ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಜನ ಮೆಚ್ಚಿದ ಸಾಹಿತ್ಯೋತ್ಸವ – 2023 ಕನ್ನಡ ಸಾಹಿತ್ಯಲೋಕದಲ್ಲಿ ವಿಶಿಷ್ಟವೆಂದೇ ಹೇಳಬಹುದಾದ ಸಮಾರಂಭವೊಂದು ಅವ್ವ ಪುಸ್ತಕಾಲಯ, ಸಾಹಿತ್ಯಲೋಕ ಪಬ್ಲಿಕೇಷನ್ಸ್ ಮತ್ತು ಸಾಹಿತ್ಯಮೈತ್ರಿ ಸಹಯೋಗದಲ್ಲಿ ಜನವರಿ 29 ರ ಭಾನುವಾರದಂದು ಬೆಂಗಳೂರು ಸಾಹಿತ್ಯಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನೆರವೇರಿತು. ಶ್ರೀಯುತ ಅನಂತ್ ಕುಣಿಗಲ್ ರವರ ಬಹುದಿನಗಳ ಕನಸಿನಂತೆ ಸಾಹಿತ್ಯೋತ್ಸವ 2023 ಬಹಳ ವಿಜೃಂಭಣೆಯಿಂದ ನೆರವೇರಿತು. 15 ಪುಸ್ತಕಗಳ ಬಿಡುಗಡೆ, ಕೃತಿ ಸಂವಾದ, ಭರತನಾಟ್ಯ, ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಒಳಗೊಂಡಿತ್ತು. ಶ್ರೀ ವಿದ್ವಾನ್ ಮಂಜುನಾಥ ಪುತ್ತೂರು ಅವರ […]