡೂ ಕಾಣದ ನೋಟವದು ಕೆಣಕಿ..ಮೂಡಿದೆ ಮನದ ಕನ್ನಡಿಯಲಿ ನಿನ್ನ ಬಿಂಬ!!ಬಿಮ್ಮನೆ ಅದು ಮನವನಾವರಿಸಿದೆ ತುಂಬಾ!! ಮನವು ಕಣ್ಮುಚ್ಚಿ ಮಾಡುತಿದೆ ದುಂಬಾಲುಕನಸಿನ ರಾಶಿಗಳದೇ ಸಿಂಹಪಾಲು..ಕಾಣದಿರೆ ನೀ ಮನವೇತಕೋ ಕಂಗಾಲು..ಕಂಡಿದೆ ಹೃದಯದ ಚಿಪ್ಪಿನಲಿ ನಿನ್ನ ಬಿಂಬ!!ನಿಖರ ಜ್ಯೋತಿ ಬೆಳಗುತಿದೆ ಮನದ ತುಂಬ!! ಮನದ ಕಣ್ತರೆದು ನೋಡಲು ಮರೀಚಿಕೆಪಡೆದು ಕಳೆದೇನೆಂಬ ಅಂಜಿಕೆ..ಸಿಧ್ಧವಾಗುತಿದೆ ಕಾಣದ ಮನೋಭೂಮಿಕೆ..ಅಂತರ್ಮನದಿ ಸಾರ್ಥಕತೆ ಕಾಣಲು ನಿನ್ನ ಬಿಂಬ!!ಮನದ ಬಾಂದಳದಿ ಮಿನುಗಿ ಅದರ ಪ್ರತಿಬಿಂಬ!! ಮಾಮರದ ಕೋಗಿಲೆಯಂತೆ ಇಂಪುಹಿಮಾಲಯದ ಶಿಖರದಂತೆ […]Read More

ಕ್ರೂಸ್ ಲೈನರ್ ಆಂಗ್ರಿಯಾ – ದೇಶೀಯ ನೌಕಾ ಯಾನದ ಹೊಸ ಆಯಾಮ

ಕ್ರೂಸ್ ಲೈನರ್ ಆಂಗ್ರಿಯಾ – ದೇಶೀಯ ನೌಕಾ ಯಾನದ ಹೊಸ ಆಯಾಮ ನೀರೆಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಅದರಲ್ಲೂ ಬಹುಮುಖ್ಯವಾಗಿ ಸಮುದ್ರದಲ್ಲಿ ಆಟವಾಡುವುದು ಅಥವಾ ಸಮುದ್ರದಲ್ಲಿ ಪ್ರಯಾಣಿಸುವುದೆಂದರೆ ಎಲ್ಲರಿಗೂ ಬಹಳ ಅಚ್ಚುಮೆಚ್ಚು. ಸಮುದ್ರ ಕಿನಾರೆಯಲ್ಲಿ ಸಂಜೆಯ ಇಳಿ ಹೊತ್ತಿನಲ್ಲಿ ಆಟವಾಡುವುದು ಮತ್ತು ಸಮುದ್ರ ಕಿನಾರೆಯಲ್ಲಿ ನಡೆದಾಡುವುದೆಂದರೆ ಎಲ್ಲರೂ ಬಹಳ ಇಷ್ಟಪಡುವ ವಿಚಾರ. ಅದರಲ್ಲೂ ಆಳ ಸಮುದ್ರದಲ್ಲಿ ಪ್ರಯಾಣ ಮಾಡುವುದೆಂದರೆ ಅಥವಾ ಸಮುದ್ರದ ಆಳಕ್ಕೆ ಹೋಗುವುದೆಂದರೆ ಅದೊಂದು ಸಾಹಸಗಾಥೆಯೇ ಸರಿ. ಸಮುದ್ರದಾಳದ ಪ್ರಯಾಣ ಎಷ್ಟು ಮೋಜನ್ನು ಒದಗಿಸುತ್ತದೆಯೇ ಅಷ್ಟೇ […]Read More

ಜನ ಮೆಚ್ಚಿದ ಸಾಹಿತ್ಯೋತ್ಸವ – 2023

ಜನ ಮೆಚ್ಚಿದ ಸಾಹಿತ್ಯೋತ್ಸವ – 2023 ಕನ್ನಡ ಸಾಹಿತ್ಯಲೋಕದಲ್ಲಿ ವಿಶಿಷ್ಟವೆಂದೇ ಹೇಳಬಹುದಾದ ಸಮಾರಂಭವೊಂದು ಅವ್ವ ಪುಸ್ತಕಾಲಯ, ಸಾಹಿತ್ಯಲೋಕ ಪಬ್ಲಿಕೇಷನ್ಸ್ ಮತ್ತು ಸಾಹಿತ್ಯಮೈತ್ರಿ ಸಹಯೋಗದಲ್ಲಿ ಜನವರಿ 29 ರ ಭಾನುವಾರದಂದು ಬೆಂಗಳೂರು ಸಾಹಿತ್ಯಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನೆರವೇರಿತು. ಶ್ರೀಯುತ ಅನಂತ್ ಕುಣಿಗಲ್ ರವರ ಬಹುದಿನಗಳ ಕನಸಿನಂತೆ ಸಾಹಿತ್ಯೋತ್ಸವ 2023 ಬಹಳ ವಿಜೃಂಭಣೆಯಿಂದ ನೆರವೇರಿತು. 15 ಪುಸ್ತಕಗಳ ಬಿಡುಗಡೆ, ಕೃತಿ ಸಂವಾದ, ಭರತನಾಟ್ಯ, ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಒಳಗೊಂಡಿತ್ತು. ಶ್ರೀ ವಿದ್ವಾನ್ ಮಂಜುನಾಥ ಪುತ್ತೂರು ಅವರ […]Read More

ಸಾಹಿತ್ಯೋತ್ಸವ – 2023

ಸಾಹಿತ್ಯೋತ್ಸವ – 2023 ಅವ್ವ ಪುಸ್ತಕಾಲಯ, ಸಾಹಿತ್ಯಮೈತ್ರಿ ಹಾಗೂ ಸಾಹಿತ್ಯಲೋಕ ಪಬ್ಲಿಕೇಷನ್ಸ್ ಬಳಗಗಳ ಆಯೋಜನೆಯಲ್ಲಿ “ಸಾಹಿತ್ಯೋತ್ಸವ 2023” ಕಾರ್ಯಕ್ರಮವನ್ನು ದಿ. 29.01.23 ರ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕಮಹಾದೇವಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯಾಸಕ್ತರು ದಿನ ಪೂರ್ತಿ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಸಾಹಿತ್ಯ ಜಾತ್ರೆ ಮಾಡುವ ಸಲುವಾಗಿ ಇಡೀ ದಿನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಳಗಿನ ಕಾರ್ಯಕ್ರಮದಲ್ಲಿ ಹದಿನೈದು ಕೃತಿಗಳ ಲೋಕಾರ್ಪಣೆ, ಭರತನಾಟ್ಯ, ಪುಸ್ತಕ ಪರಿಚಯ ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿದ್ದು, ನಾಡಿನ ಖ್ಯಾತ ಕಾದಂಬರಿಕಾರರಾದ ಕೆ.ಎನ್ […]Read More

ನಂ.ದ.ನಾ.ರ ಖ್ಯಾತ ವ್ಯಂಗ್ಯಚಿತ್ರಗಾರರ ನಗೆ-ಸುಗ್ಗಿ!

ನಂ.ದ.ನಾ.ರ ಖ್ಯಾತ ವ್ಯಂಗ್ಯಚಿತ್ರಗಾರರ ನಗೆ-ಸುಗ್ಗಿ! ಕನ್ನಡ ನಾಡಿನ ಈ ದಿನಮಾನದ ಖ್ಯಾತ ವ್ಯಂಗ್ಯಚಿತ್ರಕಾರರ ಪಟ್ಟಿಯಲ್ಲಿರುವ ನಂಜುಂಡ ಸ್ವಾಮಿ, ದತ್ತಾತ್ರಿ ಎಂ ಎನ್, ನಾಗನಾಥ್ ಗೌರಿಪುರ ಹಾಗೂ ರಘುಪತಿ ಶೃಂಗೇರಿ ಅವರು `ನಗೆ-ಸುಗ್ಗಿ!’ ಎಂಬ ಹೆಸರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಅವರ ಆಶ್ರಯದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಇದೇ ಜನವರಿ 28ರ ಶನಿವಾರ ಸಂಜೆ 4-30ಕ್ಕೆ ಈ ವ್ಯಂಗ್ಯಚಿತ್ರಗಳ ಪ್ರದರ್ಶನವು ಆರಂಭಗೊಳ್ಳಲಿದೆ. ಸತತ ಹತ್ತು ದಿನಗಳ ಕಾಲ ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ […]Read More

ಪಶ್ಚಿಮ ಘಟ್ಟದಲ್ಲೊಂದು ಇಣುಕು -6

ಮಲಬಾರ್ ಟ್ರೋಗನ್‍ – ಕಾಡುಕುರಿ ಪಶ್ಚಿಮ ಘಟ್ಟ ಅಳಿನಂಚಿನಲ್ಲಿರುವ ಹಲವಾರು ಜೀವ ಸಂಕುಲಗಳ ಆವಾಸಸ್ಥಾನವಾಗಿದೆ.ಭಗವತಿ ಪ್ರಕೃತಿಯ ಮಡಿಲಲ್ಲಿ ನಾ ಕಂಡ ಈ ಪಕ್ಷಿ ಗಮನ ಸೆಳೆದಿತ್ತು. ಪಶ್ಚಿಮ ಘಟ್ಟಗಳಲ್ಲಿ, ಮಧ್ಯ ಭಾರತದ ಬೆಟ್ಟ-ಗುಡ್ಡಗಳಲ್ಲಿ, ಪೂರ್ವ ಘಟ್ಟದ ಎತ್ತರದ ಪ್ರದೇಶಗಳಲ್ಲಿ ಕಂಡು ಬರುವ ಸುಂದರ ಪಕ್ಷಿ ಮಲಬಾರ್‍ ಟ್ರೋಗನ್‍’ ಗಾಢ ಬಣ್ಣದ ರೆಕ್ಕೆ ಹೊಂದಿರುವ ಎತ್ತರದ ಕಾಡುಗಳಲ್ಲಿ, ಮರ-ಗಿಡಗಳಲ್ಲಿ ಗೂಡು ಕಟ್ಟಿಕೊಂಡು ಜೀವಿಸುವ ವಲಸೆ ಜೀವಿ ಮಲಬಾರ್‍ ಟ್ರೋಗನ್.ಇದರ ವೈಜ್ಞಾನಿಕ ಹೆಸರು harpactes fasciatus. ನಮ್ಮ ದೇಶದ ಪಶ್ಚಿಮಘಟ್ಟ, […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 50

ಕಳೆದ ಸಂಚಿಕೆಯಿಂದ… ಒಬ್ಬರನ್ನೊಬ್ಬರು ನೋಡಿದರೂ ಅವರಿಗೆ ಸಂತೋಷವೇನೂ ಆಗಲಿಲ್ಲ. ಕಿರಾತನ ಆಕೃತಿ ಹೂಣರಂತಿರಲಿಲ್ಲ. ಅವನು ದೀರ್ಘಕಾಯನೂ ಸುದರ್ಶನನೂ ಆಗಿದ್ದನು. ಆದರೆ ಅವನ ಕಣ್ಣುಗಳು ಚಿಕ್ಕವು, ಹಾಗೆಯೇ ಕ್ರೂರವಾಗಿದ್ದವು. ‘ನೀನೆ ಏನು ಕಿರಾತನೆಂಬುವನು! ರಟ್ಟಾಳನ್ನು ಆಸೆ ಗಣ್ಣಿನಿಂದ ನೋಡಿದವನು!’ ಎಂದು ಚಿತ್ರಕನು ಮನಸ್ಸಿನಲ್ಲಿ ಅಂದುಕೊಂಡನು. ಕಿರಾತ- ಯಾರು ನೀನು? ಎಲ್ಲಿಂದ ಬಂದಿರುವೆ? ಚಿತ್ರಕ- ಮೊದಲೇ ಹೇಳಿದಂತೆ ನಾನು ಸಮ್ರಾಟ್ ಸ್ಕಂದಗುಪ್ತರ ದೂತ. ಅವರ ಶಿಬಿರದಿಂದ ಬರುತ್ತಿದ್ದೇನೆ. ಕಿರಾತ- (ಸಿಟ್ಟಿನಿಂದ) ಸ್ಕಂದಗುಪ್ತ! ಸ್ಕಂದಗುಪ್ತನಿಗೆ ನನ್ನಿಂದೇನಾಗಬೇಕು? ಚಿತ್ರಕ- ಸಮ್ರಾಟ್ ಸ್ಕಂದಗುಪ್ತರಿಗೆ ನಿನ್ನಿಂದೇನಾಗಬೇಕು […]Read More