ಏಕತೆಯ ಸರದಾರ ಬಾಲ್ಯದಿ ದಿಟ್ಟತನ ಮೆರೆದ ಉಕ್ಕಿನ ಮನುಷ್ಯವಕೀಲಿ ಓದಿ,ವಿದೇಶದಿ ಅಣ್ಣನ ಓದಿಸಿದವರುಪ್ಲೇಗ್ ಬಂದಾಗ ಸ್ನೇಹಿತರ ಕಾಪಾಡಿದವರುಕಾಯಕದಿ ಸತಿ ವಿರಹವನು ನುಂಗಿದವರು ಇಂಗ್ಲೆಂಡನಲಿ ಓದಿ ವಕೀಲಿ ಕೈಗೊಂಡವರುಗಾಂಧೀಜಿ ಹೆಗಲಿಗೆ ಹೆಗಲು ಕೊಟ್ಟವರುಖೇಡಾ ಬಾರ್ಡೋಲಿ ಹೋರಾಟ ‘ಸರದಾರ’ಪ್ರಗತಿಪರ ವ್ಯಾಪಕ ಚಳವಳಿ ಹೂಡಿದವರು ಜಿನ್ನಾ ಹಠಕ್ಕಾಗಿ ಗಾಂಧೀಜಿಯ ತಡೆದವರುಎಪ್ಪತ್ತೆರಡರ ಯುವಕ ನೂರಾರು ಅರಸರನುಸಾಮೋಪಾಯದಿ ಗೆದ್ದು ತೋರಿಸಿದವರುಬ್ರಿಟಿಷ್ ಇಂಡಿಯಾ ಇಂಡಿಯಾ ಮಾಡಿದವರು ಜನಮತವ ಕೇಳಿ ಜುನಾಗಢವನು ಪಡೆದವರುಬಗ್ಗದ ನಿಜಾಮನ ಬಗ್ಗು ಬಡಿದ ‘ಬಿಸ್ಮಾರ್ಕ್’ಭಾರತವ ಒಗ್ಗೂಡಿಸಿದ ಅಪರೂಪದ ರತ್ನಏಕತಾ ಸರದಾರರಿಗೆ ‘ಏಕತಾ ಮೂರ್ತಿ’ […]Read More
ಹುಲಿ-ಚಿರತೆ-ಸಾರಂಗ-ನರಿ-ಕರಡಿ-ಖಡ್ಗಮೃಗಮೊಲ-ಜಿಂಕೆ-ಕಾಡೆಮ್ಮೆ-ಸೀಳ್ನಾಯಿ-ಸಿಂಹಸಲಗ-ವಾನರ-ತೋಳ-ಹಂದಿ-ಮುಂಗುಸಿ-ಕೋಳಿಮಲೆನಾಡಿನೈಸಿರಿಯೊ !- || ಪ್ರತ್ಯಗಾತ್ಮ || ಕಾಡು ಕಾಷ್ಠದ ಗೂಡು, ಔಷಧಿಯ ನೆಲೆವೀಡುಮೂಡು ಮನೆಯಲಿ ಬಳಕೆ ಇದರ ಮರಮುಟ್ಟುನಾಡಿನಾದಾಯಕ್ಕೆ ಕಾಡು ಮೂಲಾಧಾರಕಾಡು ಜೇನಿನ ಗೂಡು- || ಪ್ರತ್ಯಗಾತ್ಮ || ಮುಳ್ಳುಗಿಡ ನೂರಾರು, ಕಳ್ಳಿಗಿಡ ನೂರಾರುಬಳ್ಳಿಗಳು ಎಷ್ಟೊಂದು ಎಣಿಸಿದವರಿಲ್ಲಎಲ್ಲೆಡೆಗೂ ಹಬ್ಬಿರುವ ಗೇಣುದ್ದ ಸಸ್ಯಗಳುಇಲ್ಲೇತಕೆನ್ನದಿರು- || ಪ್ರತ್ಯಗಾತ್ಮ || ಒಂದೊಂದು ಗಿಡ ಒಂದು ಜಾತಿ ಗಿಡಮೂಲಿಕೆಯುಒಂದೊಂದು ಗಿಡ ಒಂದು ರೋಗಾಪಹಾರಿಹಿಂದಿನವರಿದನೆಲ್ಲ ತಿಳಿದೆ `ಆಯುರ್ವೇದ’ವೆಂದರುವನೌಷಧಿಯ- ||| ಪ್ರತ್ಯಗಾತ್ಮ || ಎನ್. ಶಿವರಾಮಯ್ಯ (ನೇನಂಶಿ)ವಾಚನ: ಗೌರಿದತ್ತRead More
ಸ್ವಾರ್ಥ ನಿಜಕ್ಕೂ ನಾನು ಈ ರೀತಿಯ ದುಸ್ಥಿತಿ ಬರುತ್ತದೆಂದು ಊಹಿಸಿರಲಿಲ್ಲ..ಸರಿ ನೇರವಾಗಿಯೇ ವಿಷಯಕ್ಕೆ ಬರುವೆ. ನಾನು ದಾಂಡೇಲಿ ಕಾಡಿನಲ್ಲಿ ನನ್ನ ಪಾಡಿಗೆ ನನ್ನ ಪುಟ್ಟ ತಂಗಿ ಮತ್ತು ತಾಯಿ ಜೊತೆಗೆ ಹಾಯಾಗಿದ್ದೆ ನನಗೆ ಚೆನ್ನಾಗಿ ನೆನಪಿದೆ ಸರಿ ಸುಮಾರು 3 ತಿಂಗಳ ಕೂಸು. ಗೆಳೆಯ ಕರಿಯನ ಜೊತೆಗೆ ಆಟವಾಡುತ್ತಿದ್ದೆ ಒಂದು ದಿನ ಈ ರಾಮಸ್ವಾಮಿ ಕಾಡಿನ ಸಫಾರಿಗೆ ಬಂದು ನನ್ನ ಅನಾಮತ್ತಾಗಿ ತನ್ನ ಜಿಪ್ಸಿಯಲ್ಲಿ ಹಾಕಿಕೊಂಡು ಕರೆದೊಯ್ದು. ಪ್ರತಿನಿತ್ಯ ತರಬೇತಿ ಹೆಸರಲ್ಲಿ ನಾನ ತರಹದ ಪ್ರಯೋಗಗಳ ನನ್ನ […]Read More
ಹಿಂದಿನ ಸಂಚಿಕೆಯಿಂದ…. ಹೋರಾಡಬೇಕಾದ ಸಂದರ್ಭ ಒದಗಿ ಬಂದರೆ ಚಿತ್ರಕ ಎಂದೂ ಧೈರ್ಯ ಕಳೆದುಕೊಳ್ಳುತ್ತಿರಲಿಲ್ಲ. ಯುದ್ಧಕ್ಕೆ ಮುಂಚೆ ಬುದ್ಧಿವಂತನಾದ ಸೇನಾಪತಿಯ ಹಾಗೆ ಅವನು ಎಲ್ಲ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡನು. ರಟ್ಟಾಳ ಕೈ ಹಿಡಿದು ಅವನು ಅವಳನ್ನು ಕೊಠಡಿಗೆ ಕರೆದುಕೊಂಡು ಬಂದು ಕುಳ್ಳಿರಿಸಿದನು. ಅವಳ ಕೈ ಹಿಮದಂತೆ ಕೊರೆಯುತ್ತಿತ್ತು. ತುಟಿಗಳು ನಡುಗುತ್ತಿದ್ದವು. ನಾರೀಮಣಿ ಹೊರಗೆ ಪುರುಷರಂತೆ ಎಷ್ಟೇ ಚೆನ್ನಾಗಿ ಅಭಿನಯಿಸಿದರೂ, ಆಂತರ್ಯದಲ್ಲಿ ಅವರು ಅಬಲೆಯರು! ಚಿತ್ರಕನು ಅವಳ ಮುಂದೆ ಕುಳಿತನು. ಧೈರ್ಯದಿಂದ ಅವಳನ್ನು ನಾಲ್ಕಾರು ಪ್ರಶ್ನೆ ಕೇಳಿ, ಕಿರಾತ ಮತ್ತು […]Read More
ಮುಂಗುಸಿಗಳು ಮುಂಗುಸಿಗಳು ಮೊನಚಾದ ಮೂಗುಗಳುಳ್ಳ, ಸಣ್ಣ ಕಿವಿಗಳು ಮತ್ತು ಉದ್ದವಾದ ತುಪ್ಪುಳದಂತಿರುವ ಬಾಲವನ್ನು ಹೊಂದಿರುವ ಪ್ರಾಣಿ. ಮುಂಗುಸಿಗಳನ್ನು ಮೊದಲು (Civet) ಸಿವೆಟ್ ಗಳ ವಿವಿರಿಡೀ ಕುಟುಂಬಕ್ಕೆ ಸೇರಿಸಲಾಗಿತ್ತು. ಆದರೆ ಅವುಗಳ ವಿಭಿನ್ನ ಅಂಗರಚನೆ ಮತ್ತು ಇನ್ನುಳಿದ ಲಕ್ಷಣಗಳಿಂದ ಹರ್ಪೆಸ್ಟಿಡೆ – Herpestidae ಕುಟುಂಬಕ್ಕೆ ಸೇರಿಸಲಾಗಿದೆ. ಅರ್ಧ ವರ್ತುಳದ ಚಿಕ್ಕ ಕಿವಿಗಳು, ಉದ್ದವಾದ ಬೆರಳು ಹಾಗು ಉಗುರುಗಳಿರುವ ಗಿಡ್ಡ ಕಾಲು ಮೊನಚು ಮುಸುಡಿ ಇವುಗಳ ಲಕ್ಷಣಗಳಾಗಿವೆ. ಮಾಂಸಹಾರಿಗಳಾದರೂ ಕೆಲವು ಸಲ ಹಣ್ಣು ಹಂಪಲನ್ನು ತಿನ್ನುತ್ತವೆ. ಹೆಚ್ಚಿನವರು ಮುಂಗುಸಿಗಳು ಮರ […]Read More
ಸುಂದರ ಜೀವನದ ಉದ್ದೇಶ ನಮ್ಮ ಜೀವನದ ಉದ್ದೇಶ ಏನು? ಮುಕುಂದಾನಂದ ಸ್ವಾಮೀಜಿಗಳು ಅವರ ಒಂದು ಪ್ರವಚನದಲ್ಲಿ ಜೀವನದ ಉದ್ದೇಶದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಾರೆ. ಒಮ್ಮೆ ಒಬ್ಬ ಕಾರಿನ ಚಾಲಕ ಜಂಕ್ಷನಿನಲ್ಲಿ ನಿಂತಿರುವ ಹಿರಿಯ ದಾರಿಹೋಕ ವ್ಯಕ್ತಿಯಲ್ಲಿ, “ಈ ದಾರಿ ನನ್ನನ್ನು ಎಲ್ಲಿ ಕರೆದುಕೊಂಡು ಹೋಗುತ್ತದೆ ಎಂದು ಕೇಳುತ್ತಾರೆ”. ಅದಕ್ಕೆ ಆ ಹಿರಿಯ, “ನೀವು ಎಲ್ಲಿಗೆ ಹೋಗಬೇಕು” ಎಂದು ಕೇಳುತ್ತಾರೆ. ಅದಕ್ಕೆ ಆತ ನಿರ್ದಿಷ್ಟವಾಗಿ “ಇಂತಹುದೇ ಕಡೆ ಎಂಬುದು ಇಲ್ಲ”, ಅಂತ ಹೇಳಿದಾಗ ಹಿರಿಯ ವ್ಯಕ್ತಿ “ಹಾಗಾದರೆ […]Read More
ಪುನೀತ ‘ಮೌರ್ಯ’ ‘ವಂಶಿ’ ‘ಅರಸು’ ಡಾ’ರಾಜ್’ ಸುತ‘ಪೃಥ್ವಿ’ ತೂಕದ ಪಾರ್ವತಮ್ಮ ‘ಅಂಜನಿ ಪುತ್ರ’‘ನಿನ್ನಿಂದಲೇ’ ‘ಬೆಟ್ಟದ ಹೂವು’ ಸಾಧ್ಯ ಎನಲು‘ಚಲಿಸುವ ಮೋಡಗಳ’ ಬೆನ್ನೇರಿದ’ಭಾಗ್ಯವಂತ’ ‘ಯಾರಿವನು’ ‘ದೊಡ್ಮನೆ ಹುಡುಗ’ ಎಂದಅಶ್ವಿನಿಯವರಿಗೆ ‘ಮೈತ್ರಿ’ ‘ಪ್ರೇಮದ ಕಾಣಿಕೆ’ಕೊಟ್ಟ ‘ರಾಮ’ ‘ಪರಶುರಾಮ ‘ನಮ್ಮ ಬಸವ’‘ಮಿಲನ’ದ ಶುಭಫಲ ‘ಎರಡು ನಕ್ಷತ್ರಗಳು’ ‘ಯಾರೇ ಕೂಗಾಡಲಿ’ ‘ಬಿಂದಾಸ್’ ನಟನೆ ಧೀರ‘ರಣವಿಕ್ರಮ’ನಂತೆ ಬದುಕಿದ ‘ರಾಜಕುಮಾರ’ಯುವಕರ ಮೆಚ್ಚಿನ ‘ಜಾಕಿ’ ‘ಅಣ್ಣಾ ಬಾಂಡ್’‘ಫ್ಯಾಮಿಲಿ ಗಳ ಪವರ್’ ಹೆಚ್ಚಿಸಿದ ‘ಅಪ್ಪು’ ‘ಅಭಿ’ಮಾನಿ ದೇವರುಗಳ ‘ಭಕ್ತ ಪ್ರಹ್ಲಾದ’ಅನಾಥರ ನಾಥ ಈ ಜೀವಂತ ‘ಪರಮಾತ್ಮ’ಕೋಟಿ ಕೋಟಿ ‘ವೀರ […]Read More
ಸೈ ಸೈ ಅಪ್ಪು ಸೈ ಸೈ ಸೈ ಅಪ್ಪು ಸೈ ಸೈ ಸೈಸೈ ಸೈ ಸೈ ಎಲ್ಲದಕ್ಕನೂ ಸೈ ನಟನೆಗು ಸೈ ಹಾಡೋಕ್ ಸೈಕುಣಿಯೊದ್ರಲ್ಲಂತೂ ಅಪ್ಪು ಎತ್ತಿದ ಕೈ ಕೈ ಕೈ ನಮ್ಮ ಅಪ್ಪು ಸೈ ಸೈ ಸೈ ಅಪ್ಪು ಸೈ ಸೈ ಸೈಸೈ ಸೈ ಸೈ ಎಲ್ಲದಕ್ಕನೂ ಸೈ ಸ್ನೇಹಕ್ಕು ಸೈ ಪ್ರೀತಿಗೂ ಸೈಮಮತೆಯಲ್ಲಂತೂ ಎತ್ತಿದ ಕೈ ಕೈ ಕೈ ನಮ್ಮ ಅಪ್ಪು ಸೈ ಸೈ ಸೈ ಅಪ್ಪು ಸೈ ಸೈ ಸೈಸೈ ಸೈ ಸೈ […]Read More
ಜೀವರಕ್ಷಕ ಓಝೋನ್ ಪದರ ನಮ್ಮ ಭೂಮಿಯ ಮೇಲಿನ ವಾಯುಮಂಡಲದಲ್ಲಿನ ಭೂರಕ್ಷಕ ಓಜೋನ್ ಪದರವು ದಿನೇ ದಿನೇ ಹಾಳಾಗುತ್ತಿರುವುದು ಎಲ್ಲರಿಗು ತಿಳಿದಿರುವ ಕಹಿ ಸತ್ಯ. ಈ ನಿಟ್ಟಿನಲ್ಲಿ ಓಜೋನ್ ಪದರದ ಬಗ್ಗೆ ಅದರ ಮಹತ್ವ ಹಾಗು ಅದರ ರಕ್ಷಣೆಯ ಬಗ್ಗೆ ತಿಳಿಯೋಣ. ಓಝೋನ್ (O3) ಅಥವಾ ಟ್ರಿಯೊಕ್ಸಿಝೇನ್ ಎಂದು ಕರೆಯಲ್ಪಡುವ ಈ ಅನಿಲವು ಮೂರು ಆಮ್ಲಜನಕ ಪರಮಾಣುಗಳನ್ನು ಒಳಗೊಂಡ ಅಣುವಾಗಿದೆ. ಆಮ್ಲಜನಕದ ಅಣುಗಳು ಪರಮಾಣು ಆಮ್ಲಜನಕದ ಎರಡು ವಿಭಿನ್ನ ಶಕ್ತಿಯ ಮಟ್ಟಗಳಾಗಿ ವಿಭಜನೆಗೊಳ್ಳಲು ಸಿದ್ಧಗೊಂಡಾಗ ಓಝೋನ್ ರೂಪುಗೊಳ್ಳುತ್ತದೆ. ಅದೇ […]Read More
ಅಲೆಗಳ ಕಥೆ – ಸಮರ್ಥ ಶ್ರೀಧರ ಸಾಹಿತ್ಯದ ಮುಖಾಂತರವೇ ಪರಿಚಯವಾದ ಗೆಳೆಯ, ನನ್ನ ಕಾಲದ ಬಡ್ಡಿಂಗ್, ಕಥೆಗಾರ ಹಾಗೂ ಸಭ್ಯ ವ್ಯಕ್ತಿತ್ವದ “ಸಮರ್ಥ ಶ್ರೀಧರ” ರವರು ವೃತ್ತಿಯಿಂದ ಗ್ರಾಫಿಕ್ ಡಿಸೈನರ್ ಆದರೂ ಕೂಡ ಸಾಹಿತ್ಯದ ಕಡೆಗೆ ಅವರಿಗಿರುವ ಒಲವು ಬೆರಗು ಮೂಡಿಸುತ್ತದೆ. ಅವರ ಚೊಚ್ಚಲ ಕೃತಿ “ಅಲೆಗಳ ಕಥೆ” ಕಥಾಸಂಕಲನ ಕುರಿತ ನನ್ನ ಅಭಿಪ್ರಾಯ ಇಂತಿದೆ. ಶ್ರೀಧರ ಸಮರ್ಥ ರವರು ಈ ಸಂಕಲನದ ಮೂಲಕ ಕಥೆ ಕಟ್ಟಲು ಸಮರ್ಥರು ಎನಿಸಿಕೊಂಡಿದ್ದಾರೆ. ಇಲ್ಲಿನ ಎಲ್ಲಾ ಕಥೆಗಳಲ್ಲೂ ಜೀವನದ ಗಾಢ […]Read More