ಬೆಳ್ಗಣ್ಣ! (Indian White-eye)

ಕಲ್ಗುಂಡಿ ನವೀನ್ ನಮ್ಮ ತೋಟಗಳಲ್ಲಿ, ಉದ್ಯಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಲ್ಲಿ ಬೆಳ್ಗಣ್ಣ ಸಹ ಒಂದು! ಪ್ರಧಾನವಾಗಿ ಹಸಿರು-ಹಳದಿ ಬಣ್ಣದ ಸರಿಸುಮಾರು ಗುಬ್ಬಚ್ಚಿ ಗಾತ್ರದ ಈ ಹಕ್ಕಿಯ ಕಣ್ಣಿನ ಸುತ್ತ ಅಚ್ಚಬಿಳಿಬಣ್ಣದ ಉಂಗುರವಿರುತ್ತದೆ. ಅದೇ ಕಾರಣಕ್ಕೆ ಈ ಹಕ್ಕಿಯನ್ನು ಬೆಳ್ಗಣ್ಣ ಎಂದು ಕರೆಯುವುದು. ಇಂಗ್ಲಿಷಿನಲ್ಲಿಯೂ ಇದನ್ನು ವೈಟ್ ಐ (Indian White-eye Zosterops palpebrouses) ಎಂದೇ ಕರೆಯುತ್ತಾರೆ. ದಕ್ಷಿಣ ಏಷ್ಯಾದಲ್ಲಿ ಎರಡು, ಜಗತ್ತಿನಾದ್ಯಂತ 94 ಬಗೆಯ ಬೆಳ್ಗಣ್ಣಗಳಿವೆ. ದಕ್ಷಿಣ ಏಷ್ಯಾದಲ್ಲಿನ ಎರೆಡು ಬಗೆಯವು ಎಂದರೆ ಭಾರತದಲ್ಲಿ ಕಂಡುಬರುವ ಬೆಳ್ಗಣ್ಣ […]Read More

ಮಿಲ್ಖಾಸಿಂಗ್

ಲೇಖಕರು: ಆರ್ ಬಿ ಗುರು ಬಸವರಾಜಮುದ್ರಣ: ಸಾಹಿತ್ಯಲೋಕ ಪಬ್ಲಿಕೇಷನ್ಬೆಲೆ : 150 /- ಓಡು ಮಿಲ್ಖಾ ಓಡು 1947 ರ ದೇಶ ವಿಭಜನೆ ಸಮಯದಲ್ಲಿ ಎಷ್ಟೋ ಮಕ್ಕಳು ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾದರು. ಅವರುಗಳಲ್ಲಿ ಮಿಲ್ಕಾ ಸಿಂಗ್ ಒಬ್ಬರು. ಇದು ಕೇವಲ ಮಿಲ್ಖಾಸಿಂಗ್ ಒಬ್ಬರ ಜೀವನ ಕಥೆಯಲ್ಲ. ಇದರಲ್ಲಿ ದೇಶ ವಿಭಜನೆಯ ನೋವಿದೆ, ಮಿಲ್ಖಾಸಿಂಗ್‌ನ ಸಾಧನೆಗಳ ಸೌಖ್ಯವಿದೆ ಮತ್ತು ನಮ್ಮೆಲ್ಲರ ಭವಿಷ್ಯದ ಮಾರ್ಗವಿದೆ.• ಸತತ ಮೂರು ವರ್ಷ ಬರಿಗಾಲಿನಲ್ಲಿ ಓಡಿ ಚಿನ್ನದ ಪದಕ ಗಳಿಸಿದ ಭಾರತದ ಏಕೈಕ […]Read More

ಜಪಾನಿನ ಮೃತ್ಯುಂಜಯ (ಟ್ಸುಟೊಮು ಯಮಗುಚಿ)

ಅಂದು ಆಗಸ್ಟ್ 6 ‘ಟ್ಸುಟೊಮು ಯಮಗುಚಿ’ ಎಂಬ 29 ವರ್ಷದ ಜಪಾನಿಗ ತುಂಬ ಖುಷಿಯಲ್ಲಿದ್ದ. ಮಿಟ್ಸುಬಿಷಿ ಕಂಪನಿಯ ಪರವಾಗಿ ಹಿರೋಷಿಮಾ ನಗರಕ್ಕೆ ಬಂದ ಟ್ಸುಟೊಮು ಮೂರು ತಿಂಗಳು ಊರಿಗೆ ವಾಪಸಾಗದೆ ತೈಲ ಟ್ಯಾಂಕರ್ ಗಳ ರೂಪು ರೇಷೆಯ ಕೆಲಸದಲ್ಲಿ ನಿರತನಾಗಿದ್ದ. ಒಮ್ಮೆ ಪ್ರಾಜೆಕ್ಟ್ ಕೆಲಸ ಮುಗಿಯಿತು. ಮಾರನೆಯ ಅವನು ತನ್ನ ಊರಿಗೆ ಮರಳಿ ತನ್ನ ಮಡದಿ ‘ಹಿಸಾಕೊ’ ಮತ್ತು ಮಗ ‘ಕತ್ಸುತೋಶಿ’ ಯರನ್ನು ಸೇರುವ ಖುಷಿಯಲ್ಲಿದ್ದ. ಹಾಗಾಗಿ ಬೆಳಿಗ್ಗೆಯೇ ಎದ್ದು ನೌಕಾ ಪ್ರದೇಶವನೊಮ್ಮೆ ಕೊನೆಯ ಬಾರಿಗೆ ನೋಡಿ […]Read More

ನಾಗಮಂಡಲದ ಚಿತ್ತಾರಗಳು

ಕರ್ನಾಟಕದಲ್ಲಿ ನಾಗಮಂಡಲವು ಸಾಂಸ್ಕೃತಿಕ, ಜಾನಪದೀಯ, ಚಿತ್ರಕಲಾತ್ಮಕ, ಆಚರಣ ಸಿದ್ಧಾಂತಗಳ ದೃಷ್ಠಿಕೋನದಲ್ಲಿ ಬಹಳ ಮುಖ್ಯವಾದ ಆಧ್ಯನಶೀಲ ಅಂಶವಾಗಿದೆ. ರಾಜಸ್ಥಾನದ ನಿಮಾಡ್ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಂಡಣ ಎಂಬ ರಂಗೋಲಿ ಬಿಡಿಸುವ ಪದ್ದತಿ ಇದೆ. ವಿಶೇಷವೆಂದರೆ ನಾವು ಕರ್ನಾಟಕದ ಕರಾವಳಿಯಲ್ಲಿ ಬಳಸುವ ಮಂಡಲ ಮತ್ತು ರಾಜಾಸ್ಥಾನದಲ್ಲಿ ಬಳಸುವ ಮಂಡಣ ಎಂಬ ಪದವು ಅಧ್ಯಯನದ ದೃಷ್ಠಿಯಲ್ಲಿ ಬಹಳ ಪ್ರಮುಖ ಎನಿಸುತ್ತದೆ. ಪದೋಚ್ಛಾರಣೆಯು ಒಂದೇ ರೀತಿಯಾಗಿದ್ದರೂ ಆ ಚಿತ್ತಾರಗಳು ಬಿತ್ತರಿಸಿಕೊಳ್ಳುವ ಗುರಿ ಮಾತ್ರ ಬೇರೆಯಾಗಿರುತ್ತದೆ. ಹಾಗೆಯೇ ಭಾರತದ ವಿವಿಧ ರಾಜ್ಯಗಳಲ್ಲಿ […]Read More

ಬಿಗ್ ಬಾಸ್ (ಸೀಸನ್ -8) – ದಂಡ ಯಾತ್ರೆ

ಈ ವಾರದ ಬಿಗ್ ಬಾಸ್ ಸೀಸನ್ 8 ಎಲ್ಲ ಸ್ಪರ್ದಿಗಳು ನೇರವಾಗಿ ಎಲಿಮಿನೇಷನ್ ಗೆ ನಾಮಿನೇಟ್ ಆಗುವ ಮೂಲಕ ಶುರುವಾಯಿತು. ಶಮಂತ್ ಮತ್ತು ಅರವಿಂದ್ ಕೆ ಪಿ ಎಲಿಮಿನೇಷನ್ ನಿಂದ ಇಮ್ಮ್ಯೂನಿಟಿ ಪಡೆದಿದ್ದರು. ಎಲಿಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಎರಡು ತಂಡಗಳನ್ನು ತಾವೇ ರಚಿಸಿ ‘ದಂಡ ಯಾತ್ರೆ’ ಎಂಬ ಹೆಸರಿನಲ್ಲಿ ಟಾಸ್ಕ್ ನೀಡಿದ್ದರು. ಮಂಜು ಪಾವಗಡ, ದಿವ್ಯ ಯು, ದಿವ್ಯ ಸುರೇಶ್, ಶಮಂತ್, ಮತ್ತು ಚಕ್ರವರ್ತಿ ಒಂದು ತಂಡವಾಗಿ ತಮ್ಮನ್ನ “ನಿಮಗೈತೆ ಇರು” ಎಂದು ಕರೆದುಕೊಂಡರೆ […]Read More

ಕತ್ತಲ ಬೆಳಕ ಮಿಣುಕು!

ಕತ್ತಲು ಒಳಗೋ, ಹೊರಗೋ!?ಬೆಳಕು ಒಳಗೋ, ಹೊರಗೋ!? ಕಾಡ ಗಾಢಾಂಧಕಾರದಲ್ಲಿಸಾವಿರಾರು ಮಿಣುಕು ಹುಳುಗಳದ್ದೇದೀಪದ ಮೆರವಣಿಗೆ! ತನ್ನ ಮುಂದಿನ ಕತ್ತಲ ಸೀಳಿಕೊಂಡುಹಾರುವ ಈ ಪುಟ್ಟ ಹುಳುಹಿಂದುಳಿದವರಿಗೆ ಬೆಳಕಾಗಿದೆ! ವಿಜ್ಞಾನಿಗಳು ರೇಡಿಯಂ ಅನ್ನುಕಂಡು ಹಿಡಿಯುವ ಮುನ್ನವೇ…ಸೃಷ್ಟಿಕರ್ತನೇ ಜೀವ-ಜಂತುಗಳಲ್ಲಿಅದನ್ನು ಇಟ್ಟು ಕಳಿಸಿದ್ದಾನೆ! ಕತ್ತಲಲ್ಲಿ ಬದುಕುವವರಿಗೆ ಕಣ್ಣ ಬೆಳಕಾಗಿ,ದಾರಿ ದೀಪವಾಗಿ!ಹುಲಿ, ಬೆಕ್ಕು, ನಾಯಿ, ನರಿತೋಳಗಳಂತಹ ಜೀವಿಗಳಲ್ಲಿಕಣ್ಣಾಗಿಸಿದ್ದಾನೆ! ಈ ಜಗವು ಹೀಗಿದ್ದರೂ ಗೀಜಗವುತನ್ನ ಗೂಡಲ್ಲಿ ಬೆಳಕಾಗಿಸಿಕೊಂಡದ್ದುಈ ಮಿಣುಕು ಹುಳುವನ್ನೇ! ಶಕುನಿ ತಾ ತನ್ನ ತಂಗಿ ಗಾಂಧಾರಿಯಕತ್ತಲ ಭಯ ಹೋಗಿಸಲು ಹುಡುಕ ಬಂದದ್ದುಈ ಬೆಳಕ ಹುಳುವನ್ನೇ! ಪುರಾಣದ […]Read More

ವಾಂಛೆ

ನಿನ್ನೊಂದಿಗಿಷ್ಟು ಮಾತುದೀರ್ಘ ಮೌನದ ನಂತರವೂಉಳಿದದ್ದು ಇನ್ನಷ್ಟು ಮತ್ತಷ್ಟುನೀನೇ ಬೇಕೆಂಬ ವಾಂಛೆ ನಿನ್ನೆಡೆಗಿನ ಆಕರ್ಷಣೆಗೆಇದು ಇಷ್ಟೇ ಎಂದುಗೆರೆ ಎಳೆಯಲಾರೆಆಗಸದಷ್ಟು ಎಂದುಬಾಯಲ್ಲಿ ಹೇಳಿ ಬೀಗಲಾರೆ ನಿನ್ನ ಆರಾಧಿಸಲುನನ್ನವೇ ಕಾರಣಗಳುಂಟುನಿನಗಾಗಲಿ ಜಗಕಾಗಲಿವಿವರಿಸಲಾಗದ ನಂಟು ನೀ ತೋರಿದ ಸ್ನೇಹಕ್ಕೆಪ್ರೀತಿ ಪ್ರೇಮಗಳೆಂದುನೀನು ಹೆಸರಿಸಲಾರೆಅದು ಅಷ್ಟೇ ಎಂದುನಾನು ಕಡೆಗಣಿಸಲಾರೆ ನಿನ್ನೊಲುಮೆ ನನ್ನೆದೆಯಲಿಅರಳಿ ಹೂವಾಗಿದೆಕಾನನದ ಕುಸುಮವೊಲುಸುಗಂಧ ಸೂಸುತಿದೆ ನಿನ್ನೊಂದು ಮಾತಿಗೆಕಾಯುವ ತವಕದೊಳಗೂಪುಳಕಗೊಳ್ಳುವ ಪರಿಇರಲಿ ಹೀಗೇ, ಹೃದಯಅರಳುತಿರಲಿ ಪ್ರತಿ ಮುಂಜಾನೆ ಸೌಜನ್ಯ ದತ್ತರಾಜ ಫೋಟೋ ಕೃಪೆ : ವರ್ಲ್ಡ್ ಆರ್ಟ್ ಕಮ್ಯೂನಿಟಿRead More

ಪಿಕಳಾರ ಎಂಬ ಮಾಡೆಲಿಂಗ್ ಹಕ್ಕಿ! (ಬುಲ್ ಬುಲ್)

ಅದೊಂದು ಸ್ಕೌಟ್‍ಗೈಡ್‍ ಉತ್ಸವ. ಚಿಕ್ಕಂದಿನಿಂದಲೆ ಹಲವಾರು ಸದ್ಗುಣಗಳನ್ನು, ಸರಳವಾಗಿ ಬದುಕುವುದನ್ನು ಮತ್ತು ಸಾಹಸ ಪ್ರವೃತ್ತಿಯನ್ನು ಬೆಳೆಸಲು ಆರಂಭಿಸಿದ ಚಳವಳಿ ಸ್ಕೌಟ್ಸ್‍ ಮತ್ತು ಗೈಡ್ಸ್‍. ಇದರಲ್ಲಿ ಪುಟ್ಟ ಗಂಡು ಮಕ್ಕಳ ತಂಡವನ್ನು ಕಬ್ಸ್‍ ಎಂದೂ ಪುಟ್ಟ ಹೆಣ್ಣುಮಕ್ಕಳ ತಂಡವನ್ನು ಬುಲ್‍ಬುಲ್ಸ್ ಎಂದು ಕರೆಯುತ್ತಾರೆ. ಆ ಪುಟ್ಟಮಕ್ಕಳ ಚಟುವಟಿಕೆಯನ್ನು ಕಂಡಾಗ ಸಂತೋಷ, ಆಶ್ಚರ್ಯ ಎರಡೂ ಆಗುತ್ತದೆ. ಅಂದಹಾಗೆ, ಬುಲ್‍ಬುಲ್‍ ಎಂದರೇನು? ಅದೇ ನಮ್ಮ ಸುಂದರ ಹಕ್ಕಿಗಳಲ್ಲಿ ಒಂದು! ಕನ್ನಡದಲ್ಲಿ ಇದನ್ನು ಪಿಕಳಾರ ಎನ್ನುತ್ತಾರೆ. ನಮ್ಮ ಬಹುತೇಕ ಪಕ್ಷಿಛಾಯಾಗ್ರಾಹಕರ ಅತ್ಯುತ್ತಮ ಚಿತ್ರಗಳಲ್ಲಿ […]Read More

ಒಂದು ನಿಮಿಷದ ಕಥೆ

ರಾಮಯ್ಯನವರು ತುಂಬಾ ದುಃಖಿತರಾಗಿದ್ದರು. ಅದೇ ಕಲ್ಲು ಬಂಡೆಯ ಪಾರ್ಕಿನಲ್ಲಿ ಮೊಮ್ಮೊಗುವಿನೊಂದಿಗೆ ಖುಷಿ ಖುಷಿಯಾಗಿ ಆಟವಾಡಿದ ಕ್ಷಣಗಳು ಆ ಒಂದು ಘಟನೆಯಿಂದ ಕ್ಷಣ ಮಾತ್ರದಲ್ಲಿ ಕರಗಿ ಹೋಗಿತ್ತು. ಅದೇ ಘಟನೆಯನ್ನು ಮತ್ತೆ ಮತ್ತೆ ನೆನಸಿಕೊಂಡು ಅಳುತ್ತಿದ್ದರು. ಅಷ್ಟಕ್ಕೂ ಆದದ್ದಿಷ್ಟೇ… ನಿನ್ನೆ ನೆಡೆದ ಘಟನೆ…. ಪಾರ್ಕಿನಲ್ಲಿ ರಾಮಯ್ಯನವರು ಮೊಮ್ಮೊಗ ರಾಮುವಿನೊಂದಿಗೆ ಹೆಜ್ಜೆ ಹಾಕುತ್ತ ಹರಟುತ್ತ ಆಟವಾಡಿಸುತ್ತಾ ಏನೇನೋ ಮಾತನಾಡುತ್ತ ಇದ್ದಾಗ ಒಡನೆಯೇ ರಾಮು ‘ತಾತ ನಾಳೆ ನನ್ನ ಬರ್ತ್ಡೇ ಇದೆ, ನಾಳೆ ನನ್ನ ಫ್ರೆಂಡ್ಸ್ ನ ಮನೆಗೆ ಕರೆಯುವೆ, ಬಂದವರಿಗೆ […]Read More

ಬಿಗ್ ಬಾಸ್ (ಸೀಸನ್ -8) – ಮೊಟ್ಟೆ ಮೊಟ್ಟೆ ಚಿನ್ನದ ಮೊಟ್ಟೆ

ಕಳೆದ ವಾರದ ಟಾಸ್ಕ್ ಗಳಲ್ಲಿ ಸ್ಪರ್ದಿಗಳ ಲವಲವಿಕೆಯ ಆಟಗಳಿಂದ ಬಿಗ್ ಬಾಸ್ ನೋಡುಗ ಪ್ರಿಯರಿಗೆ ರೋಚಕವಾಗಿತ್ತು ಜೊತೆಗೆ ಮೊದಲನೇ ಮಹಿಳಾ ಕ್ಯಾಪ್ಟನ್ ಆಗಿ ದಿವ್ಯ ಉರುಡುಗ ಗಮನ ಸೆಳೆದರು. ಬನ್ನಿ ಈ ವಾರದ ಬಿಗ್ ಬಾಸ್ ಸೀಸನ್ 8 ಮುಖ್ಯಾಂಶಗಳನ್ನು ನೋಡೋಣ. ಈ ವಾರ ಅತಿ ಹೆಚ್ಚು ಘರ್ಷಣೆಗಳನ್ನು ಕಂಡ ವಾರವಾಗಿದ್ದು. ಫೈನಲ್ ದಿನಗಳು ಹತ್ತಿರವಾದಂತೆ ಮನೆಯಲ್ಲಿನ ತಾಪಮಾನ ಹೆಚ್ಚುತ್ತಿದೆ. ಮಂಜು ಪಾವಗಡ, ದಿವ್ಯ ಯು, ಪ್ರಶಾಂತ್ ಸಂಭರ್ಗಿ, ಡಿ ಜೆ ಚಕ್ರವರ್ತಿ, ವೈಷ್ಣವಿ, ದಿವ್ಯ ಸುರೇಶ್, […]Read More