ಪಶ್ಚಿಮ ಘಟ್ಟದಲ್ಲೊಂದು ಇಣುಕು – 2

ಪಶ್ಚಿಮ ಘಟ್ಟದಲ್ಲೊಂದು ಇಣುಕು – 2 ಕುದುರೆಮುಖ ಇನ್ನಷ್ಟು…. ಕುದುರೆಯ ಮುಖದ ಹಾಗೆ ಪರ್ವತ ಶ್ರೇಣಿಯು ಕಾಣಿಸುವುದರಿಂದ ‘ಕುದುರೆ ಮುಖ’ ಎಂಬ ಹೆಸರು ಬಂದಿದೆ.ವಿಶಾಲವಾದ ಹಾಗೂ ಸುಂದರವಾದ ಪರ್ವತ ಶ್ರೇಣಿಗಳು, ಗುಹೆಗಳು, ಕಂದಕ, ಹಳ್ಳಕೊಳ್ಳಗಳು ಮತ್ತು ಚಿಕ್ಕದೊಡ್ಡ ಬೆಟ್ಟಗಳಿಂದ ಕೂಡಿರುವುದು ಕುದುರೆಮುಖದ ವೈಶಿಷ್ಟ್ಯ. ಕಿರಿದಾದ ಬೆಟ್ಟಗಳ ಕವಲು ದಾರಿಯಲ್ಲಿ ನಡೆಯುತ್ತಿದ್ದರೆ ಪಕ್ಕದಲ್ಲಿ ಜುಳುಜುಳು ಹರಿಯುವ ಶುದ್ಧ ತಿಳಿನೀರಿನ ಝರಿಗಳು, ಎಲ್ಲೆಡೆ ಕಾಣುವ ಹಸಿರು ಹುಲ್ಲು ಗಿಡಮರಗಳು ಮತ್ತು ಚಿಲಿಪಿಲಿಗುಟ್ಟುವ ಪಕ್ಷಿ ಸಂಕುಲಗಳು ಇಲ್ಲಿ ಹೇರಳವಾಗಿವೆ. ಹೆಸರು ಗೊತ್ತಿಲ್ಲದಿರುವ […]Read More

ಕೋಟೆಯ ಜಾಡು – ಭಾಗ – 1

ಕೋಟೆಯ ಜಾಡು ಕಣ್ಮುಂದೆ ಎದ್ದು ನಿಂತ ಬೃಹತ್ ಬಂಡೆಗಳ ವಿಶಾಲ ಕೋಟೆ. ಒಂದೊಂದು ಕಲ್ಲೂ ಏನನ್ನೋ ಹೇಳಬಯಸುತ್ತಿವೆ.. ಕಲ್ಲುಗಳ ಸಂದಿಯಲಿ ಪಿಸು ಪಿಸು ಮಾತು.. ಉಸಿರು ಬಿಗಿಹಿಡಿಯುತ್ತಿರುವ ಸದ್ದು.. ಕಳ್ಳ ಹೆಜ್ಜೆಯಲಿ ಪಲಾಯನ ಮಾಡುತ್ತಿರುವ ಹೆಜ್ಹೆಗಳ ಸಪ್ಪಳ. ಇದ್ದಕ್ಕಿಂದಂತೇ ಪಕ್ಕದಲ್ಲೇ ಭಾರೀ ಆಸ್ಪೋಟ. ಅವಿತು ಕುಳಿತವರ ಆರ್ತನಾದ, ಜೀವಕ್ಕಾಗಿ ಪರಿತಪಿಸುತ್ತಿರುವ ನರಳಾಟ.‌ ಅದೆಲ್ಲಿ ಅಡಗಿದ್ರೋ ಅಸಹಾಯಕ ಹೆಣ್ಣುಮಕ್ಕಳ ಚೀರಾಟ.. ಮಕ್ಕಳ ಜೋರುದನಿಯ ಅಳು ಎಲ್ಲವೂ ಸ್ಪಷ್ಟವಾಗಿ ಕೇಳುತ್ತಿದೆ. ಕೋಟೆಯ ಹೊರಭಾಗದಲ್ಲಿ ಕುದುರೆಗಳ ಖರಪುಟ ಶಬ್ದ ಹೆಚ್ಚಾಗುತ್ತಿದೆ. ಮೇಲಿಂದ […]Read More

ಸಂತಸದ ಚಿಗುರು

ಸಂತಸದ ಚಿಗುರು ಚಂಚಲತೆಯ ಮನಕೆಮೌನವು ಬೀಗದಂತೆ..!ಬಾಡುತಿಹ ಕಾನನಕೆ..ಮುಸಲಧಾರೆ ಜೀವಾಮೃತದಂತೆ!! ಬರದ ಬವಣೆಯ ಕಾಲಕೆಮತ್ತೆ ಸಂತಸದ ಚಿಗುರು..!ಕಡುತಾಪಕೆ ಮುರುಟಿದರೂ..ಮತ್ತೆ ಚಿಗುರಿತು ಎಲ್ಲೆಲ್ಲೂ ಹಸಿರು!! ಇರಬೇಕು ಕಮಲದೆಲೆಯ ತೆರದಿನೀರಿಗಂಟಿಯೂ ಅಂಟದಂತೆ..!ಎಲ್ಲೊ ಮುದುಡಿ ಬೇರೆಲ್ಲೋಚಿಗುರುವ ಕೊರಡಂತೆ!! ಬೀಗದಲಿ ಬಂಧಿಸಿಯೂಅಂತರಾಳವು ಪುಟಿದಿದೆ..!ನನಗೆ ಸಾಟಿ ಯಾರೆನುತಾ..ಹಚ್ಚಹಸಿರು ತಾ ನಗುತಿದೆ!! ಸುಮನಾ ರಮಾನಂದRead More

ಚೆಂಗಾಯಣ ಮತ್ತು ಇತರ ಹಾಸ್ಯ ಲೇಖನಗಳು

ಚೆಂಗಾಯಣ ಮತ್ತು ಇತರ ಹಾಸ್ಯ ಲೇಖನಗಳು ಚೆಂಗಾಯಣ ಮತ್ತು ಇತರ ಹಾಸ್ಯ ಲೇಖನಗಳುಲೇಖಕರು: ಜಿ ವಿ ಅರುಣಪ್ರಕಟಣೆ: ವಿದ್ಯಾರಣ್ಯ ಪ್ರತಿಷ್ಠಾನ, ಬೆಂಗಳೂರು ರಾಮನ ಕಥೆ ರಾಮಾಯಣ ಎನಿಸಿದರೆ; ಚೆಂಗನ ಕಥೆ ಚೆಂಗಾಯಣ ಏಕಾಗಬಾರದು ಅಲ್ಲವೇ!!? ಎಲ್ಲಾರ್ದೂ ಒಂದು ದಾರಿ ಆದ್ರೆ ಎಡವಟ್ಟನದೇ ಒಂದು ದಾರಿ ಎಂಬ ಗಾದೆಯಂತೆ ಕಥಾನಾಯಕ ಚೆಂಗ ಸೋಸ್ಯಲ್ ಸರ್ವೀಸ್ ಮಾಡಿಕೊಂಡು ತನ್ನ ಸೆಲ್ಫ್ ಸರ್ವೀಸನ್ನೂ ಮಾಡಿಕೊಳ್ಳುವ ಲೀಡರ್ರು. ತನ್ನ ನಿಸ್ವಾರ್ಥ(!!?) ಸೇವೆಯನ್ನು ಎಲ್ಲರಿಗೂ ಒದಗಿಸಲು ತುದಿಗಾಲಲ್ಲಿ ನಿಲ್ಲುವ ಚೆಂಗನ ಪ್ರತಿಯೊಂದು ಕಾರ್ಯದ ಹಿಂದೆಯೂ […]Read More

ಫೀನಿಕ್ಸ್ ಎಂಬ ಪುರಾಣ ಹಕ್ಕಿ ಹಾಗು ಕ್ರೌಂಚ ಪಕ್ಷಿ

ಫೀನಿಕ್ಸ್ ಎಂಬ ಪುರಾಣ ಹಕ್ಕಿ ಹಾಗು ಕ್ರೌಂಚ ಪಕ್ಷಿ ಫೀನಿಕ್ಸ್ ಎಂಬ ಹೆಸರು ಕೇಳದವರ್ಯಾರು. ಜೀವನದಲ್ಲೂ ಅಥವಾ ಇನ್ನೆಲ್ಲೋ  ಸೋತು ಮತ್ತೆ ಗೆದ್ದು ಬಂದವರನ್ನು “ಮತ್ತೆ ಫೀನಿಕ್ಸ್ ನಂತೆ ಬೂದಿಯಿಂದ ಮೇಲೆದ್ದು ಬಂದರು” ಎಂದು ಮಾತನಾಡಿಕೊಳ್ಳುವುದು ಸಹಜ. ಫೀನಿಕ್ಸ್, ಇದು ಗ್ರೀಕ್ ಪುರಾಣದ ಪಕ್ಷಿಯ ಹೆಸರು. ಇದರ ಬಗ್ಗೆ ಹುಡುಕುತ್ತಾ ಹೋದರೆ ತುಂಬಾ ಕಥೆಗಳಿವೆ, ಮಾಹಿತಿಗಳಿವೆ, ಈ ಪಕ್ಷಿಯದ್ದು ಎನ್ನಲಾದ ಕಲ್ಪಿಸಿ ರಚಿಸಲಾದ ಚಿತ್ರಗಳಿವೆ. ಗ್ರೀಕ್ ಪುರಾಣದಲ್ಲಿ ಬರುವ ಅಮರ ಪಕ್ಷಿ ಈ ಫೀನಿಕ್ಸ್. ಸೂರ್ಯನ ಪ್ರತೀಕವಾಗಿ […]Read More

“ದಸ್ ಕತ್ತು” – ಹನಿಗವನ ಸಂಕಲನ ಲೋಕಾರ್ಪಣೆ

“ದಸ್ ಕತ್ತು” – ಹನಿಗವನ ಸಂಕಲನ ಲೋಕಾರ್ಪಣೆ “ದಸ್ ಕತ್ತು” ಇದು ಹತ್ತು ಪ್ರತಿಭೆಗಳು ರಚಿಸಿರುವ ಹನಿಗವನ ಸಂಕಲನ. ಇಂತಹುದೊಂದು ವಿನೂತನ ಪ್ರಯತ್ನದ ಫಲವಾಗಿ “ದಸ್ ಕತ್ತು” ಹನಿಗವನ ಸಂಕಲನ ಪುಸ್ತಕವು ಡಿಸೆಂಬರ್ 17 ನೇ ತಾರೀಕು 2022 ರಂದು ಬೆಂಗಳೂರಿನ ಎನ್. ಆರ್. ಕಾಲೋನಿಯ “ಸಿ. ಅಶ್ವಥ್ ಕಲಾಭವನ” ದಲ್ಲಿ ಲೋಕಾರ್ಪಣೆಗೊಂಡಿತು. ಮೊದಲಿಗೆ “ಸುಪ್ರತೀಕ” ರ ಧ್ವನಿಯಲ್ಲಿ ಗಜಮುಖನ ಪ್ರಾರ್ಥನೆಯೊಂದಿಗೆ ಶುರುವಾದ ಕಾರ್ಯಕ್ರಮವು ಎನ್. ರಮಾನಾಥ್ (ಅಣುಕು ರಮಾನಾಥ್) ರವರ ನಿರೂಪಣೆಯಲ್ಲಿ ಮುಂದುವರೆಯಿತು. ಎನ್. ರಮಾನಾಥ್ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 45

ಹಿಂದಿನ ಸಂಚಿಕೆಯಿಂದ….. ಗುಲಿಕ ವರ್ಮಾ ಒಬ್ಬ ಕನಿಷ್ಠ ಸೇನಾ ನಾಯಕ ಹಾಗೂ ಸ್ಕಂದಗುಪ್ತನ ಪಾರ್ಶ್ವಚರ. ಒಳ್ಳೆಯ ಬಲಶಾಲಿ, ವಿಶಾಲವಾದ ವಕ್ಷಸ್ಥಳ ಬಲಿಷ್ಠವಾದ ಭುಜಗಳು. ಧೂಮಕೇತುವಿನಂಥ ಮೀಸೆ. ಅವನು ಬಂದು ನಮಸ್ಕರಿಸಿ ನಿಂತ ಮೇಲೆ ಸ್ಕಂದಗುಪ್ತನು ‘ಗುಲಿಕ, ಚಷ್ಟನ ದುರ್ಗ ಎಲ್ಲಿದೆ? ಗೊತ್ತಿದೆಯೇ?’ ಎಂದು ಕೇಳಿದನು. ಗುಲಿಕ ವರ್ಮಾ- ಗೊತ್ತು ಆಯುಷ್ಮನ್. ಅದು ವಿಟಂಕ ರಾಜ್ಯದ ಉತ್ತರ ಸೀಮಾಂತದಲ್ಲಿದೆ. ಇಲ್ಲಿಂದ ಸುಮಾರು ಇಪ್ಪತ್ತು ಹರಿದಾರಿ ದೂರದಲ್ಲಿ, ಈಶಾನ್ಯ ದಿಕ್ಕಿನಲ್ಲಿದೆ. ಸ್ಕಂದಗುಪ್ತ- ಕೇಳು. ಚಷ್ಟನ ದುರ್ಗದ ದುರ್ಗಾಧಿಪ ಕಿರಾತನು ವಿಟಂಕದ […]Read More

ಅಮ್ಮ

ಅಮ್ಮ ಅಮ್ಮನ ಮಡಿಲು ಅಘಾದ ಪ್ರೇಮದ ಕಡಲುಮಮತೆ ಪ್ರೀತಿ ಎಂದೆಂದೂ ಬರಿದಾಗದ ಒಡಲು ಅಮ್ಮ ಎನ್ನುವ ಮೊದಲನೆ ಪದವುಅದರೊಳು ಅಡಗಿದೆ ಮಮತೆ ಮಾಧುರ್ಯವು ನೋವು ನಲಿವು ಯಾವುದೇ ಇರಲುನೆನಪಲಿ ಬರುವುದು ಅಮ್ಮನ ಒಲವು ಅತ್ತಾಗ ಸಂತೈಸುವಳು, ನಕ್ಕಾಗ ಸುಖಿಸುವಳುಕಂದನ ಹೊನ್ನುಡಿಯನು ಕಂಡು ಮುದ್ದಾಡಿದವಳು ಮಕ್ಕಳ ಪಾಲಿನ ಕಲ್ಪವೃಕ್ಷವೇ ಇವಳುಉತ್ತಮ ದಾರಿ ತೋರಲು ದೇವ ನೀಡಿದ ಗುರು ಇವಳು ಸುಖದಲ್ಲಿ ನಗುವವಳು, ದುಃಖದಲ್ಲಿ ಹೆಗಲಾಗುವಳುನೋವಿನಲಿ ಕಣ್ಣೀರೋರೆಸುವ ನಿಸ್ವಾರ್ಥ ಪ್ರೀತಿಯ ತವರವಳು ನಮ್ಮನ್ನು ಪೊರೆವ ಕ್ಷಮಯಾ ಧರಿತ್ರಿನಮ್ಮನ್ನು ಸಲಹುವ ಅಪರೂಪದ […]Read More

ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ಓಲಾ ಇ-ಸ್ಕೂಟರ್

ಪರಿಸರಸ್ನೇಹಿ ಬ್ಯಾಟರಿ ಚಾಲಿತ ಓಲಾ ಇ-ಸ್ಕೂಟರ್ ಓಲಾ ಕಂಪೆನಿಯು ವಿಶ್ವದ ಅತಿದೊಡ್ಡ ಇ-ಸ್ಕೂಟರ್ ತಯಾರಕ ಸಂಸ್ಥೆಯಾಗಿದ್ದು, ಪ್ರತಿ ವರ್ಷ 1 ಕೋಟಿ ಸ್ಕೂಟರ್ ಉತ್ಪಾದನೆಯ ಗುರಿಯನ್ನು ಹಾಕಿಕೊಂಡಿದೆ. ಅಂದರೆ ಈ ಕಂಪೆನಿಯೇ ಪ್ರಪಂಚದ 15% ಇಲೆಕ್ಟ್ರಿಕ್ ಸ್ಕೂಟರ್‌ಗಳ ಬೇಡಿಕೆಯನ್ನು ಪೂರೈಸುತ್ತದೆ. ಈ ಕಂಪೆನಿಯ ಕ್ಯಾಂಪಸ್ಸೆ ಸರಿ ಸುಮಾರು 500 ಎಕರೆ ವಿಸ್ತಾರವಾಗಿದೆ. ಈ ಕಂಪೆನಿಯಲ್ಲಿ ಬರೋಬ್ಬರಿ 10,000 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸುಮಾರು 3,000 ಕ್ಕಿಂತಲೂ ಹೆಚ್ಚು ರೋಬೋಟ್ಗಳನ್ನು ಈ ಘಟಕದಲ್ಲಿ ಬಳಸಲಾಗುತ್ತದೆ. ಓಲಾ ಕಾರ್ಖಾನೆಯ ಮೇಲ್ಛಾವಣಿಯನ್ನು […]Read More

ಕಂಬನಿಯ ಲಹರಿಯಲಿ…

ಕಂಬನಿಯ ಲಹರಿಯಲಿ… ಕಂಬನಿ ಯ ಹನಿಯೊಂದು ಕಂಗಳಿಂದಜಾರುತಾ ದಿಂಬಿನಲಿ ಇಂಗಿತು!ಮನದಲಿ ಅವಿತ ಕಹಿನೆನಪುಗಳಿಂದ..ಕಣ್ಣೀರದು ಕಟುಸತ್ಯವ ಅರುಹಿತು!! ಕಂಬನಿ ಯು ಕಂಗಳ ತೆರೆ ಜಾರಿಸಿಕೆನ್ನೆಗಳ ಕಿನಾರೆಗಳನು ಮೀಟಿದೆ!ಮಾತಿರದ ಮೌನದಲಿ ಮನವಿರಿಸಿ..ನೋವುಗಳ ಪರಿಮಿತಿಯನದು ದಾಟಿದೆ!! ಕಂಬನಿ ಗೆ ಮಿಡಿಯುವಾ ಮನವದುದೂರದಲೆಲ್ಲೋ ಮಾಗಿ ತಿಳಿಯಾಗಿದೆ!ಕ್ರಮೇಣ ಕಾಡುವ ಬೇಸರವು ಕಳೆದು..ಹೃದಯದಲಿ ಶಾಂತಿಯು ನೆಲೆಯಾಗಿದೆ!! ಕಂಬನಿ ಯಲಿ ತೇಲುವ ಹನಿಯು ತಾನೊಂದರೂ ಜಾರಲೊಲ್ಲದು ಕಂಗಳಿಂದ!ನೋಯುವ ಮನವು ಸದಾ ಮಿಡಿದಿದೆ…ಬಿಂದುವ ಪಟ್ಟನೆ ಒರೆಸುವ ಒಲವ ಕರಗಳಿಂದ!! ಕಂಬನಿ ಯಿಂದ ತೋಯುವ ಕಂಗಳಲೂಮಿನುಗಿದೆ ಸವಿ ದಿಗಂತದ ಬೆಳಕು!ಹೃದಯವು […]Read More